ಸದಸ್ಯ:Deeksha Ramesh
Appearance
ನನ್ನ ಹೆಸರು ದೀಕ್ಷಾ. ನಾನು ಮೂಲತಃ ಬೆಂಗಳೂರಿನವಳು. ನಾನು ಉಜಿರೆತಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಮನಃಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದೇನೆ.