ಸದಸ್ಯ:GURURAJ H KAGI

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಗುರುರಾಜ್ ಹ ಕಾಗಿ.! ನನ್ನ ಶಿಕ್ಷಣವನ್ನು ಶ್ರೀ ಶಾಂತವೀರ ಮಹಾಸ್ವಾಮಿಗಳ ಮಹಾವಿದ್ಯಾಲಯ ಬಬಲೇಶ್ವರ..! ನನ್ನ ತಂದೆ ನನ್ನ ತಾಯಿ ನನ್ನ ತಮ್ಮ ನನ್ನ ಅಣ್ಣ ಹಾಗೂ ನನ್ನ ಅತ್ತಿಗೆ ಒಂದು ಚಿಕ್ಕ ಕುಟುಂಬ..! ನನ್ನ ಜಿಲ್ಲೆ ವಿಜಯಪುರ ಜಿಲ್ಲೆ..! ರಾಜ್ಯ ಕರ್ನಾಟಕ..!