ವಿಷಯಕ್ಕೆ ಹೋಗು

ಸದಸ್ಯ:M Afreen Zainaba

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಅಪ್ರೀನ್ ಝೈನಬಾ. ನಾನು ಡಾ. ಜಿ ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಿಯುತ್ತಿದ್ದೇನೆ. ನನ್ನ ತಂದೆಯ ಹೆಸರು ಮೊಹಮ್ಮದ್ ಆಲಿ ಮತ್ತು ತಾಯಿಯ ಹೆಸರು ನಸೀಮ ಬಾನು. ನನ್ನ ಊರು ಪರ್ಕಳ, ಉಡುಪಿ.