ಅಕ್ವಿನಸ್, ಸೇಂಟ್ ಥಾಮಸ್
ಗೋಚರ
Thomas Aquinas | |
---|---|
ವೃತ್ತಿ | Catholic priest, philosopher and theologian |
ವಿದ್ಯಾಭ್ಯಾಸ | Abbey of Monte Cassino University of Naples Federico II |
ಪ್ರಕಾರ/ಶೈಲಿ | Scholasticism, Thomism |
ವಿಷಯ | Metaphysics, Logic, Theology, Mind, Epistemology, Ethics, Politics |
ಪ್ರಮುಖ ಕೆಲಸ(ಗಳು) | |
ಸಂಬಂಧಿಗಳು | Landulf of Aquino and Theodora Rossi (parents) |
ಪ್ರಭಾವಿತರು
|
ಅಕ್ವಿನಸ್, ಸೇಂಟ್ ಥಾಮಸ್(1226-1274). ಪ್ರಸಿದ್ಧ ತಾರ್ಕಿಕ. ಮತಧರ್ಮ ಶಾಸ್ತ್ರಜ್ಞನಾದ ಈತ ಶ್ರೀಮಂತ ಮನೆತನದಲ್ಲಿ ಹುಟ್ಟಿ, ತಂದೆತಾಯಿಗಳ ಇಷ್ಟಕ್ಕೆ ವಿರೋಧವಾಗಿ ಸೇಂಟ್ ಡಾಮಿನಿಕ್ ಪಂಥದ ಸಂನ್ಯಾಸಿಯಾದ. ಇವನ ಅಸಾಧಾರಣ ಪ್ರತಿಭೆ ಬಾಲ್ಯದಲ್ಲೇ ಕಂಡುಬಂದಿತು. ಪ್ರಖ್ಯಾತ ದೇವತಾಶಾಸ್ತ್ರಪಂಡಿತನಾದ ಆಲ್ಬರ್ಟಸ್ ಮ್ಯಾಗ್ನಸ್ ಎಂಬುವನ ಶಿಷ್ಯನಾಗಿದ್ದು ಮತಧರ್ಮಪಾಂಡಿತ್ಯದಲ್ಲಿ ಅದ್ವಿತೀಯನೆಂದು ಹೆಸರು ಗಳಿಸಿದ. ಕ್ರೈಸ್ತಧರ್ಮೀಯರಲ್ಲಿ ಅಭಿಪ್ರಾಯಭೇದಗಳು ಹುಟ್ಟಿ ನಾನಾ ಪಂಥಗಳು ನಿರ್ಮಾಣವಾಗುತ್ತಿದ್ದ ಕಾಲ ಅದು. ಡಾಮಿನಿಕ್ ಪಂಥದ ತತ್ವ್ತಗಳನ್ನು ಸಮರ್ಥಿಸುವುದಕ್ಕಾಗಿ ಧರ್ಮಸಮ್ಮೇಳನಗಳು ನಡೆಯುತ್ತಿದ್ದ ಕಡೆಗಳಿಗೆಲ್ಲ ಅಕ್ವಿನಸ್ ಹೋಗಿ ಬಂದ. ನಾಲ್ಕನೆಯ ಅರ್ಬನ್, ಮೂರನೆಯ ಕ್ಲೆಮೆಂಟ್ ಮುಂತಾದ ಪೋಪರೂ ಧಾರ್ಮಿಕ ಸಮಸ್ಯೆಗಳ ಪರಿಹಾರಕ್ಕೆ ಇವನ ವಿದ್ವತ್ತಿನ ನೆರವು ಪಡೆಯುತ್ತಿದ್ದರು. ಇಂಥ ನೆರವು ನೀಡುವುದಕ್ಕೆಂದು ಲಯನ್ಸ್ ನಗರಕ್ಕೆ ಪ್ರಯಾಣ ಮಾಡುತ್ತಿದ್ದಾಗ 1274ರಲ್ಲಿ ಕಾಲವಾದ. 1323ರಲ್ಲಿ ಇವನನ್ನು ಸಂತನನ್ನಾಗಿ ಪರಿಗಣಿಸಲಾಯಿತು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- St. Thomas Aquinas (pdf Archived 2014-12-28 ವೇಬ್ಯಾಕ್ ಮೆಷಿನ್ ನಲ್ಲಿ.) biography from Fr. Alban Butler's Lives of the Saints
- . Catholic Encyclopedia. 1913.
{{cite encyclopedia}}
: Cite has empty unknown parameters:|HIDE_PARAMETER4=
,|HIDE_PARAMETER2=
,|HIDE_PARAMETERq=
,|HIDE_PARAMETER20=
,|HIDE_PARAMETER5=
,|HIDE_PARAMETER8=
,|HIDE_PARAMETER7=
,|HIDE_PARAMETER6=
,|HIDE_PARAMETER9=
,|HIDE_PARAMETER1=
, and|HIDE_PARAMETER3=
(help) - St. Thomas Aquinas article by Daniel Kennedy in Catholic Encyclopedia (1912), at NewAdvent.org
- St. Thomas Aquinas Archived 2010-06-09 ವೇಬ್ಯಾಕ್ ಮೆಷಿನ್ ನಲ್ಲಿ. biography by Jacques Maritain
- St. Thomas Aquinas biography by G. K. Chesterton protected by copyright outside Australia
- Vita D. Thomae Aquinatis Archived 2014-08-09 ವೇಬ್ಯಾಕ್ ಮೆಷಿನ್ ನಲ್ಲಿ. a pictorial life of Aquinas from a manuscript by Otto van Veen (1610)
ವರ್ಗಗಳು:
- Pages using duplicate arguments in template calls
- Orphaned articles
- All orphaned articles
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: empty unknown parameters
- Articles incorporating a citation from the 1913 Catholic Encyclopedia with Wikisource reference
- ಕ್ರೈಸ್ತ ಧರ್ಮ
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ