ವಿಷಯಕ್ಕೆ ಹೋಗು

ಸದಸ್ಯ:Varshini Chandrashekar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Varshini Chandrashekar

ನ‍ನ್ನ ಹೆಸರು ವ‌‍ರ್ಷಿಣಿ ಚಂದ್ರಶೇಖರ್. ಶ್ರೀಮತಿ ನಿರ್ಮಲ ಮತ್ತು ಶ್ರೀ ಚಂದ್ರಶೇಖ‍ರ್ ರವರ ಕಿರಿಯ ಪುತ್ರಿಯಳಾದ ನಾನು ೨೩-೦೯-೧೯೯೭ ರಂದು ಹುಟ್ಟಿದೆ. ಬೆಂಗಳೂರಿನಲ್ಲಿಯೇ ಹುಟ್ಟಿ, ಬೆಳೆಯುತ್ತಿರುವ ನಾನು ಇದೇ ಊರಿನಲ್ಲಿ ನನ್ನ ತಂದೆ, ತಾಯಿ ಮತ್ತು ಅಕ್ಕನ ಜೊತೆ ವಾಸವಾಗಿದ್ದೇನೆ.ನನ್ನ ಪ್ರಾಥಮಿಕ ಶಿಕ ವನ್ನು ನಾನು ವಿಲ್ಸನ್ ಗಾಡ್ನ್ ನಲ್ಲಿರುವ ಮೇರಿ ಇಮ್ಯಾಕುಲೇಟ್ ಹುಡುಗಿಯರ ಶಾಲೆಯಲ್ಲಿ ಓದಿದೆ. ನಂತರ ಪದವಿ ಪೂವ ಶಿಕಣವನ್ನು ಜಯನಗರದಲ್ಲಿರುವ ವಿಜಯ ಕಾಂಪೋಸಿಟ್ ಕಾಲೇಜಿನಲ್ಲಿ ಓದಿದೆ. ವಿಙಾನ, ಅದರಲ್ಲೂ ಜೀಶಾಸ್ತ್ರದಲ್ಲಿ ಆಸಕ್ತಿಯಿದ್ದ ನಾನು ಈಗ ಜೀವಶಾಸ್ತ್ರ ವಿಭಾಗದಲ್ಲಿ ವ್ಯಾಸಂಗಮಾಡುತ್ತಿದಗದ್ದೇನೆ. ಕ್ರೈಸ್ಟ್ ಯುನಿವರ್ಸಿಟಿಯ ಮೊದಲನೆಯ ವರ್ಷದ ವಿದ್ಯಾಥಿನಿ.

ಆಸಕ್ತಿ

[ಬದಲಾಯಿಸಿ]

ಚಿಕ್ಕಂದಿನಿಂದಲೂ ನನಗೆ ಚಿತ್ರಕಲೆ ಎಂದರೆ ಎಲ್ಲಿಲ್ಲದ ಪ್ರೀತಿ. ಬಣ್ಣಗಳನ್ನು ನೋಡಿದಾಗಲೆಲ್ಲಾ, ಕೊಳ್ಳುವ ಆಸೆಯಾಗುತ್ತಿತು. ಅದೇ ರೀತಿ ನನ್ನ ಪೋಷಕರು ಕೂಡ ಬಹಳ ಪ್ರೋತ್ಸಾಹಿಸಿ ನನಗೆ ಚಿತ್ರಕಲೆಯನ್ನು ಅಭ್ಯಾಸ ಮಾಡಿಸಿದರು. ಶಾಲೆಯಲ್ಲಿ ಬಹಳ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಸಿದ್ದೇನೆ. ಒಂಬತ್ತನೆಯ ತರಗತಿಯಲ್ಲಿ ಓದುತ್ತಿದಾಗ ಸಾಹಿತ್ಯ ಸ್ಕೂಲ್ ಆಫ್ ಆರ್ಟ್ಸ್ ನ ಮೂಲಕ ಬೆಂಗಳೂರು ಜಿಲ್ಲೆಗೆ ಮೊದಲ ಶ್ರೇಣಿ ಪಡೆದು ಪದಕ ಗಳಿಸಿದೆ. ಚಿಕ್ಕ ಸ್ಪರ್ದೆಯಾಗಿದರೂ, ಆ ಪದಕ ನನಗೆ ಬಹಳ ಉತ್ಸಾಹ ತಂದುಕೊಟ್ಟಿತು. ಅದಾದ ನಂತರವೂ ಬಹುತೇಕ ಚಿತ್ರಕಲೆಯ ಸ್ಪರ್ದೆಗಳಲ್ಲಿ ಪಾಲ್ಗೊಂಡಿದ್ದೇನೆ. ನನಗೆ ಅತಿಯಾದ ಖುಷಿ ತಂದು ಕೊಡುವ, ಆತ್ಮೀಯವಾದ ಚಟುವಟಿಕೆ ಎಂದರೆ ಅದು ಚಿತ್ರಕಲೆ.

ಹವ್ಯಾಸ

[ಬದಲಾಯಿಸಿ]

ಚಿತ್ರಕಲೆ ಬಿಟ್ಟು ನಾನು ಯಾವುದೇ ಚಟುವಟಿಕೆ ಸೃಜನಶೀಲವಾದಲ್ಲಿ, ಅದರಲ್ಲಿ ಪಾಲ್ಗೊಳುತ್ತೇ. ಇದೆಲ್ಲವನ್ನು ಬಿಟ್ಟು ನನಗೆ ಅಡುಗೆ ಮಾದುವುದೆಂದರೆ ಬಹಳ ಖುಷಿ. ಸದ್ಯದಲ್ಲಿ ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಜೋಸೆಫ್ ನಿಶಾಂತ್ ರವರ ಬಳಿ ಕೀಬೋರ್ಡ್ ಎಂಬ ವಾದ್ಯವನ್ನು ನುಡಿಸುವುದನ್ನು ಕಲಿಯುತ್ತಿದೇನೆ.ಪುಸ್ತಕಗಳನ್ನು ಓದುವುದು ನನ್ನ ಅಭ್ಯಾಸಗಳಲ್ಲಿ ಅಚ್ಚುಮೆಚ್ಚು. ಕಾಮಿಕ್ ಪುಸ್ತಕಗಳನ್ನು ಓದುವುದು ತುಂಬ ಸಂತೋಷಕರ. ಇಂಗ್ಲೀಷ್ ಭಾಷೆಯಲ್ಲಿ ಬರೆದಿರುವ ಅಗತ ಕ್ರಿಸ್ಟಿ, ಜಾನ್ ಗ್ರೀನ್, Durjoy Datta, Chetan Bhagat ಮತ್ತಿತರ ಬರಹಗಾರರು ಬರೆದಿರುವ ಪುಸ್ತಕಗಳನ್ನು ಓದಿದೇನೆ. ಇದ್ದನ್ನು ಬಿಟ್ಟು, ಮಹಾಭಾರತ ಕಥೆ ಓದುವುದು ನನಗೆ ಬಹಳ ಇಷ್ಟ. ಈ ಪುರಾಣದ ಕಥೆಯನ್ನು ನಾನು ಅಂತರ್ಜಾಲದ ಮೂಲಕ ಓದ್ದಿದೇನೆ. ಇಂಗ್ಲೀಷ್ ಭಾಷೆಯಲ್ಲಿ ಪದ್ಯ ಮತ್ತು ಇತರ ಬರವಣಿಗೆಗಳನ್ನು ನಾನು ಬರೆಯುತೇನೆ. ಈಗಾಗಲೆ ನಾಲ್ಕು ಇಂಗ್ಲೀಷ್ ಪದ್ಯಗಳನ್ನು ಬರೆದ್ದಿದೇನೆ. ಒಂದು ಸುಂದರವಾದ ಕಾದಂಬರಿ ಬರೆಯುವ ಆಸೆ ನನ್ನದು. ಬರೆದರೆ ನಮ್ಮ ಮನಸಿನ ಮಾತು ಹೊರಹಾಕಿದಂತೆ ಎಂಬುದು ನನ್ನ ಅನಿಸಿಕೆ. ಎಷ್ಟೆ ದುಃಖವಾಗಿರಲಿ, ಎಷ್ಟೆ ಖುಷಿಯಾಗಲಿ, ಅದನ್ನು ಬರಹವಣಿಗೆ ಮೂಲಕ ಜಗತ್ತಿಗೆ ತೋರಿಸಬಹುದು. ಇದೆಲ್ಲವನ್ನು ಮಾಡುತ್ತಿದ್ದರೆ ನನಗೆ ಅತಿಯಾದ ಆನಂದವಾಗುತ್ತದೆ. ನನ್ನ ಜೀವನದ ಹೆಚ್ಚು ಕಾಲವನ್ನು ಇಂತಹ ಯಾವುದಾದರು ಚಟುವಟಿಕೆಯಲ್ಲಿ ನನ್ನನ್ನು ಸದಾ ತೋಡಗಿಸಿಕೊಂಡಿರುತೇನೆ. ಜೀವನದಲ್ಲಿ, ಕಲೆಯಿಂದಲೇ ಒಂದು ಅದ್ಬುತವಾದ ಹೆಸರು ಪಡೆದು, ನನ್ನ ತಂದೆ ಮತ್ತು ತಾಯಿಗೆ ಸಂತೋಷ ಪಡಿಸಬೇಕೆಂಬುದು ನನ್ನ ಅತಿ ದೊಡ್ಡ ಆಸೆ.

This user is a member of WikiProject Education in India



ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ: