ಸದಸ್ಯ:Chethankumar123
Appearance
ನನ್ನ ಹೆಸರು ಚೇತನ್ ಕೆ.ನಾನು ಪ್ರಥಮ ಬಿ ಕಾಮ್ ಬೀ ಯಲ್ಲಿ ಕಲಿಯುತ್ತಿದ್ದೇನೆ.ನನ್ನ ತಂದೆ ಕುಮಾರ್ ತಾಯಿ ಮಂಜುಳಾ. ನನ್ನ ತಮ್ಮನ ಹೆಸರು ಚರಣ್ ಕೆ.ನಾನು ದಿನಾಂಕ ೨-೫-೨೦೦೦ ರಲ್ಲಿ ಬೇಲೂರಿನಲ್ಲಿ ಜನಿಸಿದೆ.ನನ್ನ ಪ್ರಾಥಮಿಕ ಶಿಕ್ಷಣವನ್ನು ಬೆಂಗಳರಿನಲ್ಲಿರುವ ದಿ ಪ್ರೆಸಿಡೆನ್ಸಿ ಶಾಲೆಯಲ್ಲಿ ಪ್ರಾರಂಭಿಸಿದೆ. ನಂತರ ನನ್ನ ಮುಂದಿನ ಶಿಕ್ಷಣವನ್ನು ಮಂಗಳೂರಿನ ಪದುವ ಪ್ರೌಡ ಶಾಲೆಯಲ್ಲಿ ಕಲಿತೆ. ಹತ್ತನೇ ತರಗತಿಯಲ್ಲಿ ೫೯ ಶೇಕಡಾ ಅಂಕವನ್ನು ಗಳಿಸಿ ಉತ್ತೀರ್ಣನದೇನು. ನನ್ನ ಪಿ ಯು ಸಿ ಯನ್ನು ಪದುವ ಪಿ ಯು ಕಾಲೇಜಿನಲ್ಲಿ ಕಲಿತು ೬೮ ಶೇಕಡಾ ಅಂಕವನ್ನು ಪಡೆದು ಉತ್ತೀರ್ಣನದೆನು.ಈಗ ಅದೇ ಕಾಲೇಜಿನಲ್ಲಿ ನನ್ನ ಡಿಗ್ರೀಯನ್ನು ಕಲಿಯುತ್ತಿದ್ದೇನೆ. ನಾನು ಈಗ ಮಂಗಳೂರಿನ ಉರ್ವಸ್ಟರ್ ಅಶೋಕನಗರ ಶೇಡಿಗುರಿ ಸಿ ಎಂ ವಿದ್ಯಾರ್ಥಿನಿಲಯದಲ್ಲಿ ವಾಸವಾಗಿದ್ದೇನೆ.ನಾನು ಚಿಕ್ಕವಾಗಿದ್ದಾಗ ತುಂಬಾ ಚೇಷ್ಟೆ ಮಾಡುತ್ತಿದ್ದೆ.
ನನ್ನ ಹವ್ಯಾಸವೆಂದರೆ ಕ್ರಿಕೆಟ್ ಆಡುವುದು, ವಾಲಿ ಬಾಲ್ ಆಡುವುದು, ಕಥೆ ಪುಸ್ತಕ ಓದುವುದು,ಚಿತ್ರ ಬಿಡಿಸುವುದು,ಪದ್ಯ ಹಾಡುವುದು ಇತ್ಯಾದಿ.ನಾನು ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಗಳಿಸಿ ಅಪ್ಪ ಅಮ್ಮನಿಗೆ ಒಳ್ಳೆಯ ಹೆಸರು ತರಬೇಕೆಂದು ಇಚ್ಛಿಸುತ್ತೇನೆ ಹಾಗೂ ಅವರನ್ನು ಚೆನ್ನಾಗಿ ಯಾವ ತೊಂದರೆ ಇಲ್ಲದೆ ನೋಡಿಕೊಳ್ಳಬೇಕೆಂಧಿದ್ದೇನೆ.