ಸದಸ್ಯ:Keerthi prasad Guru
ಕೀರ್ತಿ ಪ್ರಸಾದ್ . ಜಿ . ಹೆಚ್ | |
---|---|
ಜನನ | ಕೀರ್ತಿ ಪ್ರಸಾದ್ . ಜಿ . ಹೆಚ್ ಬೆಂಗಳೂರು |
ರಾಷ್ಟ್ರೀಯತೆ | ಭಾರತೀಯ |
ವಿದ್ಯಾಭ್ಯಾಸ | ಬಿ.ಕಾಂ |
ವೃತ್ತಿ | ವಿದ್ಯಾರ್ಥಿ |
ಪರಿಚಯ
[ಬದಲಾಯಿಸಿ]ಹೆಸರು : ಕೀರ್ತಿ ಪ್ರಸಾದ್ . ಜಿ . ಹೆಚ್, ತಂದೆಯ ಹೆಸರು : ಹನುಮಂತಪ್ಪ . ಬಿ, ತಾಯಿಯ ಹೆಸರು : ಗಾಯಿತ್ರಿ . ಎಂ, ಜನನ : ೨೮/೫/೧೯೯೮, ಸ್ಥಳ : ಚಿತ್ರದುರ್ಗ ಜಿಲ್ಲೆ,
ವಿದ್ಯಾಬ್ಯಾಸ
[ಬದಲಾಯಿಸಿ]೧ ರಿಂದ ೪ನೇ ತರಗತಿ ವರೆಗು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ. ೫ ರಿಂದ ೧೦ನೇ ತರಗತಿ ವರೆಗು ಕ್ಯಾಮ್ಲಿನ್ ಆಂಗ್ಲ ಶಾಲೆಯಲ್ಲಿ ಮುಗಿಸಿ ನಂತರ ಮುಂದಿನ ವಿದ್ಯಾಬ್ಯಾಸಕ್ಕೆ ಮಂಗಳೊರಿನಲ್ಲಿರುವ ಸತ್ಯ ಸಾಯಿ ಲೋಕ ಸೇವಾ ಪದವಿ ಪೊರ್ವ ಕಾಲೇಜಿನಲ್ಲಿ ಓದಿ ಮೊದಲ ಬಾರಿಗೆ ೯೨% ಅಂಕಗಳನ್ನು ಗಳಿಸಿದ್ದೇನೆ. ಈಗ ಕ್ರೈಸ್ತ ಯುನಿವರ್ಸಿಟಿಯಲ್ಲಿ ನನ್ನ ವಿದ್ಯಾಬ್ಯಾಸವನ್ನು ಮುಂದುವರೆಸುತಿದ್ದೇನೆ.
ಪದವಿ
[ಬದಲಾಯಿಸಿ]ಸ್ಪಷ್ಟ ಓದು ಶುದ್ಧ ಬರಹ ವಿಕಾಸ ವರ್ಷ ೨೦೧೧-೨೦೧೨ ಹೊಸಹಳ್ಳಿ ಕ್ಲಸ್ಟರ್ ಸುವರ್ಣ ಪ್ರತಿಬಾ ಕಾರಂಜಿ ಬೆಂಗಳೊರು ದಕ್ಷಿಣ ವಲಯ -೨ ಸ್ಪರ್ದೆಯಲ್ಲಿ ಭಾಗವಹಿಸಿ "ನಾಟಕದಲ್ಲಿ" ಧ್ವಿತೀಯ ಸ್ಥಾನವನ್ನು ಗಳಿಸಿದ್ದೇನೆ.ರೋಟರಿ ಕ್ಲಬ್ ಅಂಗವಗಿ ನಡೆದ ಚಿತ್ರಕಲಾ ಸ್ಪರ್ದೆಯಲ್ಲಿ ಭಾಗವಹಿಸಿ ಸಮಾಧಾರಣಕರ ಬಹುಮನವಗಿ ೫೦೦ ರೊಪಾಯಿ ಗೆದ್ದಿದ್ದೇನೆ.
ಸಾದನೆ
[ಬದಲಾಯಿಸಿ]ಶ್ರೀ ಕ್ಷೇತ್ರ ಧರ್ಮಸ್ಥಳ ಶಾಂತಿವನ ಟ್ರಸ್ಟ್ ವತಿಯಿಂದ ಕರ್ನಾಟಕ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲಿ ಗಿನ್ನೆಸ್ ವಿಶ್ವದಾಕಲೆಗಾಗಿ ದಿನಾಂಕ ೧೩/೧೨/೨೦೧೩ ರಂದು ನೆಡೆದ ಯೋಗಾಸನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಆಸಕ್ತಿ : ಕಾಲುಚೆಂಡು ಆಟವಾಡುವುದು , ಕೆರಂ , ಕ್ರಿಕೆಟ್ , ಚೆಸ್ , ವಾಲಿಬಾಲ್ , ಬ್ಯಾಸ್ಕೆಟ್ ಬಾಲ್ , ಟೆನ್ನಿಸ್ , ಬ್ಯಾಡ್ ಮಿನ್ಟ್ಂನ್ , ಹಾಗೆ ಮುಂತಾದವುಗಲು
ಹವ್ಯಾಸಗಳು
[ಬದಲಾಯಿಸಿ]ಚಿತ್ರಕಲಾ , ಓದುವುದು , ಚಾಕಲೇಟು ತಿನ್ನುವುದು , ಹಿಂದಿನಕಾಲದ ವಸ್ತುಗಳನ್ನು ಕೊಡಿಡುವುದು , ನಾಣ್ಯಗಳನ್ನು ಸಂಗ್ರಹಿಸುವುದು , ಹಾಗೆ ಮುಂತಾದವುಗಲು
ತಂದೆ-ತಾಯಿ
[ಬದಲಾಯಿಸಿ]ನಾನು ಇಷ್ಟು ಬೆಳೆಯ ಬೆಕೆಂದರೆ ನನ್ನ ತಂದೆ-ತಾಯಿಯೆ ಕಾರಣ . ಅವರು ಇಲ್ಲದಿದ್ದರೆ ನಾನು ಇಷ್ಟು ಮಟ್ಟಿಗೆ ಬೆಳೆಯಲು ಸಾದ್ಯ ವಿರುತ್ತಿರಲ್ಲಿಲ್ಲ.ನಾನು ೬ನೇಯ ತರಗತಿಯಲ್ಲಿ ಇರುವಾಗ ನಮ್ಮ ಬೆಂಗಳೊರಿನ ಟೌನ್ ಹಾಲ್ ಬಳಿ ನಮ್ಮ ಶಾಲೆಯ ಯಲ್ಲ ವಿದ್ಯಾರ್ತಿಗಳು ಸೇರಿ "ವಂದೇ ಮಾತರಂ" ಹಾಡಿ ನಮ್ಮ ಶಾಲೆಗೆ ಕೀರ್ತಿಯನ್ನು ತಂದ್ದಿದ್ದೆವು.
ಸ್ನೇಹಿತರು
[ಬದಲಾಯಿಸಿ]ನನ್ನ ಸ್ನೇಹಿತರ ಬಗ್ಗೆ ಬಂದರೆ ಅವರು ತುಂಬ ಒಳ್ಳೆಯರು ಹಾಗು ಸ್ರುಜನ ಶೀಲರು . ಅವರು ನನಗಾಗಿ ಏನು ಬೇಕಾದರು ಮಾಡಲು ಸಿದ್ದ ಇಂತಹ ಸ್ನೇಹಿತರನ್ನು ಹೊಂದಿರುವ ನಾನು ತುಂಬ ಪುಣ್ಯವಂತ . ನನ್ನ ಜೀವನದಲ್ಲಿ ನಾನು ಸುಖ:ದುಖಃ ಎರಡನ್ನು ಸಮಾನವಾಗಿ ಅನುಭವಿಸಿದ್ದೇನೆ . ಈ ಕಾಲೇಜಿಗೆ ಬಂದು ನಾನು ಒಳ್ಳೆಯ ನಿರ್ದಾರವನ್ನು ತೆಗೆದುಕೊಂಡ್ಡಿದ್ದೇನೆ.
This user is a member of WikiProject Education in India |