ಸದಸ್ಯ:JOVITA CARROL SOANS
Appearance
ನನ್ನ ಹೆಸರು ಜೊವಿಟ ಕ್ಯಾರಲ್ ಸೋನ್ಸ್. ನಾನು ಸಂತ ಆಗ್ನೇಸ್ ಕಾಲೇಜ್ನಲ್ಲಿ ಬಿಎಸ್ಸಿ ವಿಭಾಗದಲ್ಲಿ ಕಲಿಯುತ್ತಿಡ್ಡೇನೆ. ನಾನು ಮಂಗಳೂರಿನ ಕುಡುಪು ಗುಡ್ಡೆಯಲ್ಲಿ ನನ್ನ ಕುಟುಂಬದವರೊಂದಿಗೆ ವಾಸವಾಗಿದ್ದೇನೆ. ನನ್ನ ಪದವಿ ಪೂರ್ವ ಶಿಕ್ಷಣವನ್ನು ಪಾದುವ ಕಾಲೇಜ್ನಲ್ಲಿ ಮುಗಿಸಿರುತ್ತೇನೆ. ನನಗೆ ಜೀವ ವಿಜ್ಯ್ನಾನ ಬಹಳ ಆಸಕ್ತಿಯ ವಿಷಯ. ಗಿಡಗಳು ಬೆಳೆಯುವ ರೀತಿ,ಪ್ರಾಣಿಗಳ ಜೀವನ ಶೈಲಿಯನ್ನು ಗಮನಿಸುವುದು ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುವುದು ನನಗೆ ಆಂದಕರವಾಗಿರುತ್ತದೆ.ನನ್ನ ಬಿಡುವಿನ ಸಮಯವನ್ನು ಚಿತ್ರ ಬಿಡಿಸುವುದು ಹಾಗೂ ಇತರ ಕರಕುಶಲ ಕೆಲಸಗಳನ್ನು ಮಾಡುವುದರೊಂದಿಗೆ ಕಳೆಯುತ್ತೇನೆ. ಮುಂದೆ ಪ್ರಾಣಿಶಾಸ್ತ್ರದಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಪಡೆಯಬೇಕೆಂದಿರುತ್ತೇನೆ.