ಸದಸ್ಯ:Anushakb
ನನ್ನ ಹೆಸರು ಅನುಷಾ ಕೆ.ಬಿ.ಜನ್ಮ ದಿನಾಂಕ ೨೫-೦೫-೧೯೯೫ ಊರು ಎನ್ ಸಾಗದ್ದೆ. ತಂದೆ ಬೂದ್ಯಪ್ಪ ತಾಯಿ ರುಕ್ಮಿಣಿ. ನಾನು ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಹಾಗು ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿಯನ್ನು ಪಡೆದಿರುತ್ತೇನೆ. ಪುಸ್ತಕ ಹಾಗು ಪತ್ರಿಕೆಗಳ ಓದಿನ ಬಗ್ಗೆ ಅಪಾರವಾದ ಆಸಕ್ತಿ ಇದೆ. ಹಾಡುವುದು ಹಾಗು ಸಿನಿಮ ನೋಡುವುದು ಹಾಗೂ ಕೃಷಿ ಕೆಲಸ ಮಾಡುವುದು ನನ್ನ ಹವ್ಯಾಸಗಳಾಗಿವೆ.