ಸದಸ್ಯ:Shridhar p m
ನನ್ನ ಹೆಸರು ಶ್ರೀಧರ, ನಾನು ಸಂತ ಅಲೋಶಿಯಸ ಕಾಲೇಜಿನಲ್ಲಿ ಪ್ರಥಮ ಬಿ.ಎಸ್ಸಿ. ವ್ಯಾಸಂಗ ಮಾಡುತ್ತಿದ್ದೆನೆ.
ಊರು
[ಬದಲಾಯಿಸಿ]ನನ್ನ ಊರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕು.
ಶಿಕ್ಷಣ
[ಬದಲಾಯಿಸಿ]ನಾನು ನನ್ನ ಪ್ರಾಥಮಿಕ ಮತ್ತು ನನ್ನ ಪ್ರೌಡ ಶಿಕ್ಷಣವನ್ನು ಬಸವೇಶ್ವರ ವಿದ್ಯಾ ವರ್ಧಕ ಸಂಘ ರಾಮದುರ್ಗದಲ್ಲಿ ಪೂರ್ಣಗೊಳಿಸಿದ್ದೆನೆ. ನಂತರ ನನ್ನ ಪದವಿಪೂರ್ವ (PUC) ಶಿಕ್ಷಣವನ್ನು ಶ್ರೀಮತಿ ಎಸ್.ಎಸ್.ಪಿ.ಪಿಯು ಕಾಲೇಜು ರಾಮದುರ್ಗದಲ್ಲಿ ಪೂರ್ಣಗೊಳಿಸಿದ್ದೆನೆ. ಪ್ರಸ್ತುತವಾಗಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿ.ಎಸ್ಸಿ. ವ್ಯಾಸಂಗ ಮಾಡುತಿದ್ದೆನೆ.
ಕುಟುಂಬ
[ಬದಲಾಯಿಸಿ]ನನು ಮದ್ಯಮವರ್ಗದ ಕುಟುಂಬದವನಾಗಿದ್ದು,ತಂದೇ ಪುಂಡಲೀಕ ಹಾಗೂ ತಾಯಿ ಸರೋಜ. ತಂದೇ ಪ್ರಾಧ್ಯಾಪಕ. ನನಗೆ ಒಬ್ಬ ಅಣ್ಣನಿದ್ದಾನೆ.ಅವನ ಹೆಸರು ಕ್ರೀಷ್ಣಾ, ಅವನು ಇಂಜಿನೀಯರಿಂಗ ಪದವಿಧರನಾಗಿದ್ದಾನೆ.
ಹವ್ಯಾಸ
[ಬದಲಾಯಿಸಿ]ಓದು ನನ್ನ ಪ್ರಮುಖ ಹವ್ಯಾಸವಾಗಿದೆ. ಕ್ರಿಡೆ, ಚಲನಚಿತ್ರ ವಿಕ್ಷಣೆ, ಮೊಬೈಲ್ ಗೆಮ್ಸ್, ಸಮಾಜಿಕ ಜಾಲತಾಣ, ಲಾಂಗ್ ಡ್ರೈವ್ ನನ್ನ ಇತರ ಹವ್ಯಾಸಗಳಗಿವೆ.
ಕ್ರಿಡೆಯಲ್ಲಿ ಆಸಕ್ತಿ
[ಬದಲಾಯಿಸಿ]ಕ್ರಿಕೆಟ್,ಸೆಟಲ್ ಬ್ಯಾಡ್ಮಿಟನ್ ಮತ್ತು ಇನ್ನಿತರ ಆಟಗಳನ್ನು ಹವ್ಯಾಸಕ್ಕಾಗಿ ಆಡುತ್ತೆನೆ.
ಈ ಸದಸ್ಯರ ಊರು ಮಂಗಳೂರು. |