ಸದಸ್ಯ:Dhavan m T.

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಡುಮನೆ ಎಸ್ಟೇಟ್ ಬಗ್ಗೆ. ಜನಗಣತಿ 2011ರ ಮಾಹಿತಿಯ ಪ್ರಕಾರ ಕಾಡುಮನೆ ಸ್ಥಳ ಕೋಡ್ ಅಥವಾ ಗ್ರಾಮ ಕೋಡ್ 614868 ಆಗಿದೆ. ಕಾದುಮನೆ ಎಸ್ಟೇಟ್ ಗ್ರಾಮವು ಭಾರತದ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿದೆ. ಇದು ಹಾಸನದಿಂದ 80 ಕಿ.ಮೀ ದೂರದಲ್ಲಿದೆ.

2009ರ ಅಂಕಿಅಂಶಗಳ ಪ್ರಕಾರ ಹೆಗ್ಗದ್ದೆ, ಕಾಡುಮನೆ ಎಸ್ಟೇಟ್ ಗ್ರಾಮದ ಗ್ರಾಮ ಪಂಚಾಯಿತಿ ಆಗಿದೆ. ಗ್ರಾಮದ ಒಟ್ಟು ಬೌಗೋಳಿಕ ವಿಸ್ತೀರ್ಣ 25712 ಹೆಕ್ಟೇರ್. ಕಾಡುಮನೆ ಎಸ್ಟೇಟ್ನಲ್ಲಿ ಸುಮಾರು 427 ಮನೆಗಳಿವೆ. ಕಾಡುಮನೇ ಎಸ್ಟೇಟ್ ಗ್ರಾಮಗಳು ಸಕಲೇಶಪುರ ವಿಧಾನಸಭೆ ಮತ್ತು ಹಾಸನ ಸಂಸದೀಯ ಕ್ಷೇತ್ರಗಳ ಅಡಿಯಲ್ಲಿ ಬರುತ್ತದೆ.

ಸಕಲೇಶಪುರವು ಕಾಡುಮನೆ ಎಸ್ಟೇಟ್ಗೆ ಸಮೀಪವಿರುವ ಪಟ್ಸಣವಾಗಿದ್ದು ಸರಿಸುಮಾರು 30 ಕೀ.ಮೀ ದೂರದಲ್ಲಿದೆ.