ಅಡ್ಡಂಕಿ
ಗೋಚರ
ಅಡ್ಡಂಕಿ
అద్దంకి | |
---|---|
ಮುನ್ಸಿಪಾಲಿಟಿ | |
Country | India |
ರಾಜ್ಯ | ಆಂಧ್ರ ಪ್ರದೇಶ |
ಜಿಲ್ಲೆ | ಪ್ರಕಾಶಮ್ |
Talukas | Addanki |
Population (2001) | |
• Total | ೩೪,೦೦೦ |
Languages | |
• Official | ತೆಲುಗು |
Time zone | UTC+5:30 (IST) |
PIN | 523201 |
Telephone code | 08593 |
Peaceful place to live in Addanki |
ಅಡ್ಡಂಕಿ ಆಂಧ್ರ ಪ್ರದೇಶ ರಾಜ್ಯದ ಪ್ರಕಾಶಂ ಜಿಲ್ಲೆಯ ಒಂದು ಮಂಡಲ ಕೇಂದ್ರ. ಇದು ವಿಧಾನಸಭಾ ಕ್ಷೇತ್ರವೂ ಹೌದು. ಇದು ಗುಂಡ್ಲಕಮ್ಮ ನದಿಯ ದಡದಲ್ಲಿದೆ. ಇದನ್ನು ಉತ್ತರ ಅಡ್ಡಂಕಿ ಹಾಗು ದಕ್ಷಿಣ ಅಡ್ಡಂಕಿಯಾಗಿ ಭಾಗ ಮಾಡಲಾಗಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |