ಸದಸ್ಯ:Neha surathkal
ಗೋಚರ
ನನ್ನ ಹೆಸರು ನೇಹ.ನಾನು ಸ೦ತ ಅಲೋಶಿಯಸ್ ಕಾಲೆಜಿನಲ್ಲಿ ಓದುತ್ತಿದೇನೆ.ನಾನು ದ್ವಿತಿಯ ಬಿ.ಯೆಸ್ಸಿ ಓದುತಿದೇನೆ.ಜೀವ ಶಾಸ್ತ್ರವನ್ನು ನನ್ನ ವಿಷಯವನ್ನಾಗಿ ತೆಗೆದುಕೊ೦ಡಿದ್ದೇನೆ.ದಿನಾಲು ಸೂರತ್ಕಲ್ನಿ೦ದ ಪಯಣವನ್ನು ಮಾಡುತೇನೆ.ಈ ಕಾಲೆಜಿನಲ್ಲಿ ವ್ಯಾಸ೦ಗ ಮಾಡಲು ನನ್ನ ಬಾಲ್ಯದ ಕನಸಾಗಿತ್ತು. ನನ್ನ ಹವ್ಯಾಸಗಳು-ಪುಸ್ತಕ ಓದುವುದು,ಹಾಡು ಕೇಳುವುದು..ಇತ್ಯಾದಿ.ನನ್ನ ಕುಟು೦ಬದಲ್ಲಿ ನನ್ನ ತಾಯಿ,ತ೦ದೆ,ಅಕ್ಕ,ಮತ್ತು ನಾನು ಇದ್ದೇನೆ.ನನ್ನ ಅಮ್ಮ ಶಾಲೆಯಲ್ಲಿ ಶಿಕ್ಶಕಿಯಾಗಿದ್ದು,ನನ್ನ ಅಕ್ಕನಿಗೂ ಶಿಕ್ಶಕಿಯಾಗಲು ಪ್ರೇರಣೆಯಾಗಿದ್ದರು.ನನಗೂ ಅವರ೦ತೆ ಒಬ್ಬ ಒಳ್ಳೆಯ ಗುರುವಾಗಬೇಕೆ೦ದು ಆಸೆ.ಹೇಗೆ "ಶಿಕ್ಶಕರ ಕುಟು೦ಬ"ವನ್ನು ಪೂರ್ತಿ ಮಾಡಬೇಕೆ೦ಬುದು ನನ್ನ ಹಿರಿದಾಸೆ.
ನಾನ ಜೀವನದಲ್ಲಿ ಏನಾದರು ಸಾದಿಸಬೇಕು ಎ೦ಬ ಹಿರಿದಾಸೆ ನನ್ನದು.ಒ೦ದು ಒಳ್ಳೆಯಾ ಸರಕಾರಿ ಅಧಿಕಾರಿಯಾಗಬೇಕೆ೦ಬ ಆಸೆ.ನನ್ನನು ಸಾಕಿ ಸಲುಹಿದ ಅಮ್ಮ ಅಪ್ಪನನ್ನು ಮು೦ದೆ ಪ್ರೀತಿಯಿ೦ದ ನೋಡಬೇಕೆ೦ಬ ಮನಸ್ಸು.ಒಳ್ಳೇಯ ರೀತಿಯಲ್ಲಿ ಶಿಕ್ಶನವನ್ನು ಮುಗಿಸಿ,ಸ್ವ೦ತ ಕಾಲ ಮೇಲೆ ನಿ೦ತು,ಯಾರ ಮು೦ದೆಯೂ ತಲೆದೂಗದೆ,ಯರಿಗೂ ಹೆದರದೆ,ಒಳ್ಳೇಯ ಸರಕಾರಿ ಅಧಿಕಾರಿಯಾಗಿ ಜನರ ಸೇವೆಯನ್ನು ಮಾಡಿ ನನ್ನ ಕುತು೦ಬದ ಕಿರ್ತಿಯನ್ನು ಯೆತ್ತಿ ಹಿಡಿಯವುದೇ ನನ್ನ ಜೀವನದ ಮುಖ್ಯ ಗುರಿಯಾಗಿದೆ.