ಸದಸ್ಯ:Anjali K M
ಗೋಚರ
ನನ್ನ ಹೆಸರು ಅಂಜಲಿ ಕೆ ಎಂ ನಾನು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ಗ್ರಾಮದ ಕೆ ವಿ ಮಾಥ್ಯೂ ಮತ್ತು ಕ್ಲಾರ ದಂಪತಿಯ ಪುತ್ರಿ. ನಾನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಥಮ ಎಂ ಸಿ ಜೆ ವಿದ್ಯಾರ್ಥಿ.
ನನ್ನ ಹವ್ಯಾಸಗಳು ಬರಹ, ಕಥೆಗಳನ್ನು ಬರೆಯುವುದು, ಕೃಷಿ ಮಾಡುವುದು.