ಸದಸ್ಯ:Charants

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚರಣ್
Born
ಚರಣ್

ಬೆಂಗಳೂರು
Nationalityಭಾರತೀಯ
Other namesಚೆನ್ನಕೇಶವ
Educationಬಿ.ಕಾಂ
Occupationವಿದ್ಯಾರ್ಥಿ

ವಿಧ್ಯಾಭ್ಯಾಸ[ಬದಲಾಯಿಸಿ]

ನಾನು ಚರಣ್, ನನ್ನ ವಿಧ್ಯಾಭ್ಯಾಸ ಕುರಿತು ಹೆಳಳು ಇಚ್ಚಿಸುತ್ತೇನೆ. ನಾನು ಓದಿದಾ ಶಾಲೆ ಸಂತ ಫ್ರಾನ್ಸಿಸ್ ಶಾಲೆ. ನಾನು ನನ್ನ ಪಿ.ಯು.ಸಿ ಓದಿದಾ ಕಾಲೇಜು ಕ್ರ್ಯೆಸ್ಟ ಜುನಿಯರ್ ಕಾಲೇಜ್. ನಾನು ಎಸ್.ಎಸ್.ಎಲ್.ಸಿ ನಲ್ಲಿ ೮೫% ಗಳಿಸಿ ಉತ್ತೀರ್ಣ ನಾಗಿದ್ದೀನೆ. ಪಿ.ಯು.ಸಿ ನಲ್ಲಿ ೮೯% ಗಲಿಸಿ ಉತ್ತೀರ್ಣ ನಾಗಿದ್ದೀನೆ. ನಾನು ಪ್ರಸ್ತುತ ಬಿ-ಕಾಂ ಮಾಡುತ್ತಿದ್ದೆನೆ. ನಾನು ಕ್ರ್ಯೆಸ್ಟ ಯುನಿವರ್ಸಿಟಿ ನಲ್ಲಿ ಬಿ-ಕಾಂ ಮಾಡುತ್ತಿದ್ದೆನೆ.

ಸ್ವಭಾವ[ಬದಲಾಯಿಸಿ]

ನಾನು ನೇರ ಮನುಷ್ಯ, ಎಲ್ಲಾ ವಿಷಯ ಭಾವನೆಗಳನ್ನು ನೇರವಾಗಿ ಹೇಳಲು ಬಯಸುತ್ತೇನೆ. ನನಗೆ ತುಂಬಾ ಹತ್ತಿರವಾದವರನ್ನು ಕಳೆದುಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ ಇವೆಲ್ಲವು ನನ್ನ ಸ್ವಭಾವ.

ಕುಟುಂಬ[ಬದಲಾಯಿಸಿ]

ನನ್ನ ಕುಟುಂಬವನ್ನು ಕುರಿತು ಹೆಳಳು ಇಚ್ಚಿಸುತ್ತೇನೆ. ನಮ್ಮ ಮನೆಯಲ್ಲಿ ನಾನು ನನ್ನ ತಂದೆ-ತಾಯಿ ತಂಗಿ ಅಜ್ಜ-ಅಜ್ಜಿ ಇರುತ್ತೆವೆ. ನನ್ನ ತಂದೆಯ ಹೆಸರು ಶ್ರೀನಿವಾಸ ಮೂರ್ತಿ, ತಾಯಿಯ ಹೆಸರು ಪ್ರಮಿಳ ಶ್ರೀನಿವಾಸ, ತಂಗಿಯ ಹೆಸರು ವ್ಯೆಷ್ಣವಿ. ನಾನು ನನ್ನ ತಂಗಿ ಬಹಳ ಹೊಡೆದಾಡಿದರು ಒಬ್ಬರನ್ನು ಬಿಟ್ಟು ಒಬ್ಬರು ಇರುವುದಿಲ್ಲ.

ನನ್ನ ಮೆಚ್ಚಿನ ಬಂಧು[ಬದಲಾಯಿಸಿ]

ನನ್ನ ಒಳ್ಳೆಯ ಸ್ನೇಹಿತ ಮತ್ತು ಬಂಧು ಆದ 'ಕಾರ್ತಿಕ್', ಇವನು ನನಗೆ ಅಣ್ಣ ಆದರು ನಾವಿಬ್ಬರು ಸ್ನೇಹಿತರಂತೆ ಬೆರೆಯುತ್ತೇವೆ, ಎಲ್ಲಾ ಕಡೆ ಒಟಾಗಿ ತಿರುಗಾಡುವುದು, ನಾವಿಬ್ಬರು ಸೇರಿದರೆ ನಮ್ಮ ಕುಟುಂಬದಲ್ಲಿ ಒಂದು ರೀತಿಯಲ್ಲಿ ನಗು ತರುತ್ತೇವೆ. ಇದು ನನ್ನ ಆತ್ಮಿಯ ಗೆಳೆಯ ಹಾಗು ಬಂಧುವಿನ ಬಗ್ಗೆ.

ಹವ್ಯಸ[ಬದಲಾಯಿಸಿ]

ಇನ್ನು ನನ್ನ ಹವ್ಯಸ ಮತ್ತು ಇಷ್ಟಗಳೆಂದರೆ, ನನಗೆ 'ಫುಟ್ ಬಾಲ್' ಆಡಲು ಮತ್ತು ನೋಡಲು ಬಹಳ ಇಷ್ಟ. ವಿಶ್ವವಿಖ್ಯಾತವಾದ 'ಮ್ಯಾಂಚೆಸ್ಟರ್ ಯುನೈಟೆಡ್' ಫುಟ್ ಬಾಲ್ ತಂಡ ಎಂದರೆ ನನಗೆ ಬಹಳ ಹುಚ್ಚು, ಈ ತ್ಂಡ ಹೊಡೆಯುವ ಪ್ರತೀ 'ಗೋಲ್' ನನ್ನನ್ನು ರಮಿಸುತ್ತದೆ. ನನಗೆ ತೆಲುಗು ಸಿನಿಮಾ ನೂಡಲು ತುಂಬಾ ಇಷ್ಟ, ಕಾರಣ ನನ್ನ ಮಾತ್ರು ಭಾಷೆ ತೆಲುಗು. ತೆಲುಗು ಚಿತ್ರರಂಗದ ನಾಯಕನಟಿ 'ಸಮಂತಾ ರುತ್ ಪ್ರಭು' ನನ್ನ ಬಹಳ ಪ್ರಿತಿಯ ಮತ್ತು ಅಚ್ಚು ಮೆಚ್ಚಿನ ನಟಿ. ಸಮಂತಾ ರುತ್ ಪ್ರಭು ಅನ್ನು ನೋಡಿ, ಅವರ ಜೋತೆ ಒಂದು ಫೋಟೋ ತೆಗೆದುಕೊಳ್ಳುವುದು ನನ್ನ ಜೀವನದ ಒಂದು ಆಸೆ ಮತ್ತು ಗುರಿ ಕೊಡ ಹೌದು.

ಸ್ನೇಹಿತರು[ಬದಲಾಯಿಸಿ]

ನನಗೆ ಬಹಳಷ್ಟು ಸ್ನೇಹಿತರಿದ್ದಾರೆ ಆದರೆ ಅದರಲ್ಲಿ ಆತ್ಮೀಯರಾದವರು ಕೆಲವರು ಮಾತ್ರ. ಅವರ ಹೆಸರು ಭರತ್, ಹರ್ಷಿತ್, ಅಲ್ವಿನ್, ಅಖಿಲೇಶ್ ಮತ್ತು ಭಾವನ. ನಾನು ಅವರೊಡನೆ ಒಂದು ವಿಶೇಷ ಬಾಂಧವ್ಯತೆಯನು ಹೊಂದಿದ್ದೇನೆ. ಇವರೆಲ್ಲರು ನನ್ನ ಬಾಳಿನಲ್ಲಿ ನೆನಪುಗಲನ್ನು ತಂದು ಕೊಟ್ಟಿದ್ದಾರೆ.

This user is a member of WikiProject Education in India



ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Charants