ಸದಸ್ಯ:Bhaskar2003

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಭಾಸ್ಕರ್, ನಾನು ಪ್ರಸ್ತುತ ಆರ್.ಪಿ.ಡಿ ಕಾಲೇಜಿನಲ್ಲಿ ಬಿ.ಎ ಕೊನೆಯ ವರ್ಷದ ವ್ಯಾಸಂಗ ಮಾಡುತ್ತಿದ್ದೇನೆ. ವಿಕಿಪೇಡಿಯ ತೆರೆದ ಉದ್ದೇಶವೆಂದರೆ ಲೇಖನಗಳ ದೋಷಗಳನ್ನು ಸರಿಪಡಿಸುವುದು, ಹೊಸ ಲೇಖನಗಳ ಪ್ರಕಟಿಸುವುದು ಇನ್ನೂ ಹಲವು ವಿಷಯಗಳಿಗಾಗಿ.