ವಿಷಯಕ್ಕೆ ಹೋಗು

ಸದಸ್ಯ:Prithvi Raj N455

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಪ್ರಥ್ವಿ ರಾಜ್. ಎನ್ ನಾನು ಹುಟ್ಟಿದ್ದು ಬೆಂಗಳೂರು ಜಿಲ್ಲೆಯಲ್ಲಿ. ನನ್ನ ಜನುಮದಿನ (೨೨/೦೭/೧೯೯) ರಲ್ಲಿ. ನಮ್ಮ ತಂದೆ ನಾಗೇಶ್ ಮತ್ತು ತಾಯಿ ಗಂಗಾವತಿ. ನನ್ನ ಮಾತೃ ಭಾಷೆ ತೆಲುಗು. ನನ್ನ ಪ್ರಾಥಮಿಕ ಶಿಕ್ಷಣ(೧-೭ರವರಗೆ) ಹೋಲಿ ಫೇಥ್ ಆಂಗ್ಲ ಪ್ರೌಢ ಶಾಲೆ ಯಲ್ಲಿ ಮುಗಿದೀನಿ ಮತ್ತು ನನ್ನ ಪ್ರೌಢ ಶಿಕ್ಷನವನ್ನು ಆಡುಗೋದಿಯಲ್ಲಿರುವ ಸಾಯಿ ಆಂಗ್ಲ ಪ್ರೌಢಶಾಲೆಯಲ್ಲಿ ಮಾಡಿದ್ದೀನಿ. ನನ್ನ ಶಿಕ್ಷಣವು ಒಳ್ಳೆಯ ಅಂಕದಿಂದ ಪಡೆದಿದ್ದೀನಿ. ನನ್ನಗೆ ಬಹಳ ಹವ್ಯಾಸಗರುಳಿವೆ ಕ್ರಿಕೆಟ್,ನೃತ್ಯ ಮತ್ತು ಶಾಲೆಯಲ್ಲಿ ಕ್ರಿಕೆಟ್ ನಲ್ಲಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ತೆಗೆದುಕೊಂಡಿದ್ದೀನಿ.ನನ್ನಗೆ ತಿಳಿರುವ ಭಾಷೆಗಳುಂದರೆ ತೆಲುಗು,ಕನ್ನಡ. ಆಂಗ್ಲ ಮತ್ತು ಹಿಂದಿ. ನನ್ನಗೆ ೧೦ನೇ ತರಗತಿಯಿಲ್ಲಿ ಒಳ್ಳೆಯ (೮೫%)ಅಂಕಗಳು ಪಡದುಕೊಂಡು. ಕೈಸ್ ಜೂನಿಯರ್ ಕಾಲೇಜಿನಲ್ಲಿ ವಾಣಿಜ್ಯ ತೆಗೆದುಕೊಂಡು ನನ್ನ ಬಾಲ್ಯದ ಆಸೆಯಿಂದ ಬ್ಯಾಂಕ್ ವ್ಯವಸ್ತಾಪಕ ಆಗಬೇಕೆಂದು ಇಷ್ಟದಿಂದ ಇದನ್ನು ಮತ್ತು ನಮ್ಮ ಕಾಲೇಜಿನಲ್ಲಿ ಪ್ರತಿ ಚಟುವಟಿಕೆಯಲ್ಲಿ. ನನ್ನು ಭಾಗವಹಿಸಿದ್ದೀನಿ ಮತ್ತು ಪ್ರಶಸ್ತಿಯನ್ನು ತೆಗೆದುಕೊಂಡು. ನನ್ನ ನಾಟನೆಯನ್ನು ಬೇರೆ ಕಾಲೇಜಿಗೆ ಹೋಗಿ ಮಡುತ್ತಿದ್ದೇನೆ.

ನನ್ನ ಆಸೆಯನ್ನು ಪೂರ್ಣಗೊಳಿಸಲು. ನನಗೆ ಕವಿಗಳಲ್ಲಿ ಕುವೆಂಪು, ದಾ. ರಾ. ಬೇಂದ್ರೆಯವರ ಕೃತಿಗಳು ನನಗೆ ಬಹಳ ಇಷ್ಟ. ನನ್ನ ದ್ವಿತೀಯ ಪಿ. ಯು. ಸಿ ಪರೀಕ್ಷೆಯಲ್ಲಿ (೮೦%)ಅಂಕದಿಂದ ನನ್ನು ಕೈಸ್ಟ್ ವಿಶ್ವವಿದ್ಯಾಲಯಲ್ಲಿ ಬಿ. ಕಾಂ ತೆಗೆದುಕೋಡಿದ್ದೀನಿ.ಏಕೆಂರೆ ಅಲ್ಲಿ ಉನ್ನತ ಶಿಕ್ಷಣ, ಉನ್ನತ ಕ್ರೀಡೆಗೆ ಹೆಚ್ಚು ಒತ್ತು, ಒಲವು ನೀಡುತ್ತಾರೆ. ಆದಾ ಕಾರಣ ನಾನು ಕೈಸ್ಟ್ ವಿಶ್ವವಿದ್ಯಾಲಯಲ್ಲಿ ಮೂಡುತ್ತಿದ್ದೇನೆ.

'ಧನ್ಯವಾದ'