ಸದಸ್ಯ:Yatheen M
ಗೋಚರ
ನನ್ನ ಹೆಸರು ಯತೀನ್.ಕಾಸರಗೂಡು ಜಿಲ್ಲೆಯ ಕುಂಡಂಗುಳಿಯಲ್ಲಿ ಜನಿಸಿದೆನು.ತಂದೆಯ ಹೆಸರು ಭಾಸ್ಕರ .ತಾಯಿಯ ಹೆಸರು ಶೋಭ.ಸಹೋದರನ ಹೆಸರು ಹರ್ಶಿತ್. ನನ್ನ ಪ್ರಾಥಮಿಕ,ಪ್ರೌಢಶಾಲಾ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಜಿ.ಎಚ್.ಎಸ್.ಎಸ್ ಕುಂಡಂಗುಳಿಯಲ್ಲಿ ಪೂರ್ಣಗೊಳಿಸಿದ್ದೇನೆ. ಪ್ರಸ್ತುತ ನಾನು ಸಂತ.ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ಹವ್ಯಾಸಗಳು ಹಾಡು ಕೇಳುವುದು,ಆಟ ಆಡುವುದು ಮತ್ತು ಪುಸ್ತಕ ಓದುವುದು.