ಸದಸ್ಯ:Mahesh Nik

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿದ್ಯಾಭ್ಯಾಸ[ಬದಲಾಯಿಸಿ]

ನಾನು ಪವಿತ್ರ ಪಬ್ಲಿಕ್ ಶಾಲೆಯಲ್ಲಿ ಓದಲು ಆರಂಭಿಸಿದೆ ನನ್ನ ಓದುವಿಕೆ ಅಷ್ಟಕ್ಕೇ ಅಷ್ಟೇ ಆದರೆ ಕ್ರೀಡಾ ಕೂಟದಲ್ಲಿ ಬಾಗಿಯಾಗುತಲಿದ್ದೆ. ಡಿವಿಸಿಯೋನ್ಗಳಲ್ಲೂ ಆಡಿದ್ದೇನೆ. ನಾನು ನೋಡಲು ಸುಮಾರಾಗಿದ್ದು ಯಾವ ದುಶ್ಚಟವು ಇಲ್ಲ . ಅನಂತರ ಹೈ ಸ್ಕೂಲ್ ಅನ್ನು ಕೇಂಬ್ರಿಜ್ ನಲ್ಲಿ ಮುಗಿಸಿದೆ. ನನ್ನ ಪಿಯುಸಿ ಕ್ರೈಸ್ಟ್ ಕಾಲೇಜ್ಅಲ್ಲಿ ಮಾಡಿದೆ. ಈಗ ಕ್ರೈಸ್ಟ್ ಯೂನಿವರ್ಸಿಟಿಅಲ್ಲಿ ಬಿಎ ಮಾಡುತಿದ್ದೇನೆ.

ಬಾಲ್ಯ[ಬದಲಾಯಿಸಿ]

ನನ್ನ ಹೆಸರು ಮಹೇಶ್ ಯಾದವ್ ಎಲ್ಲ ನನ್ನನ್ನು ಮಯಿ  ಎಂದು  ಕರೆಯುತ್ತಾರೆ! ನಾನು ಹುಟ್ಟಿದ್ದು ೨೨ ೧೧ ೧೯೯೯ ರಂದು ಬೆಂಗಳೂರು ನಗರದಲ್ಲಿ.

ಕುಟುಂಭ[ಬದಲಾಯಿಸಿ]

ನನ್ನ ತಂದೆಯ ಹೆಸರು ಶಾಂತ್ರಾಜು ಎಚ್ ಆರ್ ಮತ್ತು ತಾಯಿ ಮಂಜುಳ ಎನ್. ನನ್ನ ತಂದೆ ರಿಯಲ್ ಎಸ್ಟೇಟ್ ಅಲ್ಲಿ ಇದ್ದು ತಾಯಿ ಗೃಹಣಿಯಾಗಿದ್ದರೆ. ೫.೭ ಉದ್ದವಿದ್ದು ಕಪ್ಪು ಕೂದಲು ಮತ್ತು ಕಂದು ಬಣ್ಣದ ಕಣ್ಣು ಹೊಂದಿರುತೇನೆ. ನಾನು ಎಚ್.ಎಸ್.ಆರ್ ಲೇಔಟ್ ನಲ್ಲಿ ವಾಸವಾಗಿದ್ದೇನೆ.ನನಗೆ ಸಹೋದರಿದ್ದಾಳೆ ಅವಳ ಹೆಸರು ಅನುಪಮಾ ಅವರಿಗೆ ಈಗಾಗಲೇ ಮದುವೆಯಾಗಿದೆ. ನನಗೆ ಹಾಗು ಚಿಕನ್ ಲಾಲಿಪಾಪ್ ಎಂದರೆ ಬಹಳ ಇಷ್ಟ. ದರ್ಶನ ರವರು ನನ್ನ ಫೇವರಿಟ್ ಆಕ್ಟರ್. ಎಬಿ ಡಿ ವಿಲ್ಲಿರ್ಸ್ ಎಂದರೆ ನನಗೆ ಬಹಳ ಇಷ್ಟ . ನನಗೆ ಕಾರ್ ಹಾಗು ವಾಚುಗಳ ಕಲೆಕ್ಷನ್ ಮಾಡುವ ಹುಚ್ಚು.ಅರ್ಮಾಣಿ ಬ್ರಾಂಡ್ ಇಷ್ಟ .

ಕ್ರೀಡಾಕೂಟ[ಬದಲಾಯಿಸಿ]

ಆಲ್ ಇಂಡಿಯಾ ಕೆವೈಸಿಏ ಕಪ್ ಅಲ್ಲಿ ವಿನ್ನರ್ ಟೀಮ್ ನಲ್ಲಿ ಬಾಗವಹಿಸಿದ್ದೆ. ನನಗೆ ಎಂದರೆ ಪಂಚ ಪ್ರಾಣ ನಾನು ಕ್ರಿಕೆಟರ್ ಆಗಬೇಕೆಯೆನ್ನುವುದೇ ನನ್ನ ಗುರಿ. ಹಲವಾರು ಕಡೆ ನನಗೆ ಪ್ರಶಸ್ತಿಗಳು ಲಭ್ಯಗೊಂಡಿವೆ. ಡಿವಿಸಿಯೋನ್ಗಳಲ್ಲೂ ಆಡಿದ್ದೇನೆ.