ಸದಸ್ಯ:Karthik s tewar
===ಹುಟ್ಟು===
[ಬದಲಾಯಿಸಿ]ನನ್ನ ಹೆಸರು ಕಾರ್ತಿಕ್ ಎಸ್ ತೇವರ್. ನನ್ನ ತಂದೆಯ ಹೆಸರು ಸೆಂಧಿಲ್, ಅವರು ಒಬ್ಬ ಎಲೆಕ್ಟ್ರಿಕ್ ಕಾಂಟ್ರಾಕ್ಟರ್. ನನ್ನ ತಾಯಿ ಸೆಲ್ವಿ , ಅವರು ಒಬ್ಬ ಗೃಹಿಣಿ. ನಾನು ಕರ್ನಾಟಕ ರಾಜ್ಯದ ಬೆಂಗಳೂರು ಪಟ್ಟನದಲ್ಲಿ ೧೪\೦೫\೧೯೯೯ ರಂದು ಜನಿಸಿದೆ. ಆದರೆ ಮೂಲತಹ ತಮಿಳು ನಾಡಿನ ತಿರುಚಿ ತಾಲೂಕಿನವನು. ನನ್ನ ಜನನ ಮಾರ್ತಾಸ್ ಆಸ್ಪತ್ರೆಯಲ್ಲಿ ಆಯಿತು. ನಾನು ಹುಟ್ಟಿದಾಗ ನನ್ನ ಮನೆಯಲ್ಲಿ ತು೦ಬ ಬಡತನ. ಆದರೂ ನನ್ನನ್ನು ಒಬ್ಬ ವಿದ್ಯಾವ೦ತನಾಗಿ ಮಾಡುವ ಆಸೆ ಅವರಿಗೆ. ನನ್ನ ಕುಟು೦ಬ ಚಿಕ್ಕದಾದರು ತು೦ಬ ಸ೦ತಸವಾದ ಕುಟು೦ಬ.
==ಶಿಕ್ಷಣ===
[ಬದಲಾಯಿಸಿ]ನಾನು ಚಿಕ್ಕವನ್ನಿದ್ದಾಗ ಯು.ಕೆ.ಜಿ ಹಾಗು ಎಲ್.ಕೆ.ಜಿ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಮಾಡಿದೆ.ನನಗೆ ಚಿಕ್ಕ ವಯಸ್ಸಿನಲ್ಲಿ ಓದಿನ ಕಡೆ ಆಸಕ್ತಿ ಇರಲಿಲ್ಲ ಆದರೆ ಮನೆಯಲ್ಲಿರುವ ಬಡತನದಿ೦ದ ಚೆನ್ನಾಗಿ ಓದಲೇ ಬೇಕಯಿತು . ನನ್ನ ಪ್ರೌಢ ಶಿಕ್ಷಣವನ್ನು ಎಸ್.ಎಸ್.ಎಚ್.ಎಸ್. ಶಾಲೆಯಲ್ಲಿ ಮುಗಿಸಿದೆ. ನನ್ನ ಪ್ರಥಮ ಮತ್ತು ದ್ವಿತಿಯ ಪಿಯುಸಿಯನ್ನು ಸಂತ ಜೋಸೆಫರ ಕಾಲೆಜಿನಲ್ಲಿ ಮುಗಿಸಿದೆ. ಈಗ ನಾನು ಕ್ರಿಸ್ತ ವಿಶ್ವವಿದ್ಯಾನಿಲಯ ನನ್ನ ಪದವಿಪೂರ್ವ ಶಿಕ್ಷಣವನ್ನು ಮಾಡುತ್ತಿದ್ದೇನೆ. ಸದ್ಯಕ್ಕೆ ನನಗೆ ಚನ್ನಾಗಿ ಓದಿ ಎಂಬಿಎ ಮಾಡುವುದೊಂದೆ ಗುರಿ ನನದು. ನಾನು ವಿಶ್ವದ ಅಗ್ರಗಣ್ಯ ಉದ್ಯಮಿಗಳಲ್ಲಿ ಒಂದಾಗಲು ಬಯಸುತ್ತೇನೆ. ನಾನು ಮತ್ತು ನನ್ನ ಕುಟುಂಬವನ್ನು ಐಷಾರಾಮಿ ಸ್ಥಾನದಲ್ಲಿ ಇರಿಸಿಕೊಳ್ಳಲು ಬಯಸುತ್ತೇನೆ.
===ಬಾಲ್ಯ ಮತ್ತು ಅವ್ಯಾಸಗಳು====
ನನ್ನ ಬಾಲ್ಯದ ಬಹುಭಾಗವನ್ನು ವಿಜಯನಗರ ಎಂಬ ಸ್ಥಳದಲ್ಲಿ ಕಳೆದೆನು. ನಾನು ನನ್ನ ಅಜ್ಜಿಯೊಂದಿಗೆ ಸಮಯ ಕಳೆಯುತ್ತಿದ್ದೆ ಮತ್ತು ಅವಳು ಭೂಮಿಯ ಮೇಲೆ ನನ್ನ ನೆಚ್ಚಿನ ವ್ಯಕ್ತಿ. ನಾನು ೬ ವರ್ಷದವನಾಗಿದ್ದಾಗ ಕ್ರಿಕೆಟ್ ಆಡಲು ಪ್ರಾರಂಭಿಸಿದೆ.ಬಾಲ್ಯದಿಂದಲೆ ಕ್ರಿಕೆಟ್ನಲ್ಲಿ ಆಸಕ್ತಿ. ಆದ್ದರಿಂದ ಆ ಕ್ರೀಡೆಯಲ್ಲಿ ನನ್ನನು ತೊಡಗಿಸಿಕೊಂಡೆ. ನಾನು ಹಲವಾರು ಡಿವಿಶನ್ ಹಾಗು ಜೋನಲ್ ಪಂದ್ಯಗಳಲ್ಲಿ ಭಾಗವಹಿಸಿದ್ದೇನೆ. ಅದನ್ನು ಹೊರತು ನನಗೆ ಛಾಯಾಚಿತ್ರ, ಪುಸ್ತಕ ಓದುವುದು, ನಿದ್ರೆ ಮಾಡುವುದರಲ್ಲಿ ಆಸಕ್ತಿ ಉಂಟು.ನಾನು ಛಾಯಾಗ್ರಹಣದಲ್ಲಿ ನನ್ನ ಕೋರ್ಸ್ ಮಾಡಿದ್ದೇನೆ. ನಾನು ಸಾಮಾನ್ಯವಾಗಿ ಒಳ್ಳೆಯ ಚಿತ್ರಗಳಿಗಾಗಿ ಸ್ಥಳಗಳನ್ನು ಅನ್ವೇಷಿಸುತ್ತೇನೆ. ನಾನು ಖರ್ಚು ಮಾಡುವ ಸಮಯವನ್ನು ಯಾರೂ ಇರುವುದಿಲ್ಲ.ಫೋಟೋಗ್ರಫಿ ನನ್ನ ಉತ್ಸಾಹ. ಒಳ್ಳೆಯ ಚಿತ್ರಗಳನ್ನು ಸಾಮಾನ್ಯ ಹಳೆಯ ಸ್ಥಳಗಳನ್ನು ತೆಗೆದುಕೊಳ್ಳಲು ನಾನು ಎಂದಿಗೂ ಹೋಗಲಿಲ್ಲ. ನನಗೆ ಅಂದು ಇಂದು ಎಂದು ಒಂದೇ ಕನಸು ವಾಣಿಜ್ಯೋದ್ಯಮಿ ಆಗುವುದು. ನನಗೆ ನಿಗೂಢ ವಿಷಯಗಳನ್ನು ತಿಳಿದುಕೋಳ್ಳುವುದರಲ್ಲಿ ಹೆಚ್ಚಿನ ಆಸಕ್ತಿ ಉಂಟು. ನನಗೆ ಹೊಸ ವ್ಯಕ್ತಿಗಳನ್ನು ಪರಿಚಯ ಮಾಡಿಕೊಳ್ಳುವುದೆಂದರೆ ಇಷ್ಟ.