ಸದಸ್ಯ:GhanaviiRaj
ಬಾಲ್ಯ
[ಬದಲಾಯಿಸಿ]ನನ್ನ ಹೆಸರು ನ್.ಘನವಿ ರಾಜ್. ನಾನು ಹುಟ್ಟಿದ್ದು, ಬೆಳದಿದ್ದು ಬೆಂಗಳೂರಿನಲ್ಲಿ. ನನ್ನ ತಂದೆಯ ಹೆಸರು ನಾಗರಾಜ್. ಅವರು ಮೈಸೂರಿನವರು. ನನ್ನ ತಾಯಿ, ದೀಪ. ಅವರು ಬೆಂಗಳೂರಿನವರೇ. ನನ್ನ ತಂದೆ ಹಾಗೂ ತಾಯಿ ಇಬ್ಬರು ಕೆಲಸಕ್ಕೆ ಹೋಗುತ್ತಾರೆ. ನಾನಾಗೆ ಅಕ್ಕ ತಂಗಿ ಯಾರು ಇಲ್ಲ. ನಾನು ಒಬ್ಬಳೇ ಮಂಗಳೂ. ಆದ್ದರಿಂದ ನನ್ನನು ಮೊದಲಿಂದಲೂ ನನ್ನ ತಂದೆ ತಾಯಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದಾರೆ. ಆದ್ದರಿಂದ ಅವರಿಗಾಗಿ ಏನಾದರೋ ಮಾಡಬೇಕೆಂಬ ಆಸೆ ನನಗಿದೆ.
ವಿದ್ಯಾಭ್ಯಾಸ
[ಬದಲಾಯಿಸಿ]ನಾನು ೧೦ ನೇ ತರಗತಿ ತನಕ ಲಾರೆನ್ಸ್ ಶಾಲೆಯಲ್ಲಿ ಓದಿದೆ. ಅನಂತರ ಕ್ರೈಸ್ಟ್ ಕಾಲೇಜು ಅಲ್ಲಿಓದಿದೆ. ನನ್ನ ಪದವಿಯನ್ನು ಕ್ರೈಸ್ಟ್ ವಿಶ್ವವಿದ್ಯಾಲಯ ದಲ್ಲಿ ಮಾದುಥಿದೇನೆ.ನಾನು ಈಗ, ಇತಿಹಾಸ, ರಾಜ್ಯ ಶಸ್ತ್ರ ಮತ್ತು ಅರ್ಥಶಾಸ್ತ್ರ ವಿಷಯಗಳಲ್ಲಿ ಪದವಿ ಓದುತಿಥಿದೇನೆ. ನಮ್ಮ ವಿಶ್ವವಿದ್ಯಾಲಯದ ಕನ್ನಡ ಸಂಘದಲ್ಲಿ ಸದಸ್ಯಳಾಗಿದ್ದೇನೆ. ನನಗೆ ಬೇರೆ ಭಾಷೆಗಳನ್ನು ಕಲಿಯುವುದೆಂದರೆ ಬಹಳ ಆಸಕ್ತಿ ಇದೆ.
ಸಾಧನೆ
[ಬದಲಾಯಿಸಿ]ನನಗೆ ಮೊದಲಿಂದಲೂ ನಾಟ್ಯ ಎಂದರೆ ಬಹಳ ಇಷ್ಟ. ಮೊದಲಿಂದಲೂ ನಾನು ಕರ್ನಾಟಕ ಸಂಗೀತವನ್ನು ಹಾಡುತ್ತಿದ್ದೇನೆ. ನಾನು ಮುಂದೆ ಗಾಯಕಿ ಆಗಬೇಕೆಂಬ ಆಸೆ ಇದೆ. ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ಹಾಡನ್ನು ಹಾಡಿದ್ದೇ. ನಾನು ಚಿಕ್ಕ ವಯಸ್ಸಿನಲ್ಲೇ, ಈಜುವುದು, ಬ್ಯಾಡ್ಮಿಂಟನ್ ಹಾಗು ಟೆನಿಸ್, ಆಡುತಿದ್ದೆ.
ಆಸೆ ಮತ್ತು ಇಷ್ಟಗಳು
[ಬದಲಾಯಿಸಿ]ನನಗೆ ಪ್ರಯಾಣ ಮಾಡುವುದೆಂದರೆ ಬಹಳ ಇಷ್ಟ. ನಾನು ಇಲ್ಲಿಯವರೆಗೂ, ಕೇರಳ, ತಮಿಳು ನಾಡು, ತೆಲಂಗಾಣ, ಬಂಗಾಳ, ದೆಹಲಿ ಮುಂತಾದ ಸ್ಥಳಗಳನ್ನು ನೋಡಿದ್ದೇನೆ. ನನಗೆ ಕಥೆ ಕಾದಂಬರಿಗಳನ್ನು ಓದುವ ಅಭ್ಯಾಸವಿದೆ. ನನಗೆ ಕುವೆಂಪು ಬರೆದಿರುವ ಕಾದಂಬರಿ, ಮಲೆಗಳಲ್ಲಿ ಮಧುಮಗಳು, ಅವರು ಬರೆದಿರುವ ಕಾದಂಬರಿಗಳಲ್ಲಿ ಬಹಳ ಇಷ್ಟವಾದದ್ದು.