ಸದಸ್ಯ:Shreelatha.Halemane
ಗೋಚರ
ನಾನು ಶ್ರೀಲತ,ಕನ್ನಡ ಹಾಗು ತುಳು ವಿಕಿಪೀಡಿಯ ಸಂಪಾದಕಿ. ನಾನು ಗೃಹಿಣಿಯಾಗಿದ್ದು, ಕಲೆ, ಸಾಹಿತ್ಯಗಳಲ್ಲಿ ಆಸಕ್ತಿ ಹೊಂದಿದ್ದೇನೆ. ಕವಿತೆ ಬರೆಯುವುದು, ಸಂಗೀತ ಕೇಳುವುದು,ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವುದು,ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸಗಳಾಗಿವೆ.ಪ್ರಕೃತಿಯೊಂದಿಗೆ ಹೆಚ್ಚು ಸಮಯ ಕಾಲ ಕಳೆಯಲು ನನಗಿಷ್ಟ.