ವಿಷಯಕ್ಕೆ ಹೋಗು

ಸದಸ್ಯ:Durga Prasad MR

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ:

ಚಿತ್ರ:ರಂಗ ಪ್ರಕಾಶ್
ನನ್ನ ತಂದೆಯ ಹೆಸರು

ರಂಗ ಪ್ರಕಾಶ್ವ ಅವರ ಸುಪುತ್ರ

ಚಿತ್ರ:ದುರ್ಗಾಪ್ರಸಾದ್‌ ಎಂ ಆರ್
ದುರ್ಗಾಪ್ರಸಾದ್‌ ಎಂ ಆರ್

ದುರ್ಗಾಪ್ರಸಾದ್‌ ಎಂ ಆರ್ ಆದ ನಾನು ೨೩/೧೦/೧೯೯೯ ರಂದು ಬೆಂಗಳೂರಿನಲ್ಲಿ ಜನಿಸಿದೆನು. ನಾನು ಬೆಳೆದದ್ದು ಎಲ್ಲ ಕೆಂಪೇಗೌಡರ ಊರಾದ ಮತ್ತು ಶ್ರೀ ಕ್ಷೇತ್ರ ರಂಗನಾಥಾಸ್ವಮಿ

ಚಿತ್ರ:ಶ್ರೀ ಕ್ಷೇತ್ರ ರಂಗನಾಥಾಸ್ವಮಿ
ಮಗಡಿ ದೆವಸ್ಥನ

ನೆಲೆಸೆದ ಮಾಗಡಿಯಲ್ಲಿ.ನನ್ನ ತಾಯಿ ಹೆಸರು ಇಂದಿರಾಣಿ

ಚಿತ್ರ:ಇಂದಿರಾಣಿ
ನನ್ನ ತಾಯಿ

.

ವಿದ್ಯಾಭ್ಯಾಸ:

ನನ್ನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಾಗಡಿಯ ಅತ್ಯುನ್ನತ ಶಿಕ್ಷಣ ಸಂಸ್ಥೆಯಾದ

ಚಿತ್ರ:ವಾಸವಿವಿದ್ಯಾ ನಿಕೇತನ ಶಾಲೆ
ನನ್ನ ಶಾಲೆ

ವಾಸವಿವಿದ್ಯಾ ನಿಕೇತನ ಶಾಲೆ ಯಲ್ಲೇ ಶಿಕ್ಷಣ ಪಡೆದು. ಮತ್ತು ನಾವು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದೇವೆ. ಆ ಶಾಲೆಯಲ್ಲಿ ಶ್ರದ್ಧೆ ಶಿಸ್ತು ಸಂಯಮ ನನ್ನ ಜೀವನಕ್ಕೆ ಹೊಸ ತಿರುವನ್ನೇ ತಂದುಕೊಟ್ಟಿತು ಆ ದಿನಗಳಲ್ಲೇ ನಾನು ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲೇ ನಟಿಸಿದ್ದೇನೆ.

      ಪ್ರಥಮ ದರ್ಜೆ ಶಿಕ್ಷಣವನ್ನು ನಾನು ಶ್ರೀ ಕ್ಷೇತ್ರ ಆದಿಚುಂಚನಗಿರಿ ರವರ ಬಿ.ಜಿ.ಎಸ್ನ ನಲ್ಲಿ ಮುಗಿಸಿದ್ದೇನೆ.ಕಾಲೇಜಿನಲ್ಲಿ ನಡೆಯುತ್ತಿದ್ದ ಎಲ್ಲಾ ಚಟುವಟಿಕೆಗಳಲ್ಲೇ ಮುನ್ನುಗ್ಗಿ ಉತ್ಸಾಹದಿಂದ ಕಾರ್ಯಕ್ರಮಗಳನ್ನು ಯಶಸ್ವಿ ಗಳಿಸಿದ್ದೇನೆ ನನಗೆ ನನ್ನ ಗುರಿಯ ಬಗ್ಗೆ ಪ್ರೋತ್ಸಾಹವನ್ನು ಮತ್ತು ಆಸಕ್ತಿಯನ್ನು ಆ ಕಾಲೇಜಿನ ಶಿಕ್ಷಕರು ಬೆಳೆಸಿದರು.ನನಗೆ ಸ್ವಾತಂತ್ರ್ಯ ಹೋರಾಟ ನಾಗಕೆಂಬ ಹಂಬಲ.

ಪ್ರಶಸ್ತಿ:

 ನನ್ನಗೆ ಪ್ರಶಸ್ತಿಗಳು ಚರ್ಚಾ ಸ್ಪರ್ಧೆಯಲ್ಲಿ , ರಸಪ್ರಶ್ನೆಯಲ್ಲಿ ಹಿಲವು ಪ್ರಶಸ್ತಗಳು ದೊರಕಿದೆ. ನಾನು ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗಿದ್ದು ನನಗೆ ಆಗಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ರವರಿಂದ ಸನ್ಮಾನ ಸ್ವೀಕರಿಸಿದ್ದೇನೆ.
     ನನಗೆ ನನ್ನ ಗುರಿ ಸಾಧಿಸಬೇಕೆಂಬ ಕುತೂಹಲ ಮೂಡಿದ್ದು ಸ್ವಾಮಿ ವಿವೇಕಾನಂದ ರವರ ಪುಸ್ತಕಗಳನ್ನು ಮತ್ತು ಭಷಣಗಳನ್ನು ಕೇಳಿದಾಗ ಹಾಗೂ ಅವರ ಹಾದಿಯಲ್ಲೇ ಮಲಗಬೇಕೆಂಬ ಹಂಬಲವಿದೆ.

ಆಸಕ್ತಿ:

ನಾನು ಕ್ರೀಡಾ ಕ್ಷೇತ್ರದಲ್ಲಿ ಕಬಡ್ಡಿ ಹಾಗೂ ಥ್ರೋಬಾಲ್ ಪಂದ್ಯಾ

ಚಿತ್ರ:ಥ್ರೋಬಾಲ್ ಪಂದ್ಯಾ
ರಾಜ್ಯಾ ಮಟ್ಟದಲ್ಲಿ ಪ್ರತಮ ಬಹುಮನ

ದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಪ್ರತಿಸಲವೂ ಪ್ರಶಸ್ತಿಗಳನ್ನು ಸ್ವೀಕರಿಸುತಾ ಬಂದಿದ್ದೇನೆ. ಮತ್ತು ಮುಂದೆ ಪ್ರೋ ಕಬಡ್ಡಿ ಯಲ್ಲಿ ಮುಂದಿನ ವರುಷ ಸೇರಲು ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ನಾನು ಉತ್ತಮ, ಪ್ರಾಮಾಣಿಕ ಹಾಗೂ ದಕ್ಷ ಭಾರತೀಯ ಆಡಳಿತಾತ್ಮಕ ಸೇವೆಯಲ್ಲಿ ಕೆಲಸ ನಿರ್ವಹಿಸಲು ಮತ್ತು ಸಮಾಜಕ್ಕೆ ಹಲವಾರು ಯೋಜನೆಗಳನ್ನು ರೂಪಿಸಿ ಹಾಗೂ ಸಮಾಜದಲ್ಲಿ ಭ್ರಷ್ಟಾಚಾರವನ್ನು ಪರಿಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ

ಗುರಿ:

ನನ್ನ ಮುಂದಿನ ಗುರಿ ಉನ್ನತ ವಿದ್ಯಾಭ್ಯಾಸವಾದ ಭಾರತೀಯ ಆಡಳಿತಾತ್ಮಕ ಸೇವೆ (ಐ ಎ ಎಸ್) ಅಗಿ ಹೊರಹೊಮ್ಮ ತೆನೆ. ನಮ್ಮ ಜಿಲ್ಲೆಯಲ್ಲಿ ಡಕ್ಷ ಅಧಿಕಾರಿಯಾದ ಡಿಕೆ ರವಿ ನಿಗೂಢ ಸಾವು ನನ್ನ ಮನಸ್ಸಿಗೆ ಅಪಾರ ನೋವನ್ನು ತಂದುಕೊಟ್ಟಿದೆ ಆದ್ದರಿಂದ ಅವರ ಸೇವೆಯನ್ನು ನಿಷ್ಠೆಯಿಂದ ಪೂರೈಸುತ್ತೇನೆ. ಮತ್ತು ರವಿ ಡಿ ಚೆನ್ನಣ್ಣನವರ್

ಚಿತ್ರ:ರವಿ ಡಿ ಚೆನ್ನಣ್ಣನವರ್
ಐ.ಎ.ಎಸ್ ಡಕ್ಷ ಅಧಿಕಾರಿ

ಅವರ ಮಾತುಗಳು ನನಗೆ ಸ್ಫೂರ್ತಿ ದಾಯಕವಾಯಿತು. ನನ್ನ ಶಿಕ್ಷಕರು ಹೇಳಿದಂತೆ ಯಾರು ಹೆಣ್ಣು , ಹೊನ್ನು ,ಮಣ್ಣು ಬಿಡುತ್ತಾರೋ ಅವರು ಜೀವನದಲ್ಲಿ ತುಂಬಾ ದೊಡ್ಡರೀತಿಯಲ್ಲಿ ಅವರು ಗುರಿಯನ್ನು ಸಾಧಿಸುತ್ತಾರೆ.