ವಿಷಯಕ್ಕೆ ಹೋಗು

ಸದಸ್ಯ:Deepika v s

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Deepika v s
ಜನನ
ಹಾಸನ ಜಿಲ್ಲೆ
ರಾಷ್ಟ್ರೀಯತೆಭಾರತಿಯ
ವಿದ್ಯಾಭ್ಯಾಸಬಿ.ಕಾಂ
ವೃತ್ತಿವಿಧ್ಯಾಭ್ಯಾಸ
 ==ಪರಿಚಯ:==                                                                                                                        ನನ್ನ ಹೆಸರು ದೀಪಿಕ.ವಿ.ಎಸ್. ನಾನು ಹುಟ್ಟಿದ್ದು ಹಾಸನ ಜಿಲ್ಲೆಯಲ್ಲಿ. ಮಾರ್ಚ್ ೨೨ ೧೯೯೭ ರಂದು ಹುಟ್ಟಿದೆ. ನನ್ನ ತಂದೆ ಸುರೇಶ್.ಜಿ. ಬಿ.ಎಂ.ಟಿ.ಸಿ ಸಂಸ್ಥೆಯಲ್ಲಿ ನಿರ್ವಾಹಕರಾಗಿ ಸುಮಾರು ೧೬ ವರ್ಷಗಳಿಂದ ತಮ್ಮ ಸೇವೆಯನ್ನು ನೀಡುತ್ತಿದ್ದಾರೆ. ತಾಯಿ ವೀಣಾ.ಎಸ್.ಬಿ ಯವರು ಗೃಹಿಣಿ. ನಾನು ಹುಟ್ಟಿದ್ದು ಹಾಸನದಲ್ಲಾದರು ಬೆಳೆದದ್ದು ಬೆಂಗಳೂರಿನಲ್ಲಿ. ಪ್ರಸ್ತುತ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ ಪದವಿಯನ್ನು ಪಡೆಯುತ್ತಿದ್ದೇನೆ. ನನ್ನ ಹವ್ಯಾಸಗಳೆಂದರೆ ಪುಸ್ತಕಗಳು ಓದುವುದು, ಹಾಡುವುದು, ನೃತ್ಯ ಮಾಡುವುದು, ಇತ್ಯಾದಿ. ಕಥೆ ಹಾಗೂ ಕಾದಂಬರಿಗಳನ್ನು ಓದುವುದು ನನ್ನ ನೆಚ್ಚಿನ ಹವ್ಯಾಸವಾಗಿದೆ. 

ವಿಧ್ಯಾಭ್ಯಾಸ:

[ಬದಲಾಯಿಸಿ]

ನನ್ನ ವಿದ್ಯಾಭ್ಯಾಸ ಬಗ್ಗೆ ಹೇಳಬೇಕೆಂದರೆ ನನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬೆಂಗಳೂರಿನ ಲೇಡಿ ವೇಲಾಂಕಿಣಿ ಶಾಲೆಯಲ್ಲಿ ಮುಗಿಸಿದೆ. ನಂತರ ಎಸ್.ಎಸ್.ಎಲ್.ಸಿಯಲ್ಲಿ ಶೇಕಡ ೮೪.೬೪ ರಷ್ಟು ಪಡೆದು ಉತ್ತೀರ್ಣರಾದೆ. ನಂತರ ನಾನು ಕ್ರೈಸ್ಟ್ ಜೂನಿಯರ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ನನ್ನ ದ್ವಿತೀಯ ಪಿ.ಯು.ಸಿಯನ್ನು ಶೇಕಡ ೯೪.೮೩ರಷ್ಟು ಪಡೆದು ಉತ್ತೀರ್ಣನಾದೆ. ನಾನು ಪಿ.ಯು.ಸಿಯಲ್ಲಿ ಶೇಕಡ ೯೪.೮೩ರಷ್ಟು ಪಡೆದ ಕಾರಣದಿಂದ ಬೆಂಗಳೂರಿನ ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ರೂ.೩೦೦೦/- ನಗದು ಬಹುಮಾನದ ಸಮೇತ ಪ್ರಶಂಸ ಪತ್ರವನ್ನು ನೀಡಿ ಗೌರವಿಸಿದರು. ಬೆಂಗಳೂರಿನ ಇಸ್ಕಾನ್ ಟ್ರಸ್ಟ್ ವತಿಯಿಂದ ರೂ.೫೦೦೦/- ನಗದು ಬಹುಮಾನ ಪಡೆದೆ. ಇದರ ಜೊತೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರ ಪತ್ತಿನ(ಸಾಲ) ಸಹಕಾರ ಸಂಘ ನಿ ವತಿಯಿಂದ 'ವಿದ್ಯಾರ್ಥಿ ಶ್ರೇಷ್ಠ'ಎಂದು ಅಭಿನಂದಿಸಿ, ರೂ೨೦೦೦/- ನಗದು ಬಹುಮಾನ ನೀಡಿ ಗೌರವಿಸಿದರು.

ಹವ್ಯಾಸ:

[ಬದಲಾಯಿಸಿ]

ನನಗೆ ಇಷ್ಟವಾದ ಊರು ನಾನು ಹುಟ್ಟಿದ ಊರಾದ ಹಾಸನ. ಮೈಸೂರು, ಮಡಿಕೆರೆ ಮುಂತಾದ ಸ್ಥಳಗಳಿಗೆ ಭೇಟಿ ನೀಡುವುದೆಂದರೆ ತುಂಬಾ ಆಸಕ್ತಿ. ಅಲ್ಲಿನ ಹಸಿರು ವಾತಾವರಣ ನನ್ನ ಮನಸ್ಸನ್ನು ಸೆಳೆದಿದೆ. ಕ್ರೈಸ್ಟ್ ವಿಶ್ವವಿದ್ಯಾಲಯದ ಬಗೆ ಹೇಳಬೇಕೆಂದರೆ ಇದು ಬೆಂಗಳೂರಿನಲ್ಲಿರುವ ಅತ್ಯಂತ ಉತ್ತಮವಾದ ವಿಶ್ವವಿದ್ಯಾಲಯ. ಮುಂದೆ ನಾನು ನನ್ನ ಜೀವನದಲ್ಲಿ ನನ್ನ ಕನಸುಗಳನ್ನು ಈಡೇರಿಕೊಳ್ಳಬೇಕು. ನನ್ನ ತಂದೆ ಹಾಗೂ ತಾಯಿಗೆ ಉತ್ತಮ ಮಗಳಾಗಿ ಬಾಳುವುದು ನನ್ನ ಜೀವನದ ಲಕ್ಷ್ಯವಾಗಿದೆ.

This user is a member of WikiProject Education in India



ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Deepika v s