ವಿಷಯಕ್ಕೆ ಹೋಗು

ಅಜ್ಟೆಕ್ ಸಾಮ್ರಾಜ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Aztec Empire
Triple Alliance
Ēxcān Tlahtōlōyān
1428–1521
State emblems Vexilloid
Location of ಅಜ್ಟೆಕ್ ಸಾಮ್ರಾಜ್ಯ
Maximum extent of the Aztec Empire
ರಾಜಧಾನಿ Mexico-Tenochtitlan (de facto)
ಭಾಷೆಗಳು Nahuatl (lingua franca)

Also Otomí, Matlatzinca, Mazahua, Mazatec, Huaxtec, Tepehua, Popoloca, Popoluca, Tlapanec, Mixtec, Cuicatec, Trique, Zapotec, Zoque, Chochotec, Chinantec, Totonac, Cuitlatec, Pame, Mam, Tapachultec, Tarascan, among others

ಧರ್ಮ Aztec polytheism
ಸರ್ಕಾರ Hegemonic military confederation of allied city-states
Huehuetlatoani of Tenochtitlan See complete list
 -  1427–1440 Itzcoatl (founder of alliance)
 -  1520–1521 Cuauhtémoc (last)
Huetlatoani of Texcoco Complete list
 -  1431–1440 Nezahualcoyotl (founder of alliance)
 -  1516–1520 Cacamatzin (last)
Huetlatoani of Tlacopan
 -  1400–1430 Aculnahuacatl Tzaqualcatl (founder of alliance)
 -  1519–1524 Tetlepanquetzaltzin (last)
ಐತಿಹಾಸಿಕ ಯುಗ Pre-Columbian era
 -  ಪೂರ್ವ ಕೊಲಂಬಿಯನ್ ಯುಗ
 -  Foundation of the alliance March 15 1428
 -  Spanish conquest August 19 1521
ವಿಸ್ತೀರ್ಣ
 -  1520 ೩,೦೪,೩೨೫ km² (೧,೧೭,೫೦೧ sq mi)
ಚಲಾವಣೆ
ಇದಕ್ಕಿಂತ ಮೊದಲು
ಇದಾದ ನಂತರ
Tenochtitlan
Tlatelolco (altepetl)
Tlacopan
Azcapotzalco
Colhuacan (altepetl)
Texcoco (altepetl)
Chalco (altépetl)
Xochimilco (altépetl)
Xoconochco
New Spain
ಇಂದು ಇವುಗಳ ಭಾಗ  ಮೆಕ್ಸಿಕೋ
Full list of monarchs at bottom of page.[]
Warning: Value specified for "continent" does not comply

ಅಜ್‌ಟೆಕ್ ಸಾಮ್ರಾಜ್ಯವು ಸುಮಾರು ಕ್ರಿ.ಶ 1345 ಮತ್ತು 1521 ರ ನಡುವೆ  ಮಧ್ಯ ಅಮೆರಿಕಾದಲ್ಲಿ ಅಸ್ತಿತ್ವದಲ್ಲಿದ್ದ ಒಂದು ದೊಡ್ಡ ಸಾಮ್ರಾಜ್ಯ.

ಆ ಸಮಯದಲ್ಲಿ , ಅಜ್‌ಟೆಕ್ ಸಮಾಜವು ವಿಶ್ವದ ಮುಂದುವರಿದ ಸಮಾಜ ಎಂದು ಹೆಸರು ಮಾಡಿತ್ತು. ಅಜ್‌ಟೆಕ್ ಸಾಮ್ರಾಜ್ಯವು ಅತ್ಯಂತ ಶಕ್ತಿಶಾಲಿಯಾಗಿತ್ತು. ಅವರ ಯೋಧರು ಅನೇಕ ಹತ್ತಿರದ ರಾಜ್ಯಗಳನ್ನು ವಶಪಡಿಸಿಕೊ೦ಡು ಮಧ್ಯ ಅಮೆರಿಕದಲ್ಲಿ ಅಜ್‌ಟೆಕ್ ಸಂಸ್ಕೃತಿ ಮತ್ತು ಧರ್ಮವನ್ನು ಹರಡಲು ನೆರವಾದರು. 

೧೫೧೯ರಲ್ಲಿ ಹೆರ್ನಾನ್ ಕಾರ್ಟೆಸ್ ನೇತೃತ್ವದಲ್ಲಿ ಸ್ಪೇನ್ ಜನರು ಅಲ್ಲಿಗೆ ಬಂದರು. ಅಜ್‌ಟೆಕ್‌ನ ಶತ್ರುಗಳ ಸಹಾಯದಿಂದ, ಸ್ಪ್ಯಾನಿಷ್ ಜನರು ಅಜ್ಟೆಕ್ ವಿರುದ್ಧ ಹೋರಾಡಿ ಸಾಮ್ರಾಜ್ಯವನ್ನು ತಮ್ಮ ನಿಯಂತ್ರಣಕ್ಕೆ ತಂದುಕೊಂಡರು. 1521ರ ಆಗಸ್ಟ್ 13 ರಂದು, ಅಜ್ಟೆಕ್ ಸಾಮ್ರಾಜ್ಯವು ಪತನವಾಗುವುದರ ಮೂಲಕ ಸ್ಪೈನ್  ಸ್ವಾಧೀನಪಡಿಸಿಕೊಂಡಿತು. 

ಅಜ್ಟೆಕ್ ಸಾಮ್ರಾಜ್ಯ 1519 ನಕ್ಷೆ
ಅಜ್ಟೆಕ್ ಸಾಮ್ರಾಜ್ಯ 1519 ನಕ್ಷೆ


ಉಲ್ಲೇಖಗಳು

[ಬದಲಾಯಿಸಿ]
  1. Smith 2009