ವಿಷಯಕ್ಕೆ ಹೋಗು

ಸದಸ್ಯ:T B Uthappa

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟಿ.ಬಿ.ಉತ್ತಪ್ಪ
Born
ವಿರಾಜಪೇಟ್ ತಾಲ್ಲೂಕಿನ ತಾವಳಗೆರಿ ಗ್ರಾಮ
Nationalityಭಾರತೀಯ
Educationಬಿ.ಕಾಂ
Occupationವಿದ್ಯಾಭ್ಯಾಸ

ಪರಿಚಯ:

[ಬದಲಾಯಿಸಿ]

ನನ್ನ ಹೆಸರು ಟಿ ಬಿ ಉತ್ತಪ್ಪ , ದಷಿಣ ಕಾಶ್ಮಿರಾ ಎಂದೆ ಪ್ರಸಿದವಾದ ಕೊಡಗು ಜಿಲ್ಲೆಯ, ವಿರಾಜಪೇಟ್ ತಾಲ್ಲೂಕಿನ ತಾವಳಗೆರಿ ಗ್ರಾಮದ ಕೊಡವ ಜನಾಂಗಕ್ಕೆ ಸೇರಿದ ತಡಿಯಂಗಡ ಟಿ.ಜಿ.ಬೋಪೈಯ ಹಾಗು ಟಿ.ಬಿ.ಸುಜ್ಯೋತಿ ದಂಪತಿಯರಿಗೆ ೧೯೯೭ ಅಕ್ಟೋಬರ ೧೯ ರಂದು ಜನಿಸಿದೆನು. ದಕ್ಷಿಣ ಗಂಗೆಯಾದ ಕಾವೇರಿಯ ಮಡಿಲಲ್ಲಿ ಕೊಡಗಿನ ಸುಂದರವಾದ ಪರಿಸರದಲ್ಲಿ ಆಡುತ್ತಾ ಬೆಳೆದೆ.

ವಿದ್ಯಾಭ್ಯಾಸ:

[ಬದಲಾಯಿಸಿ]

ಕಾಲಚಕ್ರ ಊರುಳಿದಂತೆ ನನ್ನ ವಿಧ್ಯಾಭ್ಯಾಸ ಪ್ರರಂಭವಾಯಿತು.ನನ್ನ ಪ್ರಾಥರ್ಮಿಕ ಶಾಲೆ ರೂಟ್ಸ ವಿಧ್ಯಾಸಂಥಯಲ್ಲಿ ಮೂಗಿಸಿ, ನಂತರ ಪ್ರೌಢಶಿಕ್ಸಣವನ್ನು ಸಾಯಿ ಶಂಕರ ವಿಧ್ಯಾಸಂಥೆ ಪೂನಂಪೇಟೆಯಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಶೇಕಡ ೭೦% ಉತ್ತಿರ್ಣನಾಗಿ ಪದವಿ ಪೂವರ್ ಶಿಕ್ಸಣವನ್ನು ಶೇಕಡ ೯೧% ಶ್ರೀ ಸತ್ಯ ಸಾಯಿ ಲೋಕಸೇವ ಪಿ.ಯು. ಕಾಲೇಜಿನಲ್ಲಿ ಮುಗಿಸಿ ಪ್ರಸ್ತುತ ಬೆಂಗಳೂರಿನ ಕ್ರೈಸ್ಟ ವಿಶ್ವವಿಧ್ಯಾಲಯದಲ್ಲಿ ಬಿ.ಕಾಂ ಪದವಿಯನ್ನು ಪಡೆಯುತ್ತಿದಿನಿ.

ತಂದೆ-ತಾಯಿ:

[ಬದಲಾಯಿಸಿ]

ನನ್ನ ತಂದೆಯವರು ೧೭ ವರ್ಷ ಭಾರತಿಯ ಭೂಸೇನೆಯಲ್ಲಿ ಸೇವೆಸಲ್ಲಿಸಿ ನಿವೃತರಾಗಿ ಪ್ರಸ್ತುತ ಊರಿನಲ್ಲಿ ಕಾಫಿ ತೋಟವನ್ನು ನೋಡಿಕೊಳ್ಳುತ್ತಿದ್ದಾರೆ.ಅವರಿಗೆ ಬೆನ್ನೆಲುಬಾಗಿ ನನ್ನ ತಾಯಿ ಗ್ರಿಹಣಿಯ ಕೆಲಸವನ್ನು ನೆರವೆರಿಸುತ್ತಿದ್ದಾರೆ.

ಬಾಲ್ಯ:

[ಬದಲಾಯಿಸಿ]

ನನಗೆ ಬಾಲ್ಯದಿಂದಲು ಕ್ರೀಡೆಯಲ್ಲಿ ತುಂಬಾ ಆಸಕ್ತಿ ಅದರಲ್ಲಿಯೂ ನಮ್ಮ ರಾಷ್ಟ್ರ ಕ್ರೀಡೆಯಾದ ಹಾಕಿ ಎಂದರೆ ತುಂಬಾ ಇಷ್ಟ.ನಾನು ಬಾಲ್ಯದಿಂದಲು ಇಲ್ಲಿಯವರೆಗೆ ಹಾಕಿ ಹಾಗು ಫುಟ್ಟ್ ಬಾಲ್ ಆಟದಲ್ಲಿ ನಿವಿದ ಹಂತಗಳಲ್ಲಿ ಭಾಗವಹಿಸಿದ್ದೇನೆ.

ಹವ್ಯಾಸಗಳು:

[ಬದಲಾಯಿಸಿ]

ಇದೀಗ ಪ್ರಸ್ತುತವಾಗಿ ಕ್ರೈಸ್ಟ್ ಕಾಲೇಜುನ ಹಾಕಿ ತಂಡದಲ್ಲಿ ಆಡುತ್ತಿದ್ದೇನೆ.ಹಾಗೆಯೇ ನನಗೆ ಪುಸ್ತಕ ಓದುವುದೆಂದರೆ ತುಂಬಾ ಇಷ್ಟ.ನನಗೆ ತುಂಬಾ ಇಷ್ಟ ವಾದ ಪುಸ್ತಕವೆಂದರೆ ೧೯೬೨ರ ಭಾರತ -ಚೀನ ಯುದ್ದದ ಕುರಿತಾಗಿ ಬ್ರಿಗೇಡಿಯರ್ ಜಾನ್.ಪಿ.ದಳವಿ ಯವರು ಬರೆದ ಹಿಮಾಲಯನ್ ಬ್ಲೆಂಡರ್ ಎಂಬ ಪುಸ್ತಕ.ಇದು ಪ್ರತಿಯೊಬ್ಬ ಭಾರತಿಯರು ಓದಬೇಕಾದಂತಹ ಪುಸ್ತಕ.

ನನಗೆ ನನ್ನ ಭವಿಷ್ಯದಲ್ಲಿ ನನ್ನ ತಂದೆಯಂತೆ ಭಾರತಿಯ ಭೂಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂದು ಆಸೆ ಇದೆ.ಅದು ಆಗದೆ ಹೋದರೆ ನನ್ನ ವಿದ್ಯಾಭ್ಯಾಸವನ್ನು ಮುಗಿಸಿ ನನ್ನ ಊರಿಗೆ ತೆರೆಳಿ ತಂದೆ ಯವರೋಂದಿಗೆ ಕಾಫಿ ತೋಟವನ್ನು ನೋಡಿಕೊಳ್ಳುತ್ತಾ ಮನೆಯ ಏಳಿಗೆಯ ಕುರಿತು ನನ್ನ ತೋಡಗಿಸಿಕೊಳ್ಳುತ್ತೇನೆ.

This user is a member of WikiProject Education in India



ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
T B Uthappa