ಸದಸ್ಯ:Vilbert colaco

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ವಿಲ್ಬೆರ್ತ್ ಕೊಲಾಸೋ.ನಾನು ಹುಟ್ಟಿದು ಮಂಗಳೂರಿನಲ್ಲಿ.

ನಾನು ಸಂತ ಅಲೊಯ್ಸಿಯಸ್ ಕಾಲೇಜ್ ನಲ್ಲಿ ಬಿ.ಕಾಂ ಕಲಿಯುತಿದ್ದೇನೆ.

ನನ್ನ ಮನೆಯ ಮುಂದೆ ಒಂದು ದೊಡ್ಡ ಮೈದಾನವೆದೆ. ನಾನು ದೆನಾಳು ಕಾಲ್ಲೆಗು ಆದ ಮೇಲೆ ಅಲ್ಲಿ ಆಟ ಆದುತೇನೆ. ಕೆಲೊಮ್ಮೆ ನಾನು ಕಾಲೇಜ್ ಯಿಂದ ವೀಡಿಯೊ ಗೇಮ್ಸ್ ಆಡಲು ಹೊಗುತ್ತೇನೆ ಅದಕ್ಕೆ ಪಿ.ಎಸ್.ತ್ರೀ ಎಂದು ಹೇಳುತ್ತಾರೆ. ನನಗೆ ಡಾನ್ಸ್ ನಲ್ಲಿ ತುಂಬಾ ಆಸಕ್ತಿ ಇದೆ. ನಾನು ಹಲವಾರುಬಾರಿ ಕಾಲೇಜ್ ನಲ್ಲಿ ಹಾಗು ಕಾಲೇಜ್ ಹೊರಗೆ ಡಾನ್ಸ್ ಮಾಡಿದೇನೆ. ನನಗೆ ಡಾನ್ಸ್ ನಲ್ಲಿ ತುಂಬಾ ಇಷ್ಟವಾದ ಸ್ಟೈಲ್ ಬಾಲಿವುಡ್. ನಾನು ಬೇರೆ ಸ್ಟೈಲ್ ಗಲ್ಲನು ಮಾಡುತ್ತೇನೆ. ನನಗೆ ಚಲನ ಚಿತ್ರ ನೋಡುದು ಅಂದರೆ ಬಹಳ ಇಷ್ಟ. ಅದು ನಾನು ಟೈಮ್ ಪಾಸು ಮಾಡುವ ವಿದಾನ.ಈಗೆ ನನ್ನ ಜೇವನವನ್ನು ಇತರ ಚಟುವಟಿಕೆಗಳಿಂದ ಕೂಡಿದೆ.