ವಿಷಯಕ್ಕೆ ಹೋಗು

ಸದಸ್ಯ:Vaishnavi iyengar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೈಷ್ಣವಿ.ಎ.ಎನ್
 ==ಕುಟುಂಬ==                                                                                                                                                                                                                                                                                                                        ನನ್ನ ಹೆಸರು ವೈಷ್ಣವಿ ನಾನು ೨ನೇ ಸೆಮಿಸ್ಸ್ ತಟರ ಬಿಯಸ್ಸಿ ಓದುತ್ತಿದ್ದೇನೆ.ನಮ್ಮ ಊರು ಆನೇಕಲ್ ನ್ನನ ತಂದೆಯ ಹೆಸರು ನಾಗೇಂದ್ರ ತಾಯಿ ನಾಗಮಣಿ,ನನ್ನ ತಂಗಿಯ ಹೆಸರು ಪ್ರಗತಿವಲ್ಲಿ  ಐದನೇ ತರಗತಿ ಓದುತ್ತಿದ್ದಾಳೆ.ನಾವು ಒಂದು  ಕರು ಸಾಕಿದೀವಿ ಅದರ ಹೆಸರು ಗೌರಿ.ವರಮಹಲಕ್ಶ್ಮಿ ಹಬ್ಬಾ ಜೋರು.ಎನ್ನು ದೀಪವಳಿ,ನಗರಪಂಚಮಿ,ರಾಮನವಮಿ,ನರಸಿಂಮ ಜಯಂತಿ,ಯುಗಾದಿ,ಸಂಕ್ರಾಂತಿ ಮುಂತಾದ ಹಬ್ಬಗಳನ್ನು ಆಚರಿಸುತೆವೆ.ನಮ್ಮ ತಂದೆ ವ್ಯವಸಾಯ ನೊದಿಕೊಳ್ಳುತ್ತಾರೆ,ನಮ್ಮ ತಾಯಿ ಗೃಹಿಣಿ.   
==ಬಾಲ್ಯಾ==                                                                                                                                                                                                                                                                                                            ಹವ್ಯಾಸ,ಚಿತ್ರ ಬಿಡಿಸುವುದು,ಕಥೆ,ಕಾದಂಬರಿ ಓದುವುದು.ನಾನು ೧ರಿಂದ ೧೦ ನೇ ತರಗತಿಯವರೆಗೆ ಎಪಿಸ್ ಶಾಲೆಯಲ್ಲಿ ಓದಿದೆ , ಪದವಿ ಪೂವರ್ ಶಿಕ್ಷಣ ವನ್ನು ಎಸ್ಸ್ ಎಸ್ಸ್ ಪಿ ಯು ಸಿ ಯಲ್ಲಿ  ಓದಿದೆ .ಬಿ,ಎಸ್,ಸಿ ಯನ್ನು    ವಿಶ್ವವಿದ್ಯಾಲಯದಲ್ಲಿ ಮುಂದುವರಿಸುತಿದೆನೆ. . ನಾನು ವಿಗ್ನನಿ ಆಗಬೆಕೆಂದು ಕೊಂಡಿದ್ದೀನಿ .ನನು ಬ್ಯಾಂಕಿಂಗ್ ಬಗ್ಗೆ ಸರ್ಟಿಫಿಕೆಟ್ ಕೊರ್ಸ್ ಮಾಡುತ್ತಿದ್ದೀನಿ .ಶಾಲೆಯಲ್ಲಿ ಒದುವಾಗ  ನನಗೆ ಹೆಚ್ಚು ಸ್ನೆಹಿತರಿರಲಿಲ್ಲಾ ಈಗ ಹೆಚ್ಚು ಗೆಳತಿಯರಿದ್ದಾರೆ. ನಾನು ಚನ್ನಾಗಿ ಒದಬೇಕು,ನನ್ನಾ ತಂದೆ ತಾಯೀಗೆ ಒಳ್ಳೆ ಹೆಸರು ತಂದುಕೊಡಬೇಕು,ನನು ಚಿಕ್ಕವಳಿದ್ದಾಗ ತುಂಬ ತೀಟೆ ಮಡುತ್ತಿದ್ದೇ .ನಮ್ಮಾ ಮನೆ ಕಾಲೆಜಿಗೆ ದೂರ .ಹೆಚ್ಚು ಟಿವಿ ನೋಡುತ್ತೆನೆ,ಮೊಬ್ಯೆಲಿನಲ್ಲಿ ಹೆಚ್ಚು ಆಟವಾಡುತ್ತೇನೆ,ಮನೆಯ ಬಳಿ ಹೆಚ್ಚು ಸ್ನೆಹಿತರಿಲ್ಲಾ , .ಬಿಡುವಿನ ಸಮಯದಲ್ಲಿ ರಂಗೋಲಿ ಹಕುತೇನೆ,ಚಿತ್ರ ಬಿಡಿಸುತ್ತೇನೆ,ಕವನ ಬರೆಯುತ್ತೇನೆ,ಅಡುಗೆ ಮಡುತೇನೆ,ಮನೆ ಸ್ವಚ್ಚಾ ಮಡುತ್ತೀನಿ,ತಂಗಿಗೆ ಪಾಠ ಹೆಳುತೇನೆ.ಟಿವಿ ಯಲ್ಲಿ ಒಳ್ಳೆ ಕರ್ಯಕ್ರಮ ನೋಡುತೇನೆ.ಕಾಲೇಜಿನ ಲ್ಯೆಬ್ರರಿಯ ಒಳ್ಳೋಳ್ಳೆ ಪುಸ್ತಕ ಇರುವುದರಿಂದ ಒದುತ್ತೇನೆ.ಬೆರೆ ಬೇಡದ ವಿಷಯಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲಾ.ಯಲ್ಲರ ಜೊತೆ ಆದಷ್ಟು ಹೊಂದುಕೊಳಲು ಪ್ರಯತ್ನಿಸುತೇನೆ.ಈ ಕಾಲೇಜಿಗೆ ಬಂದಮೇಲೇ ಹೆಚ್ಚು ವಿಷಯ ಕಲಿತೆ ಕಲಿಯುತ್ತೀದ್ದೇನೆ`.ನಮ್ಮ ಮನೆಯಲ್ಲಿ ಯಲ್ಲರಿಗೂ ದ್ಯವಭಕ್ತಿ ಹೆಚ್ಚು.ಯಲ್ಲಾ ಜನಾಂಗ ಗೌರವಿಸುತೀನೆ.ನನು ಸ್ವಲ್ಪ ಸೊಂಬೆರಿ.ಹಾಡುಕೇಳುವುದೆಂದರೆ ಇಷ್ಟ,ಹಾಡುವುದೆಂದರೆ ಇಷ್ಟ.ಪ್ರವಾಸ ಹೋಗುವುದೆಂದರೆ ಇಷ್ಟ,ನನಗೆ ಪ್ರಕ್ರುತಿ ಸೌಂದರ್ಯ ನೊಡಲು ಇಷ್ಟ.ನಾನು ಇವರೆಗೆ ಹೋದ ಸ್ಠಳ ಗಳಲ್ಲಿ ರಾಮೇಶ್ವರ ತುಂಬ ಪ್ರಿಯವದ ಸ್ತಳ .ದೇಶ ಸುತ್ತುವುದೆಂದರೆ ತುಂಬ ಇಷ್ಟ.ನಾವು ಇನ್ನು ಕೆಲವು ಸ್ತಳಗಳಿಗೆ ರೊಜೆಯಲ್ಲಿ ಹೋಗಿದ್ದೇವು ಹೊರನಾಡು,ಶ್ರುಂಗೇರಿ,ಧರ್ಮಸ್ತಳ,ಕ್ಕುಕ್ಕೆ ಸುಭ್ರಮಣ್ಯ ಗೆ ಹೋಗಿದ್ದೆವು .ಮತ್ತು ನನಗೆ ಸಮಜಕ್ಕಿ ಯೇನಾದರು ಮಾಡಬೆಕೆಂದು ಆಸೆಯಿದೆ.ನನಗೆ ಇಷ್ಟವದ ವಿಜ್ಯನಿ 

ಎಂದರೆ ಅಬ್ದ್ದುಲ್ ಕಲಾಂ. == ಮನೆ== ಮನೆಯ ಬಳಿ ಮಾವಿನ ಮರ ,ಕರ್ಬೆವಿನ ಮರ,ನಲ್ಲಿಕಾಯಿ ಮರ ಇದೆ.ಮತ್ತು ಕೆಲವು ಹೂವಿನ ಗಿಡಗಳಿವೆ,ಮನೆ ಸುತ್ತಾ ಒಳ್ಲೆಯ ವಾತಾವರನವಿದೆ

==ನಾನು==                                                                                                                                                                                                                                                                                                                     .ನಾನು ಸ್ವಬಿಮಾನಿ.ಇವರೆಗೆ ನಾನು ವಿಕಿಪಿಡಿಯದಲ್ಲಿ ೩ಪೆಜುಗಳನ್ನು ಮಾಡಿದೇನೆ,ನಾನು ಪಿಹೆಚಡಿ ಮಾಡಬೆಕೆಂದು ಕೊಂಡಿದೇನೆ,ಎನೇ ವಿಚಾರ ಇರಲಿ ನಾನು ನಮ್ಮ ತಂದೆ ತಾಯಿ ಬಳಿ ಹೇಳಿಕೊಳ್ಳುತ್ತೆನೆ,ನನ್ನಾ ಯಲ್ಲಾ ಕೆಲಸಕ್ಕೂ ನನ್ನ ತಂದೆ ತಾಯಿ ಸಕರಿಸುತ್ತಾರೆ.ಅಂದು ಕೊಂಡಿದ್ದನ್ನು ಮಾಡುವ ಚಲಾ ನನ್ನಲ್ಲಿದೆ.ನನಗೆ ನನ್ನಾ ತಂದೆ ತಾಯಿ ಸ್ಪೂರ್ತಿ.ಒಂದೊಂದು ಬಾರಿ ನಾನು ಅವರ ಮಾತು ಕೇಳುವುದಿಲ್ಲಾ.ನಾನು ಯಾರ ಮನಸ್ಸಿಗೂ ನೊವು ಮಡಳು ಇಚ್ಚಿಸುವುದಿಲ್ಲಾ,ಯಾರೆನೇ ಅಂದರು ತಲೆ ಕೆಡಿಸಿಕೊಳ್ಳುವುದಿಲ್ಲಾ.ನನಗೆ ಚಲ ಇದೆ ಅದು ನನ್ನಾ ಪಾಸಿಟಿವ್ ಮತ್ತು ನನು ಯಾರ ಜೊತೆಯು ಬೇಗನೆ  ಹೊಂದುಕೊಳ್ಳುವುದಿಲ್ಲಾ.ಸ್ವಲ್ಪ ಹೆಚ್ಚು ಕೋಪ,ಯರದೋ ಮೇಲಿನ ಕೊಪ ಯಾರಮೇಲೂ ತೋರಿಸಿಕೊಳ್ಳುವುದಿಲ್ಲಾ.ಚಿತ್ರ ಕಲೆಯಲ್ಲು ಯೆನಾದರು ಸಾದನೆ ಮಾಡಬೇಕೆಂ ಆಸೆ ಇದೆ.
This user is a member of WikiProject Education in India



ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Vaishnavi iyengar