ಅಮೃತಸರ
ಗೋಚರ
ಅಮೃತಸರ
ಅಮೃತಸರ | |
---|---|
city | |
Population (2007) | |
• Total | ೩೬,೯೫,೦೭೭ |
Website | www.cityamritsar.com |
ಅಮೃತಸರ ಭಾರತದ ಪಂಜಾಬ್ ರಾಜ್ಯದ ಒಂದು ಪ್ರಮುಖ ನಗರ. ಈ ಸ್ಥಳದಲ್ಲಿರುವ ಜಲಿಯನ್ ವಾಲಾ ಬಾಗ್ ಉದ್ಯಾನವನದಲ್ಲಿ ೧೯೪೦ರಲ್ಲಿ ಹತ್ಯಾಕಾಂಡ ನಡೆದಿತ್ತು. ಅಮೃತಸರ ಪೂರ್ವ ಪಂಜಾಬು ಪ್ರಾಂತ್ಯದಲ್ಲಿನ ಒಂದು ಮುಖ್ಯ ಪಟ್ಟಣ.
ಸ್ಥಾಪನೆ
[ಬದಲಾಯಿಸಿ]ನಾಲ್ಕನೆಯ ಗುರು ರಾಮದಾಸನಿಂದ ಕ್ರಿ.ಶ.೧೫೭೪ ರಲ್ಲಿ ಸ್ಥಾಪನೆಯಾಯಿತು[೧] . ಪ್ರಸಿದ್ಧ ವ್ಯಾಪಾರ ಕೇಂದ್ರ.
ಜನಸಂಖ್ಯೆ
[ಬದಲಾಯಿಸಿ]ಜನಸಂಖ್ಯೆ ಸು.1,132,761 (೨೦೧೧). ಸಿಖ್‍ರ ಯಾತ್ರಾಸ್ಥಳ ಮತ್ತು ಮತೀಯ ಕೇಂದ್ರಸ್ಥಾನ. ಇಲ್ಲಿ ಪ್ರಸಿದ್ಧವೆನಿಸಿದ ಚಿನ್ನದ ದೇವಸ್ಥಾನವಿದೆ. ಸಿಖ್‍ರ ವಿಶ್ವವಿದ್ಯಾನಿಲಯ ಇಲ್ಲಿ ಸ್ಥಾಪನೆಯಾಗಿದೆ.
ವಾಣಿಜ್ಯ
[ಬದಲಾಯಿಸಿ]ಇಲ್ಲಿ ತಯಾರಾಗುವ ಕಾಶ್ಮೀರಿ ಶಾಲುಗಳು ಮತ್ತು ಜಮಖಾನಗಳು ಪ್ರಖ್ಯಾತಿ ಪಡೆದಿವೆ.
ಇತಿಹಾಸ
[ಬದಲಾಯಿಸಿ]ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ ನಡೆದುದು (1919) ಈ ನಗರದಲ್ಲಿಯೆ.
ಛಾಯಾಂಕಣ
[ಬದಲಾಯಿಸಿ]-
ಸ್ವರ್ಣ ಮಂದಿರ
-
Maharaja Ranjit Singh's Ram Bagh Gardens
-
ಸ್ವರ್ಣ ಮಂದಿರ
-
Durgiana Temple bridge
-
The holy water
-
ಜಲಿಯನ್‍ವಾಲಾ ಭಾಗ್
-
ಜಲಿಯನ್‍ವಾಲಾ ಭಾಗ್
-
The holy water
-
ಸ್ವರ್ಣ ಮಂದಿರ
-
ಸ್ವರ್ಣ ಮಂದಿರ
-
ಸಿಖ್ ಗುರುದ್ವಾರ
-
The holy water
ಇವನ್ನೂ ನೋಡಿ
[ಬದಲಾಯಿಸಿ]- ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ
- ಪಂಜಾಬ್ ರಾಜ್ಯ
- ಪಂಜಾಬಿ ಭಾಷೆ
ಉಲ್ಲೇಖಗಳು
[ಬದಲಾಯಿಸಿ]- ↑ "History, Harmandir Sahib, the Golden Temple, Amritsar". Amritsar Portal. Archived from the original on 2 ಆಗಸ್ಟ್ 2016. Retrieved 29 November 2014.
ಬಾಹ್ಯ ಸಂಪರ್ಕ
[ಬದಲಾಯಿಸಿ]ವಿಕಿಟ್ರಾವೆಲ್ ನಲ್ಲಿ ಅಮೃತಸರ ಪ್ರವಾಸ ಕೈಪಿಡಿ (ಆಂಗ್ಲ)
Amritsar ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
- Official Website of District of Amritsar
- Official Website of Amritsar Municipal Corporation
- Amritsar HRIDAY city Archived 2015-05-05 ವೇಬ್ಯಾಕ್ ಮೆಷಿನ್ ನಲ್ಲಿ.
- Maharaja Ranjit Singh Panorama
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ವರ್ಗಗಳು:
- Short description is different from Wikidata
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- Commons link is locally defined
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಭಾರತದ ಪಟ್ಟಣಗಳು
- ಪಂಜಾಬ್