ವಿಷಯಕ್ಕೆ ಹೋಗು

ಸದಸ್ಯ:Sukruthi pn

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಕೃತಿ ಪಿ.ಎನ್
Born
ಬೆಂಗಳೂರು
Nationalityಭಾರತ
Other namesಸುಕ್ಕು
Educationಬಿ.ಕಾಂ

ಪರಿಚೆಯ

[ಬದಲಾಯಿಸಿ]

ಮದನಪಲ್ಲಿಯ ನಾಗೇಂದ್ರ ಮತ್ತು ಮೈಸೂರಿನ ಗೀತಾ ದಂಪತಿಗೆ ೨೧/೧೦/೧೯೯೭ ರಂದು ಬೆಂಳೂರಿನಲ್ಲಿ ಜನಿಸಿದ ಪ್ರೀತಿಯ ಮಗಳಾದ ನಾನು, ಸುಕೃತಿ.ಇವರಿಬ್ಬರ ಒಲುವೆಯ ಪುತ್ರ ನನ್ನ ಅಣ್ಣನಾದ ಸಂತೋಷ್.ನಾನು ಮತ್ತು ನನ್ನ ಮುದ್ದಿನ ಅಣ್ಣ ಪ್ರತಿ ದೀನ ಪ್ರತಿ ಕ್ಷಣ ಕಿತ್ತಾಡುತ್ತೇವೆ,ಆದರೆ ನನ್ನ ಅಣ್ಣ ನನ್ನ ಬ್ಯಾಂಕ್ ಕೂಡ.ನನ್ನನ್ನು ನನ್ನ ತಂದೆ ತಾಯಿಯರು ಸುಕ್ಕು ಎಂದು ಪ್ರೀತಿಯಿಂದ ಕರೆಯುತ್ತರೆ.ನನಗೆ ಅಜ್ಜಿ ತಾತ ದೇವರ ಸಮಾನ.ಅಜ್ಜಿ ಮಾಡುವ ಅಡಿಗೆ ಬಹಳ ರುಚಿಕರವಾಗಿ ಇರುತ್ತದೆ. ."ಆರಿತಿಗೊಂದು ಕೀರುತಿಗೊಂದು"ಎಂಬಂತೆ ನಮ್ಮದು ಪುಟ್ಟ ಸಂಸಾರ.ನನಗೆ ಬಾಲ್ಯದಿಂದಲೇ ಹೆತ್ತವರು ಒಳ್ಳೆಯ ಸಂಸ್ಕಾರವನ್ನು ಕಲಿಸಿ ಉತ್ತಮ ಪ್ರಜೆಯನ್ನಾಗಿ ಮಾಡಿರುವರು.ಹಿರಿಯರನ್ನು ಗೌರವಿಸುವುದು,ಸಮಾಜದ ಹಿತಕ್ಕಾಗಿ ದುಡಿಯವುದು,ಕಿರಿಯರನ್ನು ಪ್ರೀತಿಸುವುದ ಪೋಷಕರಿಂದ ಬಂದ ಬಳುವಳಿ.ನಮ್ಮ ತಂದೆಯವರು ವ್ಯಾಪಾರವನ್ನು ಮಾಡುತ್ತಿರುವರು.ನಮ್ಮ ತಾಯವರು ಅವರ ಕೆಲಸಗಳಿಗೆ ಹೆಗಲವನ್ನು ನೀಡುವುದಿಲ್ಲದೆ ಕುಟುಂಬದ ನಿರ್ವಹಣೆಯನ್ನು ಮಾಡುತ್ತಿರುವರು.ನಮ್ಮದು ಸಸ್ಯಾಹಾರಿ ಕುಟುಂಬ.

ನನ್ನ ಹವ್ಯಾಸಗಳು

[ಬದಲಾಯಿಸಿ]

ನನಗೆ ಪ್ರಕ್ರುತಿಯೆಂದರೆ ಬಹಳ ಪ್ರೀತಿ. ಬಿಡುವಿನವೇಳೆಯಲ್ಲಿ ಸಂಗೀತ,ನ್ರುತ್ಯಮಾದಡುವದು,ಸಿನಿಮಾ ನೋಡುವುದು,ಕಾದಂಬರಿಗಳನ್ನು ಓದುವುದು,ಹೊಸ ರುಚಿಗಳನ್ನು ತಯಾರಿಸುವುದು ನನನ್ನ ಅಚ್ಚುಮೆಚ್ಚಿನ ಹವ್ಯಾಸಗಳು.ನೃತ್ಯವನ್ನು ಜೂನೆಯರ್ ಲೆವೆಲ್ ಮುಗಿಸಿ ಸೀನಿಯರ್ ಲೆವೆಲ್ಲನ್ನು ಮುತಟ್ಟಿರುವೆ

ನನ್ನ ಗುರಿ

[ಬದಲಾಯಿಸಿ]

ನನ್ನ ತಂದೆ-ತಾಯಿಯರು ಚಿಕ್ಕಂದಿನಿಂದ ನನಗೆ ಬೇಕಾದ ಎಲ್ಲಾ ರೀತಯ ಸಾಕರ್ಯಗಳನ್ನು ಕೊಟ್ಟು ಬೆಳೆಸಿರುವರು.ಅವರ ಪ್ರೀತಿಗೆ ಎಲ್ಲೆಯಿಲ್ಲ.ನನ್ನ ತಂದೆಗೆ ವ್ಯಾಪಾರವನ್ನು ವಿಸ್ತರಿಸಲು ಸಹಾಯ ಮಾಡಬೇಕೆಂದು ಕೊಂಡಿರುವೆನು.ನಾನು ಉನ್ನತ ವ್ಯಾಸಂಗವನ್ನು ಮಾಡಿ,ಸಮಾಜದ ಒಳತಿಗಾಗಿ ದುಡಿದು,ಉತ್ತಮವಾದ ಹೆಸರು ಗಳಿಸಿ,ಹೆತ್ತವರು ಹೆಮ್ಮೆ ಪಡುವಂತೆ ಮಾಡಿಬೇಕೆಂಬುದು ನನ್ನ ಬಯಕೆ. ಈಗ ಕರ್ನಾಟಕ ಶಾಸ್ತ್ರೀಯ ಸಂಗೇತವನ್ನು ಕಲಿಯುತ್ತಿರುವೆ,ಕ್ರೈಸ್ಟ್ ವಿಶ್ವ ವಿದ್ಯಾಲಯದಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿರುವ ನನಗೆ ಸೀ.ಎ ಮಾಡಬೇಕೆಂಬ ಗುರಿಯನ್ನು ಹೊಂದಿದ್ದೇನೆ.ಸದಾ ಚಟುವಟಿಕೆಯಿಂದ ಕೂಡಿರುವ ನಾನು ವರ್ತಮಾನದ ಆಗುಹೋಗುಗಳನ್ನು ತಿಳಿಯತ್ತಿರುತ್ತೆನೆ.ಹಸನ್ಮುಖಿಯಾದ ನಾನು ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವೆನು.ಸ್ವಚ್ಚತೆ.ಅಚ್ಚುಕಟ್ಟುತನವೆಂಬುದು ತಾನಾಗಿ ಮೈಗೂಡಿ ಬಂದಿರುವುದು.ಪ್ರಪಚ ಪರ್ಯಟನೆಯನ್ನು ಮಾಡಿ ವಿಭಿನ್ನ ಸಂಸ್ಕೃತಿಗಳನ್ನು ಅರಿಯುವುದರಲ್ಲಿ ನನಗೆ ಬಹಳ ಆಸಕ್ತಿ.

ನನ್ನ ನಂಬಿಕೆಗಳು

[ಬದಲಾಯಿಸಿ]

ಕೆಟ್ಟವರ ಸಹವಾಸ ಮಾಡಲು ಇಷ್ತವಿಲ್ಲ.ನನಗೆ ದೈವ ಭಕ್ತಿ ಜಾಸ್ತಿ.ಪ್ರಾಣಿಗಳಿಗೆ ತೊಂದರೆ ಕೊಡಬಾರದು.ನನ್ನ ಮನೊಭಾವನೆಗಳನ್ನು ನನ್ನ ಸ್ನೇಹಿತರ ಜೋತೆಗೆ ಹಂಚಿಕೊಂಡರೆ ನನಗೆ ಸಂತೋಷವಾಗುತ್ತದೆ.ನನಗೆ ಕೋಪ ಬೇಗನೆ ಬರುತ್ತದೆ. ಕರ್ಚ್ಚ್ ಮಾಡಲು ಇಷ್ಟಪಡುವುದಿಲ್ಲ.

ಈ ಮೇಲಿರುವ ಬರಹ ನಾನೇ ನನ್ನ ಕುರಿತಾಗಿ ಕೊಟ್ಟಂತಹ ಒಂದು ಸಣ್ಣ ವಿಮರ್ಷೆ.


https://commons.wikimedia.org/wiki/File:Sukruthi.png'

This user is a member of WikiProject Education in India



ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Sukruthi pn