ಸದಸ್ಯ:P.P Kaveramma
Appearance
ನನ್ನ ಹೆಸರು ಕಾವೇರಮ್ಮ ..ನಾನು ಪೆಮ್ಮಯಃ ಹಾಗೂ ವಾರಿಜ ದಂಪತಿಯ ಹಿರಿಯ ಪುತ್ರಿ.. ನಾನು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲಿ ಜನಿಸಿದೆನೆ.
ನಾನು ಸಂತ ಮೈಕಲ್ ಶಾಲೆಯಲಿ ನನ್ನ ಪ್ರಾಥಮಿಕ ಶಿಕ್ಷಣ ಹಾಗೂ ಪ್ರೌಡ ಶಿಕ್ಷಣವನ್ನು ಮಾಡಿದ್ದೇನೆ...ನನ್ನ ಪದವಿಪೂರ್ವ ಶಿಕ್ಷಣ ವನ್ನು ಸಂತ ಮೈಕಲ್ ಪದವಿಪೂರ್ವ ಕಾಲೇಜಿನಲ್ಲಿ ಮಾಡಿದೇನೆ. ನನಗೆ ಕಥೆ ಪುಸ್ತಕ ಓದುವ ಹಾಗೂ ಚಿತ್ರ ಬಿಡಿಸುವ ಹವ್ಯಾಸವಿದೆ. ನಾನು ಬ್ಯಾಡ್ಮಿಂಟನ್ ಆಡುತೇನೆ.......