ವಿಷಯಕ್ಕೆ ಹೋಗು

ಸದಸ್ಯ:Austin K A

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಆಸ್ಟಿನ್.೧೯.೦೧.೧೯೯೬ರಂದು ನನ್ನ ಜನನವಾಯಿತು.ನಾನು ಮೂಲತಃ

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನವನು.ನನ್ನ ತಂದೆ ಕೆ.ವಿ.ಜಾನ್ ಮತ್ತು ತಾಯಿ
ಸೆಲಿನ್.ಎಂ.ಪಿ.ನನ್ನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು  ಮಡಿಕೇರಿ ಜಿಲ್ಲೆಯ 

ಸಂತ.ಮೈಕಲರ ಶಾಲೆಯಲ್ಲಿ ಪೂರ್ಣಗೊಳಿಸಿದ್ದೇನೆ.ನನ್ನ ಪದವಿ ಪೂರ್ವ ಶಿಕ್ಷಣವನ್ನು

ಸಂತ.ಮೈಕಲರ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದೇನೆ.ಪ್ರಸ್ತುತ
ಸಂತ.ಅಲೋಶಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.ನನ್ನ ಹವ್ಯಾಸಗಳು
ಹಾಡು ಕೇಳುವುದು ಮತ್ತು ಹಾಡು ಹಾಡುವುದು.