ಸದಸ್ಯ:Chandinirameshgokul

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

==ನಾನು ಮತ್ತು ನನ್ನ ಬಗ್ಗೆ== ಹೆಸರು ಚಾಂದನಿ.ನನಿಗೆ ಈಗ ೧೮ ವರ್ಷ.ನಾನು ಕ್ರೈಷ್ಟ್ ವಿಷ್ವವಿದ್ಯಾಲಯದಲ್ಲಿ ಓದುತಿದ್ದೀನಿ.ಪದ್ಯಗಳನ್ನು ಬರೆಯುವುದು,ಕತೆಗಳನ್ನು ಓದುವುದು,ಕತೆಗಳನ್ನು ಬರೆಯುವುದು,ಹಾಡುಗಳನ್ನು ಕೇಳುವುದು ಮತ್ತು ಕಾದಂಬರಿಗಳನ್ನು ಓದುವುದು ನನ್ನ ಆಸಕ್ತಿಗಳು.ನಾನು ನನ್ನ ಬಿ.ಎ ಪದವಿ ನಂತರ ಭಾರತಿಯ ಆಡಳಿತ ಸೇವೆ(ಐ.ಏ.ಎಸ್) ಅಧಿಕಾರಿಯಾಗ ಬೇಕೆಂಬುದು ನನ್ನ ಇಚ್ಚೆ.ಇದಕ್ಕಾಗಿ ನಾನು ವಿಷೇಶ ತರಬೇತಿಗೆ ಹೋಗುತ್ತಿದ್ದೇನೆ.ಶ್ರೀ ಸುಭಾಷ್ ಚಂದ್ರ ಬೋಸ್ ಹಾಗೂ ಭಗತ್ ಸಿಂಗ್ ನನ್ನ ಮಾಧರಿ.

          ==ನನ್ನ ಅವ್ಯಸಗಳು== ಬಳ್ಳಾರಿ ಜಿಲ್ಲೆಯಲ್ಲಿ ೧೦ನೆ ಸೆಪ್ಟೆಂಬರ್ ೧೯೯೭ರಲ್ಲಿ ಜನಸಿದೆ.ನಾನು ನನ್ನ ತಂದೆಯ ದ್ವಿತೀಯ ಪುತ್ರ.ನನ್ನ ತಂದೆ ಒಬ್ಬ ಐ.ಏ.ಏಸ್ ಅಧಿಕಾರಿ, ಹಾಗೂ ತಾಯಿ ಬಿ.ಎಡ್ ಪಾಸ್.ನನ್ನ ತಂದೆ ಅಧಿಕಾರಿಯಾದಿದ್ದರಿಂದ ನಾನು ನನ್ನ ಶಿಕ್ಷಣ ಒಂದು ಸ್ಥಳದಲ್ಲಿ ಮಾಡಲು ಆಗಲಿಲ್ಲ.ನನ್ನ ವಿಧ್ಯಾಭ್ಯಾಸ ಮೊದಲಿಗೆ ಪ್ರಾರಂಭವಾಗಿದ್ದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ದೀಪಾಯನ ಶಾಲೆಯಲ್ಲಿ. ನಂತರ ತಂದೆಯವರಿಗೆ ಬಳ್ಳಾರಿ ನಗರಕ್ಕೆ ವರ್ಗಾವಣೆಯಾಯಿತು. ನಾನು ನನ್ನ ೨ನೆಯ ತರಗತಿಯಿಂದ ೯ನೆಯ ತರಗತಿಯವರಿಗೆ ಡ್ರೀಮ್ ವರ್ಲ್ಡ್ ಶಾಲೆಯಲ್ಲಿ ಓದಿದೆನು. ಇಲ್ಲಿ ನನಗೆ ಒಳ್ಳೆ ಸ್ನೇಹಿತರು ಹಾಗು ಶಿಕ್ಷಕರು ಸಿಕ್ಕರು.ನನ್ನ ೯ನೆಯ ಕ್ಲಾಸ್ ಮುಕ್ತಯಾಗುತಿದ್ದಂತೆ ನನ್ನ ತಂದೆಗೆ ಕಲ್ಬುರ್ಗಿಗೆ ವರ್ಗಾವಣೆಯಾಯಿತು.ನಾನು ನನ್ನ ೧೦ನೆಯ ತರಗತಿ ಕಲ್ಬುರ್ಗಿ ನಗರದ ಚಂದ್ರಕಾಂತ್ ಪಾಟೀಲ್ ಇಂಗ್ಲೀಶ್ ಮೀಡಿಯಮ್ ಸ್ಕೂಲ್ನಲ್ಲಿ ಮುಗಿಸಿದೆ.
       ==ನನ್ನ ಕನಸು== ೧೦ನೆಯ ಕ್ಲಾಸ್ ಮುಗಿಯುತಂತೆ ನನ್ನ ತಂದೆ ನನಗೆ ಮೆಡಿಕಲ್ ಮಾಡು ನನ್ನ ಮಗ ಡಾಕ್ಟರಾಗಬೇಕು ಎಂದರು. ಆದರೆ ನನಿಗೆ ನನ್ನ ಪಿ.ಯು.ಸಿ ಸೈನ್ಸ್ ಕ್ಷೇತ್ರ ದಲ್ಲಿ ಮಾಡುವುದು ಸ್ವಲ್ಪನೂ ಇಷ್ಟವಿರಲಿಲ್ಲ. ಹೇಗೋ ನನ್ನ ತಂದೆಯನ್ನು ಆರ್ಟ್ಸ್ ಮಾಡುತೀನಿ ಎಂದು ಒಪ್ಪಿಸಿದೆ. ಪಿ.ಯು.ಸಿ ಮುಗಿಸಲು ನಾನು ಹೈದರಾಬಾದಿನಲ್ಲಿರುವ ಶ್ರೀ ಚೈತನ್ಯ ಕಾಲೇಜ್ ನಲ್ಲಿ ಪ್ರವೇಶ ಮಾಡಿಸಿಕೊಂಡೆ. ಮೊದಲೆನೆಯ ತಿಂಗಳೇನೋ ಚಾರ್-ಮಿನಾರ್, ರಾಮೊಜಿ ಫಿಲ್ಮ್ ಸಿಟಿ, ಸಾಲಾರ್ ಜಂಗ್ ಮ್ಯೂಸಿಯಮ್, ಸಿನೆಮಾ, ಮಾಲ್ ಗಳಲ್ಲಿ ತಿರುಗಾಡಲೆ ಸರಿಯಾಯಿತು. ನಂತರ ಸ್ನೇಹಿತರು ಪರಚಯವಾದರು,ಅಧ್ಯಾಪಕರು ಪರಿಚಯವಾದರು. ಇವರೆಲ್ಲ ನನ್ನ ಜೀವನದಲ್ಲಿ ಒಂದು ಮುಖ್ಯ ಪಾತ್ರವನ್ನು ನಿಭಾಯಿಸಿದರು.ನನ್ನ ಪದ್ಯಗಳನ್ನು ನೋಡಿ ನನ್ನನು ಮೆಚ್ಚಿದರು ನನಗೆ ಪುಸ್ತಕಗಳನ್ನು,ಕಾವ್ಯಗಳನ್ನು,ಕವಿತೆಗಳನ್ನು ಓದಲು ಪ್ರೇರಣಿಸಿದರು. ಅಲ್ಲಿಯ ಶಿಕ್ಷಕರು ನನಗೆ ನನ್ನ ಜೀವನದಲ್ಲಿರುವ ಕಷ್ಟಗಳ ಬಗ್ಗೆ ವಿವರಿಸದರು.ದೇಶದ ಸ್ತಿತಿಯ ಬಗ್ಗೆ ವಿವರಿಸಿದರು.ನನ್ನಲ್ಲಿ ದೇಶಭಕ್ತಿಯನ್ನು ತುಂಬಿದರು ಐ.ಏ.ಎಸ್ ಪರಿಕ್ಷೆಯ ಬಗ್ಗೆ ಹೇಳಿದರು. ನನಗೆ ಐ.ಏ.ಎಸ್ ಬಗ್ಗೆ ಹುಚ್ಚೆ ಇಡಿಸಿದರು. ಪಿ.ಯು.ಸಿ ಮುಗಿಸಿದ ನಂತರ ಕ್ರೈಷ್ಟ್ ವಿಷ್ವವಿದ್ಯಾಲಯದಲ್ಲಿ ಪ್ರವೇಶವಾಯಿತು.ಇಗ ನಾನು ಬಿ.ಎ ಪದವಿಯ ಜತೆ ಐ.ಏ.ಎಸ್ ಗೆ ವಿಶೇಷ ತರಬೇತಿ ತಗೆದುಕೊಳುತಿದ್ದೇನೆ

320 px|thumbnail|ಚಾಂದನಿ

This user is a member of WikiProject Education in India

ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Chandinirameshgokul