ಸದಸ್ಯ:Nivetha r s
ಗೋಚರ
ನನ್ನ ಹೆಸರು ನಿವೇತ.ನಾನು ಹುಟ್ಟಿದ್ದು ಕೇರಳದ ತಿರುವನಂತಪುರದಲ್ಲಿ, ಬೆಳೆದಿದ್ದು ಕರ್ಣಾಟಕದ ಬೆಂಗಳೂರಿನಲ್ಲಿ.ನಾನು ನನ್ನ ಪೋಷಕರಿಗೆ ಒಂದೇ ಮಗು.ನನ್ನ ತಂದೆಯ ಹೆಸರು ರಾಜ ಹಾಗು ತಾಯಿಯ ಹೆಸರು ಶ್ರೀಕುಮಾರಿ. ನಾನು ನಾಲಕ್ನೇಯ ತರಗತಿವರೆಗೂ ಕೇರಳದಲ್ಲಿ ಓದುತ್ತಿದ್ದೆ. ಐದನೇ ತರಗತಿಯಿಂದ ಬೆಂಗಳೂರಿನ ಒ ಎಲ್ ಬಿ ಪ್ರೌಡ ಶಾಲೆಯಲ್ಲಿ ಓದುತಿದ್ದೆ.ಅದರ ನಂತರ ಬೆಂಗಳೂರಿನ ಜ್ಯೋತಿ ನಿವಾಸ್ ಪೂರ್ವ ವಿಶ್ವವಿದ್ಯಾಲಯದಲ್ಲಿ ಅಧ್ಯಯನವನ್ನು ಮುಗಿಸಿದನಂತರ ಈಗ ಕ್ರೈಸ್ಟ್ ಕಾಳೇಜಿನಲ್ಲಿ ಬಿ ಎಸ್ ಸಿ ಓದುತಿದ್ದೀನಿ.