ವಿಷಯಕ್ಕೆ ಹೋಗು

ಸದಸ್ಯ:Pruthvibhumi

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆಂಪ್ಲೇಟು:Infobox:person

  ಜನನ

ನನ್ನ ಹೆಸರು ಪೃಥ್ವಿ.ಸ್. ನಾನು ಹುಟ್ಟಿದ್ದು ಛೆನ್ನ್ಥುರ್ ಗ್ರಾಮ, ಹೊಸೂರ್ ತಮಿಳುನಾಡು. ನನ್ನ ತಂದೆಯ ಹೆಸರು ಶಂಕರ್ ರೆಡ್ಡಿ, ತಾಯಿಯ ಹೆಸರು ಪ್ರೇಮ.

ನನಗೆ ಒಬ್ಬ ತಮ್ಮನು ಸಹ ಇದ್ದಾನೆ, ಅವನ ಹೆಸರು ಪುನಿತ್ ಕುಮಾರ್.ಎಸ್.

ನಾನು ಹುಟ್ಟಿದ್ದು ತಮಿಳುನಾಡಿನಲ್ಲಿ ಆದರೆ ನನ್ನ ಎಲ್ಲಾ ವಿದ್ಯಭ್ಯಾಸವೆಲ್ಲವು ಕರ್ನಾಟಕದಲ್ಲಿ ನಡೆಯುತ್ತಿದೆ.

   ವಿದ್ಯಭ್ಯಾಸ

ನನ್ನ ಎಲ್ಲಾ ವಿದ್ಯಭ್ಯಾಸವೆಲ್ಲ ಕರ್ನಾಟಕದಲ್ಲಿ ನಡೆಯುತ್ತಿದೆ. ನಾನು ಎಲ್. ಕೆ. ಜಿ ಇಂದ ಎರಡನೇ ತರಗತಿಯವರೆಗು ಆನೇಕಲ್ ನಲ್ಲಿ ಅರವಿಂದ್ ಶಾಲೆಯಲ್ಲಿ ಓದಿದೆ. ಮತ್ತೆ ಮೂರನೇ ತರಗತಿಯಿಂದ ಹತ್ತನೇ ತರಗತಯವರೆಗೆ ಜಯಶ್ರೀ ಶಾಲೆಯಲ್ಲಿ ಓದಿದೆ. ಇನ್ನು ನನ್ನ ವಿದ್ಯಭ್ಯಾಸವನ್ನು ಮುಂದುವರೆಸಲು ಪಿ.ಯು ವನ್ನು ಚಂದಾಪುರದಲ್ಲಿ ಇರುವ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಪಿ.ಯು ವನ್ನು ಮುಗಿಸಿದೆ. ನಂತರ ಇನ್ನು ನನ್ನ ಮುಂದಿನ ಓದನ್ನು ಕ್ರೈಸ್ಟ್ ಉನಿವೆರ್ಸಿಟಿನಲ್ಲಿ ಓದುತ್ತಿದ್ದೇನೆ.

   'ನನ್ನ  ಜೀವನ'

ನಾನು ಹುಟ್ಟಿನಿಂದಲು ನನ್ನ ತಾಯಿಯ ತಮ್ಮನ ಮನೆ ಅಂದರೆ ನನ್ನ ಸೋದರ ಮಾವನ ಮನೆಯಲ್ಲಿ ಇದ್ದೇನೆ. ನಮ್ಮ ಕುಟುಂಬದಲ್ಲಿ ನನ್ನ ಕಂಡರೆ ಎಲ್ಲರಿಗು ಅಪಾರ ಪ್ರೀತಿ.

ನನ್ನ ಚಿಕ್ಕಂದಿನಿಂದಲು ಯಾವುದಾದರು ಸಾದಿಸಬೇಕೆಂಬ ಛಲಬಂದರೆ ಅದನ್ನು ಸಾದಿಸುವವರೆಗು ಸಮಾಧಾನವಿರುವುಸಿಲ್ಲ. ಹಾಗೆಯೆ ನನ್ನ ಎಸ್ ಎಲ್ ಸಿ ನಲ್ಲಿ ಶಾಲೆಯಲ್ಲಿ ಎಲ್ಲರಿಗಿಂತಲು ಅತಿ ಹೆಚ್ಚು ಅಂಕಗಳನ್ನುಗಳಿಸಬೇಕೆಂಬ ಛಲವಿತ್ತು. ಆದ್ದರಿಂದ ಛಲದಿಂದ ಶ್ರಮಿಸಿ ಓದಿದರಿಂದ ಅಂಕಗಳಲ್ಲಿ ಇಡಿ ಶಾಲೆಯಲ್ಲೆ ಹೆಚ್ಚು ಅಂಕಗಳನ್ನು ಗಳಿಸಿದೆ.
 ನಾನು ನ್ನನ ಸ್ನೇಹಿತರು'

ನನಗೆ ನನ್ನ ಸ್ನೇಹಿತರಲ್ಲಿ ಬಹಳ ಒಂದು ಒಳೆಯ ಗೌರವವಿದೆ. ಎಲ್ಲರಿಗು ನನ್ನನ್ನು ಕಂಡರೆ ಅಪಾರ ಪ್ರೀತಿ. ನಾನು ಏನೆ ಹೇಳಿದರು ಇಲ್ಲ ಎನ್ನುವುದಿಲ್ಲ. ಹಾಗಾಗಿ ನಾನು ಸಹಾ ನನ್ನ ಗೆಳೆಯರಿಗೆ ಅವರು ಏನೇ ಕೇಳಿದರು ಇಲ್ಲ ಎನ್ನುವುದಿಲ್ಲ.

 ಬಾಲ್ಯದ ನೆನಪುಗಳು

ನನ್ನ ಬಾಲ್ಯ ಬಹಳ ಸುಂದರಮಯವಾದದ್ದು. ಅದನ್ನು ವಸ್ತರಿಸಲು ಅಸಧ್ಯವಾದದ್ದು.

This user is a member of WikiProject Education in India



ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯ:
Pruthvibhumi
ಸದಸ್ಯರ ಚರ್ಚೆಪುಟ:
Pruthvibhumi