ಸದಸ್ಯ:Sharanyaad
ಶರಣ್ಯ | |
---|---|
ಜನನ | ಶರಣ್ಯ ಕೊಡಗು |
ರಾಷ್ಟ್ರೀಯತೆ | ಭಾರತೀಯ |
ವಿದ್ಯಾಭ್ಯಾಸ | ಬಿ.ಕಾಂ |
ಪರಿಚಯ
[ಬದಲಾಯಿಸಿ]ನಾನು ಶರಣ್ಯ ದೇವಯ್ಯ .ನಾನು ಕ್ರೈಸ್ಟ್ ಕಾಲೇಜ್ ನಲ್ಲಿ ಮೊದಲನೆ ವರ್ಷದ ಬಿ.ಕಾಂ ವಿಧ್ಯರ್ಥಿ. ನಾನು ಹುಟ್ಟಿದು ಕೊಡಗಿನ ಮಡಿಕೇರಿ ತಾಲುಕಿನಲ್ಲಿ. ನನ್ನ ತಂದೆಯ ಹೆಸರು ದೇವಯ್ಯ ಮತ್ತೆ ತಾಯಿಯ ಹೆಸರು ಮೀನಾ.ನನ್ನ ತಂದೆ ಎಂಜಿನಿಯರ್.ಕೊಡಗಿನಲ್ಲಿ ಬೆಳೆದಿದು ನಾನು .ಬಾಲ್ಯದ ನೆನಪುಗಳನ್ನು ಅತ್ಯಂತ ಸುಂದರವಾಗಿರುತ್ತದೆ.
ವಿದ್ಯಾಭ್ಯಾಸ
[ಬದಲಾಯಿಸಿ]ಮಡಿಕೇರಿ ಕೊಡಗು ಜಿಲ್ಲೆಯ ಒಂದು ತಾಲೂಕು ಹಾಗೂ ಜಿಲ್ಲಾ ಕೇಂದ್ರ. ಕೊಡಗಿನ ರಾಜಧಾನಿ ಎಂದರೂ ತಪ್ಪಾಗಲಾರದು. ಎಲ್ಲಾ ಪ್ರಮುಖ ವ್ಯವಹಾರಗಳು ನಡೆಯುವ ಸ್ಥಳ. ಎಲ್ಲಾ ಸರ್ಕಾರಿ ಕಛೇರಿಗಳು ಮುಖ್ಯವಾಗಿ ಮಡಿಕೇರಿಯಲ್ಲಿದೆ. ಅಲ್ಲದೆ ಮಡಿಕೇರಿ ಒಂದು ಪ್ರಮುಖ ಪ್ರವಾಸಿ ಕೇಂದ್ರವೂ ಹೌದು ಮಡಿಕೇರಿಯನ್ನು ಮೊದಲು ಲಿಂಗರಾಜ ಮಹಾರಾಜನು ತನ್ನ ಕಾಲಾಡಳಿತದಲ್ಲಿ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು. ವಿದ್ಯಾಭ್ಯಾಸ ಮಡಿಕೇರಿಯ ಜೋಸೆಫ್ ಕಾನ್ವೆಂಟ್ನಲ್ಲಿ ಆರಂಭಿಸಿದು .ನಾನು ದಿನಲೂ ಮನೆಯಿಂದ ಶಾಲೆ ಬಸ್ಸಿನಲ್ಲಿ ಹೋಗುತ್ತದ್ದೆ. ನನಗೆ ಕೊಡಗಿನ ಆಹಾರ ತುಂಬಾ ಇಷ್ಟ.ನಾನು ಆರನೆ ತರಗತಿಯಿಂದ ಬೆಂಗಳೂರು ಬಿ.ಏನ್.ಎಂ ಶಾಲೆಯಲ್ಲಿ ಓದಿದ್ದೆ .ಅಲ್ಲಿ ಹತ್ತನೆ ತರಗತಿಯತನಕ್ಕ ಓದಿ ಮುಂದೆ ಪಿಯುಸಿ ಓದಲು ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಸ್ಕೂಲ್ ಹೋದೆ.
ಹಾಸ್ಟೆಲ್ ಜೀವನ
[ಬದಲಾಯಿಸಿ]ಬೆಂಗಳೂರು ಕರ್ನಾಟಕ ರಾಜ್ಯದ ದೊಡ್ಡ ನಗರ ಮತ್ತು ರಾಜಧಾನಿ.ಬೆಂಗಳೂರಿನಲ್ಲಿ ಕಳೆದ ದಿವಸಗಳು ಅತ್ಯಂತ ಸುಂದರ .ವಸತಿಶಾಲೆಯಲ್ಲಿ ಇರುವಾಗ ನಾನು ಮನೆಯನ್ನು ತು೦ಬಾ ನೆನಸಿಕೊ೦ಡೆ.ಪಿಯುಸಿನಲ್ಲಿ ನಾನು ಹಾಸ್ಟೆಲ್ ನಲ್ಲಿ ಎದ್ದೆ. ಹಾಸ್ಟೆಲ್ ಆಹಾರ,ಶಿಕ್ಷಕರು,ಸ್ನೇಹಿತರು ತುಂಬ ಒಳ್ಳೆಯವರು..ಅಲ್ಲಿ ಬೆಳಿಗ್ಗೆ ಆರು ಗಂಟೆಗೆ ಎಳಾಬೇಕಾಗಿತ್ತು. ಮತ್ತೆ ಜಾಗಿಂಗ್ ಹೋಗಿ ಎಂಟು ಗಂಟೆಗೆ ಬ್ರೇಕ್ಫಾಸ್ಟ್ ಕೊಡುತ್ತಿದರು.ನಾಲ್ಕು ಗಂಟೆಯತನಕ ಪಾಠಗಳನ್ನು ಹೇಳೆಸಿ , ಐದುಕ್ಕೆ ಬ್ಯಾಸ್ಕೆಟ್ಬಾಲ್ ಆಡಿತ್ತಿದೆ. ಸುಂಜೆ ಸ್ನಾನ ಮಾಡಿ... ಏಳು ಗಂಟೆಯಿಂದ ಒಂಬತ್ತು ಗಂಟೆತನಕ ಓದುತ್ತಿದೆ.ನನಗೆ ಮನೆಗೆ ಹೊದಾಗ ಬಿಡಿಸಮಯದಲ್ಲಿ ಗುಡ್ಡ ಹತ್ತುವುದು,ಪ್ರಾಣಿ ಹಾಗು ಹಕ್ಕಿಯನ್ನು ನೂಡುವುದು,ಪ್ರಕ್ರುತಿ ಸು೦ದರತೆಯನ್ನು ಅನುಭವಿಸುವುದು ತು೦ಭಾ ಇಶ್ಟ ..... ಇದು ನನ್ನ ಹಾಸ್ಟೆಲ್ ಜೀವನ.
ಸಾಧನೆ
[ಬದಲಾಯಿಸಿ]ನಾನು ಶಾಲೆಯಲ್ಲಿ ಅನೇಕ ಸ್ಪರ್ದೆಗಳಿಗೆ ಭಾಗವಹಿಸಿದೇನೆ . ವಳಾಂಗಣ ಹಾಗು ಹೊರಾಂಗಣ ಕ್ರೀಡೆಗಳಲ್ಲಿ ಭಾಗವಹಿಸಿದೇನೆ . ಹಾಗೆಯೆ ರಂಗೋಲಿ ಸ್ಪರ್ದೆ , ತರಕಾರಿ ಕೆತ್ತನೆ , ಹೂವಿನ ಜೋಡಣೆ , ಬೆಂಕಿ ರಹಿತ ಅಡುಗೆ ಮುಂತಾದ ಸ್ಪರ್ದೆಗಳಲ್ಲಿ ಬಾಗವಹಿಸಿ ಕೇಳುವುದರಲ್ಲಿ ಬಹುಮಾನ ಬಂದಿದೆ ಮತ್ತೆ ಕೇಳುವುದರಲ್ಲಿ ಇಲ್ಲ . ನನಗೆ ಸಂಚಾರ ಎಂದರೆ ಸ್ವಲ್ಪ ಇಷ್ಟ . ಶಾಲೆಯಲ್ಲಿ ಪ್ರತಿ ವರ್ಷ ಹಲವು ಕಡೆ ಸಂಚಾರವನ್ನು ಇಟ್ಟಿದರು. ಎಲ್ಲಾ ನಮ್ಮ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಹೋಗಿದ್ದೆವು .
ಹವ್ಯಾಸ
[ಬದಲಾಯಿಸಿ]ನಾನು ನನ್ನ ಬಿಡುವಿನ ಸಮಯದಲ್ಲಿ ನಾನು ನನ್ನ ಹಳೇ ಗೆಳೆಯರನ್ನು ಬೇಟಿಮಾಡಲು ಹೊಗುತೇನಿ,ನನಗೆ ನನ್ನ ಆರೊಗ್ಯ ತು೦ಬಾ ಮುಖ್ಯ ಆದರಿ೦ದ ನನಗೆ ಬೆಳಗೆ ಬೇಗ ಎದ್ದು ವ್ಯಾಯಾಮ ಮಾಡುತೀನಿ.ನನಗೆ ಹೊಸ ಬಟ್ಟೆ ಕರೀದಿ ಮಾಡುವುದು,ಹೊಸಾ ಸಿನೆಮಾ ನೋಡುವುದ ಬಹಳಾ ಪ್ರಿಯ.ನನಗೆ ನನ್ನ ಕುಟು೦ಬ ಅತವ ಗೆಳೆಯರೊ೦ದಿಗೆ ಹೊಸಾ ಜಾಗಗಳಿಗೆ ಪ್ರಯಾಸ ಮಾಡಿ ಅನ್ವೇಷಿಸುವುದು ನನಗೆ ಮನಸ್ಸಿನ ಶಾ೦ತಿ ಕೊಡುತ್ತದೆ.ನನಗೆ ಪ್ರಾಣೀಗಳೇ೦ದರೆ ಬಹಳಾ ಪ್ರೀತಿ ಆದರಿ೦ದ ನನ್ನ ಮನೆಯಲ್ಲಿ ಎರಡು ನಾಯಿ ಇದೆ. ಅವರ ಹೆಸರು ಟಾಮಿ ಮತ್ತೆ ಕಾಕೋ.ಅಜ್ಜಿಗೆ ಸಹ ನಾಯಿಗಳು ಎಂದರೆ ಪ್ರಾಣ .ನನಗೆ ಈಜು,ಚಿತ್ರಕಲೆ,ನೃತ್ಯ ಬರುತದೆ. ನನಗೆ ಅಜ್ಜ ಎಂದರೆ ತುಂಬಾ ಪ್ರೀತಿ .ನನಗೆ ಅವರೇ ಎಲ್ಲ ಕಲಿಸಿದ್ದು. ಕ್ರೈಸ್ಟ್ ಕಾಲೇಜ್ ನ ಬಗ್ಗೆ ಹೇಳಬೇಕಾದರೆ ರಾಜ್ಯ ಸಬೇಯಲ್ಲಾದರು ಸ್ತಾನ ಪಡೆಯಬಹುದು ಆದರೆ ಕ್ರೈಸ್ಟ್ ಕಾಲೇಜ್ ನಲ್ಲಿ ಸ್ತಾನ ಪಡೆಯಲ್ಲೂ ಕಷ್ಟ .ಈ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತಿದ್ದೇನೆ ಅನ್ನಲಿಕೆ ಹೆಮ್ಮೆ ಯಾಗುತ್ತದೆ. ಈಗಲು ಪ್ರತಿ ಸಾಯಂಕಾಲ ಎರಡು ಗುಂಟೆಗೆ ಬ್ಯಾಸ್ಕೆಟ್ಬಾಲ್ ಆಡುತ್ತೇನೆ .ಮೈಕೆಲ್ ಜೋರ್ಡಾನ್ ನನ್ನ ನೆಚ್ಚಿನ ಆಟಗಾರ.. ನಾಟಕ ಗಳನ್ನೂ ಓದುತ್ತೇನೆ ಕೆಲವ ಸಮಯ ನನ್ನ ಅಪ್ಪ ಅಮ್ಮ ಮತ್ತು ತಮ್ಮನ ಜೊತೆ ಮಾತಾಡಲು ಇಷ್ಟ. ಅವರ ಜೊತೆ ಸಮಯ ಕಳೆಯವುದಕ್ಕೆ ಬಹಳ ಇಷ್ಟ.ನನಗೆ ನನ್ನ ಕುಟು೦ಬ ಅತವ ಗೆಳೆಯರೊ೦ದಿಗೆ ಹೊಸಾ ಜಾಗಗಳಿಗೆ ಪ್ರಯಾಸ ಮಾಡಿ ಅನ್ವೇಷಿಸುವುದು ನನಗೆ ಮನಸ್ಸಿನ ಶಾ೦ತಿ ಕೊಡುತ್ತದೆ.ಆರು ವರ್ಶದಿಂದ ಶ್ರೆಯ ನನ್ನ ಗೆಳತ್ತಿ. ಕೊನೆಯದಾಗಿ ಹೇಳಬೇಕೆಂದರೆ ನನ್ನ ಬಗ್ಗೆ ಬರೆಯಲು ಅವಕಾಶ ಕೊಟ್ಟಿದಕ್ಕೆ ನಾನು ವಿಕಿಪೀಡಿಯ ಹಾಗು ನನ್ನ ಶಿಕ್ಷಕರಿಗೆ ಧನ್ಯವಾದಗಳು ... ನಾನು ನನ್ನ ಹದಿನೆಂಟು ವರ್ಷ ಹಿಂದೆ ಹೋಗಿ ಅದರ ಬಗ್ಗೆ ಯೋಚಿಸಿ ಬರೆದು ಈಗಿನ ಕಾಲಕ್ಕೆ ಮರಲಿದೇನೆ .
This user is a member of WikiProject Education in India |