ವಿಷಯಕ್ಕೆ ಹೋಗು

ಸದಸ್ಯ:Skandadattatri

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

320px|thumbnail|ಸ್ಕಂದ.ಡಿ

ಬಾಲ್ಯದ ದಿನಗಳು

[ಬದಲಾಯಿಸಿ]

ನಮಸ್ಕಾರ. ನನ್ನ ಹೆಸರು ಸ್ಕಂದ.ನಾನು ೫-೧೨-೧೯೯೭ ರಂದು ಬೆಂಗಳೂರಿನಲ್ಲಿ ಜನಿಸಿದೆನು. ನಾನು ಬೆಳದಿದ್ದ ಉರು ಶಿವಮೊಗ್ಗ.ನನ್ನ ತಂದೆಯ ಹೆಸರು ದತಾತ್ರಿ ಮತು ನನ್ನ ತಾಯಿಯ ಹೆಸರು ಅನುರಾಧ. ಶಿವಮೊಗ್ಗದಲ್ಲಿ ನನ್ನ ತಂದೆ ತಾಯಿ ವಸಿಸುತಿದಾರೆ. ಅವರು ಸ್ವಂತ ಹಾರ್ಡ್ವೇರ್ ಅಂಗಡಿಯನು ನೋಡಿಕೊಳ್ಳುತಾರೆ. ನನಗೆ ಒಬ ಅಣ್ಣ ಇದನೆ.ಅಣ್ಣನ ಹೆಸರು ಆದಿತ್ಯ.ಅಮೆರಿಕದ ಲಸ್ ಅನ್ಗೆಲಿಎಸಲ್ಲಿ, ಅವರು maycom ಕಂಪನಿಯಲ್ಲಿ ಕೆಲಸ ಮಾಡುತಿದಾರೆ .

ಹವ್ಯಾಸ

[ಬದಲಾಯಿಸಿ]

ನನ್ನ ಹವ್ಯಾಸಗಳ್ಳು ಈಜುವುದು ಮತ್ತು ವಿವಿಧ ದೇಶದ ಪ್ರಯಾಣ ಮಾಡುವುದು,ಅಲ್ಲಿಯ ಬೆರೆ ಬೆರೆ ದೇಶದ ನಡತೆ,ಭಾಷೆ,ಸಂಸ್ಕೃತಿ ಇನ್ನು ಮುಂತಾದವುಗಳನ್ನು ತಿಳಿವಳಿಕೆ ಇರುವ ಆಸಕ್ತಿ ನನಗೆ ಇದೆ.ಇದುವರೆಗೂ ನಾನು ಸ್ವಿಜರ್ಲ್ಯಾಂಡ್, ಆಸ್ಟ್ರಿಯಾ, ಫ್ರಾನ್ಸ್, ಸಿಂಗಾಪುರ್, ಮಲೇಷ್ಯಾ, ಅಮೇರಿಕ ಹಗು ನ್ಯೂಜಿಲ್ಯಾಂಡ್ ದೇಶಗಳನ್ನು ನೋಡಿದಿನಿ.ನನಗೆ ಅವಕಾಶ ಸಿಕ್ಕರೆ ಇನು ಬೆರೆ ಬೆರೆ ದೇಶಗಳನ್ನು ನೊಡಲು ಬಯಸುತೆನೆ. ಬೆರೆ ದೇಶಗಳಲ್ಲದೆ ಭಾರತದ ಹಲವಾರು ಸ್ಥಳಗಳು ಸಹ ನೊಡಿದಿನಿ.

ಶಿಕ್ಷಣ

[ಬದಲಾಯಿಸಿ]

ನಾನು ನನ್ನ ಶಾಲಾಶಿಕ್ಷಣವನ್ನು ಶಿವಮೊಗ್ಗದಲ್ಲಿ ಮಾಡಿದೆನು. ಜ್ನನದೀಪ ಶಾಲೆಯಲ್ಲಿ ಮಾಡಿದೆನು.ನನ್ನ ನೆಚ್ಚಿನ ವಿಷಯ ಗಣಿತ. ನಾನು ಹತ್ತನೆ ತರಗಥಿಯಲ್ಲಿ ೮.೬ ಸಿ.ಜಿ.ಪಿ.ಎ ಪಡೆದುಕೊಂಡನು. ನಾನು ೧೦ ವರ್ಷಗಳ ಕಾಲ ಅಲ್ಲಿಎ ಒದಿದೆನು. ಶಾಲಾ ದಿನಗಳ ಅತ್ಯಂತ ಪ್ರಸಿದ್ಧ ದಿನಗಳು ,ಮರೆಯಲು ಸಾಧ್ಯವಿಲ್ಲದ ದಿನಗಳು. ಶಾಲೆಯ ಮುಕ್ತಾಯದ ನಂತರ ,ಪಿ.ಯು.ಸಿ ಓದಲು ಬೆಂಗಳೂರಿಗೆ ಬಂದೆ. ಬೆಂಗಳೂರಿನಲ್ಲಿ ನಾನು ನನ್ನ ಅಜ್ಜ ಅಜ್ಜಿಯ ಮನೆಯಲ್ಲಿ ನಾನು ಉಳಿದುಕೊಂಡು , ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಪಿ.ಯು.ಸಿ ಒದಿದೆನು.ಪಿ.ಯು.ಸಿ ಎಲ್ಲಿ ಆಯ್ಕೆ ಮಾಡಿದ ವಿಷಯಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಎಲೆಕ್ಟ್ರಾನಿಕ್ಸ್. ಎರಡು ವರುಷ ಪಿ.ಯು.ಸಿ. ಆದನಂತರ ಕ್ರಿಸ್ತನ ವಿಶ್ವವಿದ್ಯಾಲಯದಲ್ಲಿ ಡಿಗ್ರೀ ಒದಲು, ಬಿಎಸ್ಸಿ ಆರಿಸಿಕೊಂಡೆನು.ಎಲ್ಲಿ ಗಣಕ ಯಂತ್ರ ವಿಜ್ಞಾನ,ಗಣಿತ ಹಾಗು ಎಲೆಕ್ಟ್ರಾನಿಕ್ಸ್ ವಿಷಯಗಳು ಆಯ್ಕೆ ಮಾಡಿದೆ.

This user is a member of WikiProject Education in India



ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Skandadattatri