ಸದಸ್ಯ:1810261prakash.m

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಕಾಶ್
ಪ್ರಕಾಶ್
Born
ಪ್ರಕಾಶ್

೦೪-೧೧-೨೦೦೦
ಬ್ಯಾಂಗಲೋರ್,ಇಂಡಿಯಾ .

ಆರಂಭಿಕ ಜೀವನ[ಬದಲಾಯಿಸಿ]

ನನ್ನ ಹೆಸರು ಪ್ರಕಾಶ್.ನಾನು ೦೪-೧೧-೨೦೦೦ರಲ್ಲಿ ಬೆಂಗಳೂರುನಲ್ಲಿ ಹುಟ್ಟಿದೆ.ನನ್ನ ತಂದೆಯ ಹೆಸರು ಮನಿ ಮತ್ತು ತಾಯಿಯ ಹೆಸರು ರಾಣಿ.ನನ್ನ ತಂದೆ ತಮಿಳುನಾಡು ಗೆ ಸೇರಿದ ಧರ್ಮಪುರಿ ಜಿಲ್ಲೆಯ ಪಾಲಯಂಪುಧೂರ್ ಎಂಬ ಗ್ರಾಮಕ್ಕೆ ಸೇರಿದವರು, ನನ್ನ ತಾಯಿಯೂ ಸಹ ಅದೇ ಜಿಲ್ಲೆಯಲ್ಲಿರುವ ಯೆಳಗಿರಿ ಎಂಬ ಗ್ರಾಮಕ್ಕೆ ಸೇರಿದವರು.ನನಗೆ ಇಬ್ಬರು ಅಕ್ಕಂದಿರು ಮತ್ತು ಒಬ್ಬ ಅಣ್ಣ,ನಾವೆಲ್ಲರೂ ಹುಟ್ಟಿಬೆಳೆದಿದ್ದು ಬೆಂಗಳೂರಿನಲ್ಲಿಯೇ,ನನ ಹಿರಿಯ ಅಕ್ಕನ ಹೆಸರು ಕಾರ್ತಿಕ, ಕಿರಿಯವರ ಹೆಸರು ದೀಪ ಮತ್ತು ನನ್ನ ಅಣ್ಣನ ಹೆಸರು ಲೋಕನಾಥ್.

ವಿದ್ಯಾಭ್ಯಾಸ[ಬದಲಾಯಿಸಿ]

ನಾನು ನನ್ನ ವಿಧ್ಯಾಭ್ಯಾಸ ವನ್ನು ತೊಡಗಿದ್ದು ಧಿ ಯೌಂಗ್ ಇಂಡಿಯನ್ ಇಂಗ್ಲಿಷ್ ಸ್ಕೂಲ್ನಲ್ಲಿ,ಅಲ್ಲಿ ನನ್ನ ಪ್ರಾಥಮಿಕ ವಿಧ್ಯಾಭ್ಯಾಸವನ್ನು ಮುಗಿಸಿದೆ, ಅದರ ನಂತರ ನಾನು ನನ್ನ ಪ್ರೌಢಶಾಲೆಗಾಗಿ ಇಂದಿರಾನಗರ ಪ್ರೌಢ ಶಾಲೆಗೆ ಸೇರಿದೆ, ನಾನು ನನ್ನ ಹತ್ತನೇ ತರಗತಿಯಲ್ಲಿ ಒಳ್ಳೆಯ ಅಂಕವನ್ನು ಪಡೆದಿದ್ದ ಕಾರಣದಿಂದ, ಮಗನಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ನೀಡಬೇಕೆಂದು ನನ್ನನು ಪಿಯುಸಿಗೆ ಸೆನ್ ಜೋಸೆಫ್ ಪ್ರಿ ಯೂನಿವರ್ಸಿಟಿ ಕಾಲೇಜಿಗೆ ಸೇರಿಸಿದ್ದರು, 2 ವರ್ಷದ ಪಿಯುಸಿ ಬದುಕನ್ನು ಮುಗಿಸಿ ಈಗ ನನ್ನ ಡಿಗ್ರಿಗಾಗಿ ಕ್ರೈಸ್ಟ್ ಯೂನಿವರ್ಸಿಟಿ ಗೆ ಸೇರಿದ್ದೇನೆ. ನನಗೆ ಓದುವುದರಲ್ಲಿ ತುಂಬಾ ಆಸಕ್ತಿ ,ಅದರ ಜೊತೆಗೆ ಕ್ರೀಡೆಯಲ್ಲಿಯೂ ಸಹ ತುಂಬಾ ಆಸಕ್ತಿ ಇತ್ತು,ಅದಕ್ಕೆ ಆಧಾರವಾಗಿ ನಾನು ಎಲ್ಲ ಭಾನುವಾರದ ದಿನಗಳಂದು ನನ್ನ ಸ್ನೇಹಿತರ ಜೊತೆಗೆ ಕ್ರಿಕೆಟ್, ಕಬ್ಬಡಿ ,ಮುಂತಾದ ಹಲವಾರು ಆಟಗಳನ್ನು ಆಡುತ್ತೇನೆ.ನಾನು ನನ್ನ ವಿಧ್ಯಾಭ್ಯಾಸದ ನಂತರ ಒಂದು ಕೆಲಸಕ್ಕೆ ಸೇರಿ ಅದರ ಜೊತೆಗೆ ನನ್ನ ವಿಧ್ಯಾಭ್ಯಾಸವನ್ನು ಸಹ ಮಾಡಬೇಕೆಂಬ ಯೋಚನೆಯಲ್ಲಿಧಿನಿ. ನಾನು ನನ್ನ ಶಾಲೆಯಲ್ಲಿ ಯಾವ ಕಾರ್ಯಗಳನ್ನು ಭಾಗವಹಿಸಲಿಲ್ಲ ,ಬರಿ ಓದುವುದರಲ್ಲಿ ಮಾತ್ರ ಗಮನ ತೋರಿಸಿದೆ, ಆದರೆ ಈಗ ನನ್ನ ಕಾಲೇಜಿನಲ್ಲಿ ಏರ್ಪಡಿಸುವ ಕಾರ್ಯಗಳಲ್ಲಿ ಆದಷ್ಟು ಭಾಗವಹಿಸಬೇಕೆಂಬ ಇಚ್ಛೆಯಲ್ಲಿ ಇದ್ದೇನೆ, ಅದು ನನ್ನ ವ್ಯಕ್ತಿತ್ವವನ್ನು ಬದಲಾಯಿಸುತ್ತದೆ.

ಆಸಕ್ತಿಗಳು[ಬದಲಾಯಿಸಿ]

ಅವರ ನಂತರ ನಾನು ತಿಂಗಳಿಗೊಮ್ಮೆ ನನ್ನ ಸ್ನೇಹಿತರ ಭೇಟಿಯಾಗಿ ಅವರ ಜೊತೆಗೆ ಸೇರಿ ಥಿಯೇಟರ್ ಗೆ ಹೋಗಿ ಒಂದು ಒಳ್ಳೆಯ ಚಿತ್ರವನ್ನು ನೋಡುತ್ತೇನೆ, ಇದರ ಜೊತೆಗೆ ನನಗೆ ಮುಖ್ಯವಾಗಿ ನೇನಿಪಿಗೆ ಬರುವುದು ಯಾವುದೆಂದರೆ ನನ್ನ ಶಾಲೆಯ ಸ್ನೇಹಿತರು, ನಾನು ಶಾಲೆಯಲ್ಲಿರುವಾಗ ಶಾಲೆಯಿಂದ ಕಾಲೇಜಿಗೆ ಹೋಗುವುದಕ್ಕೆ ಆಸೆ ಇತ್ತು ಆದರೆ ಈಗ ಕಾಲೇಜಿಗೆ ಬಂದು ನೋಡಿದರೆ ಶಾಲೆಯಲ್ಲಿ ನಡೆದ ಘಟನೆಗಳು ನೆನಪಿಗೆ ಬರುತ್ತಿದೆ, ಮತ್ತೆ ಶಾಲೆಗೆ ಹೋಗಬೇಕೆಂಬ ಆಸೆ ಹುಟ್ಟುತ್ತಿದೆ. ನನಗೆ ಓದುವುದರ ಜೊತೆಗೆ ಬೇರೆ ಬೇರೆ ಭಾಷೆಗಳನ್ನು ಕಲಿಯಬೇಕೆಂದು ಆಸಕ್ತಿ ಇದೆ, ಈ ಆಸಕ್ತಿಯನ್ನು ಪಡೆಯಲು ನಾನು ಆದಷ್ಟು ಪ್ರಯತ್ನಿಸುತ್ತೇನೆ. ನಾನು ಇಲ್ಲಿ ಒಂದು ಮುಖ್ಯ ವಿಷಯವನ್ನು ಹೇಳಲು ಇಚ್ಛೆ ಪಡುತ್ತೇನೆ, ಅದು ಯಾವುದೆಂದರೆ ವರ್ಷಕ್ಕೊಮ್ಮೆ ನನ್ನ ಕುಟುಂಬ ಮತ್ತು ನನ್ನ ಗೆಳೆಯರ ಜೊತೆಯ ಸರಿ ತಮಿಳುನಾಡಿನ ಪ್ರಸಿದ್ಧವಾದ ದೇವಾಲಯಗಳಿಗೆ ಭೇಟಿ ನೀಡುವುದು, ಮುಖ್ಯವಾಗಿ ಕನ್ಯಾಕುಮಾರಿ, ಅದು ನನ್ನ ಮನಸ್ಸಿಗೆ ನೆಮ್ಮದಿಯನ್ನು ತರುತ್ತಿತ್ತು .ಅಲ್ಲಿ ಸಿಗುವ ಸಂತೋಷ ಬೇರೆಲ್ಲೂ ಸಿಗುವುದಿಲ್ಲ.