ಸದಸ್ಯ:Sheeth99
ನನ್ನ ಹೆಸರು ಶೀತಲ್. ನಾನು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಎಸ್,ಸಿ ತರಗತಿಯಲ್ಲಿ ವ್ಯಾಸಂಗ ಮಡುತ್ತಿದ್ದೇನೆ. ನನ್ನ ತಂದೆಯ ಹೆಸರು ಎಸ್.ಗೊಪಾಲ್ ಮತ್ತು ತಾಯಿಯ ಹೆಸರು ವತ್ಸಲ. ನನ್ನ ತಮ್ಮನ ಹೆಸರು ಶಶಾಂಕ್. ನನ್ನ ಊರು ಬ್ರಹ್ಮಾವರ. ನಾನು ನನ್ನ ಪಿ.ಯು.ಸಿ. ವಿಧ್ಯಾಭ್ಯಾಸವನ್ನು ಎಸ್.ಎಮ್.ಎಸ್ ಪದವಿಪೂರ್ವ ಕಾಲೆಜು, ಬ್ರಹ್ಮಾವರದಲ್ಲಿ ಪೂರ್ಣ ಗೊಳಿಸಿದ್ದೇನೆ. ನಾನು ಮೂಲತ