ಸದಸ್ಯ:Vijay Swamy K
Appearance
ನನ್ನ ಹೆಸರು ವಿಜಯ್ ಎಸ್. ನಾನು ಮೂಲತಹ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೇಶವಪುರ ಎಂಬ ಸಣ್ಣ ಹಳ್ಳಿಯವನು. ನನ್ನ ಬಿಕಾಂ ಪದವಿ ಶಿಕ್ಷಣವನ್ನು ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಸಿ. ಸ್ನಾತಕೋತ್ತರ ಪದವಿ ಶಿಕ್ಷಣಕ್ಕಾಗಿ ಶಿವಮೊಗ್ಗದ ಜವಾಹರಲಾಲ್ ನೆಹರೂ ರಾಷ್ಟ್ರೀಯ ತಾಂತ್ರಿಕ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದೇನೆ.