ಸದಸ್ಯ:1810159harshitha
ಹರ್ಷಿತಾ ಮರಿಯ
| |
---|---|
Born | 20/11/2000 ಚಿಕ್ಕಕಮ್ಮನಹಳ್ಳಿ |
Education | ಕ್ರೆಸ್ಟ್ ಯೂನಿವರ್ಸಿಟಿ |
ನನ್ನ ಹೆಸರು ಹರ್ಷಿತಾ ಮರಿಯ. ನಾನು ಇಪ್ಪತ್ತು ಹನ್ನೊಂದು ಎರಡು ಸಾವಿರ ರಂದು ಚಿಕ್ಕಕಮ್ಮನಹಳ್ಳಿದಲ್ಲಿ ಜನಿಸಿದರು .ಮತ್ತು ನನ್ನ ತಂದೆಯ ಹೆಸರು ಅರಳಪ್ಪ ಮತ್ತು ತಾಯಿಯ ಹೆಸರು ಅಂತೋಣಿ ಕುಮಾರಿ .ಹಾಗೂ ನನಗೆ ಇಬ್ಬರು ಅಣ್ಣಂದಿರು ಸಹ ಇದ್ದಾರೆ ನಾನು ನನ್ನ ಮನೆಯಲ್ಲಿ ಮೂರನೆಯ ಮಗಳು ಹಾಗೂ ನನ್ನ ಅಣ್ಣಂದಿರು ಓದುವುದನ್ನು ಮುಗಿಸಿ ಕೆಲಸಕ್ಕೆ ಹೋಗುತ್ತಿದ್ದಾರೆ .ಮತ್ತು ನನ್ನ ತಂದೆ ತೋಟಗಾರಿಕೆ ಕೆಲಸ ಮಾಡುತ್ತಾರೆ .ತಾಯಿ ಮನೆಯಲ್ಲೇ ಇರುತ್ತಾರೆ. ನಾನು ನನ್ನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯನ್ನು ನಮ್ಮ ಊರಿನಲ್ಲಿ ಇರುವ ಸಂತ ಫ್ರಾನ್ಸಿಸ್ ಕ್ಸೇವಿಯರ್ ಎಂಬ ಶಾಲೆಯಲ್ಲಿ ಓದಿದ್ದೇನೆ .ಪ್ರಾಥಮಿಕ ಶಾಲೆಯಲ್ಲಿ ನಾನು ಏಳನೇ ತರಗತಿವರೆಗೆ ಓದಿದ್ದೇನೆ .ಮತ್ತು ನನಗೆ ಓದುವುದರಲ್ಲಿ ನೃತ್ಯ ಮಾಡುವುದರಲ್ಲಿ ಚಿತ್ರಕಲಾ ಬಿಡಿಸುವುದರಲ್ಲಿ ತುಂಬಾ ಆಸಕ್ತಿ ಇರುತ್ತಿತ್ತು . ಹಾಗೂ ನಮ್ಮ ಶಾಲೆಯಲ್ಲಿ ಕಾರ್ಯಕ್ರಮ ಮಾಡುವುದರ ಎಲ್ಲದರಲ್ಲೂ ಭಾಗವಹಿಸುತ್ತಿದೆನು. ಮತ್ತು ಪ್ರಥಮ ಸ್ಥಾನವನ್ನು ಪಡೆಯುತ್ತಿದ್ದೇನೆ ಹಾಗೂ ನನ್ನ ಸ್ನೇಹಿತರ ಜತೆ ಮತ್ತು ಶಿಕ್ಷಕರ ಜತೆ ತುಂಬಾ ಒಳ್ಳೆಯ ವಿದ್ಯಾರ್ಥಿನಿ ಎಂದು ಹೇಳುತ್ತಿದ್ದರೂ. ನಮ್ಮ ಶಾಲೆಯ ಕಾರ್ಯಕ್ರಮಗಳಲ್ಲಿ ನೃತ್ಯದಲ್ಲಿ ಭಾಗವಹಿಸಿ ಮತ್ತು ಬೇರೆ ಶಾಲೆಯ ಕಾರ್ಯಕ್ರಮಗಳಲ್ಲಿಯೂ ಸಹ ಭಾಗವಹಿಸಿ ಅಲ್ಲಿ ಕರ್ನಾಟಕ ಪ್ರಥಮ ಸ್ಥನವನು ಪಡೆಯುತ್ತಿದ್ದೆವು ಮತ್ತು ನಾನು ನನ್ನ ಸ್ನೇಹಿತರು ಸೇರಿ ಶಾಲೆಯಲ್ಲಿ ಆಟವಾಡುತ್ತಿದ್ದೆವು ಹಾಡಿದ ನೆನಪುಗಳು ಅಚ್ಚಳಿಯದ ನೆನಪುಗಳು ಮತ್ತೆ ನಾನು ನನ್ನ ಸ್ನೇಹಿತರು ಒಟ್ಟಿಗೆ ಸೇವೆ ಊಟ ಮಾಡುತ್ತಿದ್ದೆವು . ಹಾಗೂ ನನಗೆ ಹಾಡಿನಲ್ಲಿಯೂ ಸಹ ತುಂಬಾ ಆಸಕ್ತಿ ಇತ್ತು.
ನನ್ನ ಸ್ನೇಹಿತರ ಜೊತೆ ನಾನು ಎಷ್ಟು ಜಗಳವಾಡಿದ್ದರು ಅವರು ಒಂದು ಕ್ಷಣದಲ್ಲಿ ಮತ್ತೆ ಬಂದು ಸಮಾಧಾನ ಮಾಡಿ ಎಲ್ಲರೂ ಒಟ್ಟಿಗೆ ಸೇರಿ ಆಟವಾಡುತ್ತಿದ್ದರು ಮತ್ತು ನಮ್ಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿದ್ದರೂ ನಮ್ಮ ಶಾಲೆಯಲ್ಲಿ ಮಕ್ಕಳ ದಿನಾಚರಣೆರ೦ದು ನಮಗೆ ಆಟವಾಡಿಸಿ ಹಾಗೂ ಸಿಹಿ ತಿಂಡಿಯನ್ನೂ ಕೊಡುತ್ತಿದ್ದರು. ಹಾಗೂ ನಮ್ಮ ಶಾಲೆಯಲ್ಲಿ ಪ್ರವಾಸಕ್ಕೆ ಎಂದು ಕರೆದುಕೊಂಡು ಹೋಗಿ ಅಲ್ಲಿನ ಸ್ಥಳಗಳನ್ನು ತುಂಬ ವಿವರಣೆಗಾಗಿ ಹೇಳುತ್ತಿದ್ದರು .ನಮಗೆ ಪ್ರವಾಸಕ್ಕೆ ಎಂದು ಕರೆದುಕೊಂಡು ಹೋಗಿದ್ದರೆ ನಮಗೆ ತುಂಬಾ ಖುಷಿಯಾಗುತ್ತಿತ್ತು . ಹಾಗೂ ನನ್ನ ಪ್ರೌಢಶಾಲೆಯಲ್ಲಿ ನನಗೆ ಇಂಗ್ಲಿಷ್ ಬರುತ್ತಿರಲಿಲ್ಲ ಅವನನ್ನು ಶಿಕ್ಷಕರೇ ನನಗೆ ತುಂಬಾ ಸಹಾಯ ಮಾಡಿದ್ದರು .ಮತ್ತು ನನ್ನ ಪ್ರೌಢಶಾಲೆಯನ್ನು ಇಂಗ್ಲಿಷ್ ಮೀಡಿಯಂ ಎಂಬ ಭಾಷೆಯಲ್ಲಿ ಓದಿದ್ದೇನೆ.ನಂತರ ನಾನು ಮೂರು ವರ್ಷವನ್ನು ಇಂಗ್ಲಿಷ್ ಮೀಡಿಯಮ್ ದಲ್ಲಿಯೇ ಓದಿದ್ದೇನು ಮತ್ತು ನನಗೆ ಆಡುವುದರಲ್ಲಿ ತುಂಬಾ ಆಸಕ್ತಿ ಇತ್ತು ಅದರಲ್ಲಿ ಭಾಗವಹಿಸಿ ನಾನು ಬೇರೆ ಶಾಲೆಯಲ್ಲಿ ಭಾಗವಹಿಸಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆಯುತ್ತಿದ್ದೇನೆ .ನನ್ನ ಪ್ರೌಢ ಶಾಲೆಯಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ಅದರಲ್ಲಿ ನಾನೂ ನೃತ್ಯವನ್ನು ಮಾಡುತ್ತಿದ್ದೇನೆ .ನಮ್ಮ ಶಿಕ್ಷಕರು ಮಕ್ಕಳ ದಿನಾಚರಣೆ ರಂದು ಅವರು ಡ್ಯಾನ್ ನೃತ್ಯವನ್ನು ಮಾಡಿ ನಮಗೆ ಖುಷಿ ಪಡಿಸುತ್ತಿದ್ದರು ಹಾಗೂ ಸಿಹಿ ತಿಂಡಿಯನ್ನು ಕೊಡುತ್ತಿದ್ದರು . ನನಗೆ ಚಿತ್ರಕಲೆಯನ್ನು ಬಿಡಿಸುವುದೆಂದರೆ ತುಂಬಾ ಅಷ್ಟ ಹಾಗೂ ನಾನು ಬಿಡಿಸಿ ಎರಡು ಪುಸ್ತಕಗಳಲ್ಲಿ ಬಿಡಿಸಿದೇನೆ.ಹಾಗೂ ನಾನು ಪ್ರೌಢ ಶೈಲಿ ಸೇರಿದಾಗ ನನಗೆ ಹೊಸ ಸ್ನೇಹಿತರು ಸಿಕ್ಕಿದ್ದರು .ಅವರ ಜೊತೆ ಸೇರಿ ಊಟ ಮತ್ತು ಆಟವಾಡುತ್ತಿದ್ದನು ಅವರ ಜೊತೆ ನಾನು ಖುಷಿ ಖುಷಿಯಾಗಿ ಇದ್ದೇನು.ನಂತರ ನಾನು ಹತ್ತನೆಯ ತರಗತಿಗೆ ಬಂದೆನು.ನಮ್ಮ ಶಿಕ್ಷಕರು ತುಂಬಾ ಓದುವುದರಲ್ಲಿ ನಮಗೂ ಮತ್ತು ನನ್ನ ಸ್ನೇಹಿತರಿಗೆ ತುಂಬಾ ಸಹಾಯ ಮಾಡುತ್ತಿದ್ದರು ಹಾಗೂ ಆಟವಾಡುತ್ತಿದ್ದೆವು ಮತ್ತು ನಮಗೆ ಲೇಟ್ ಆಗಿ ಬಿಡುತ್ತಿದ್ದರು ಆದರೂ ನನಗೆ ಖುಷಿ ಖುಷಿಯಾಗಿ ನಾವು ಮನೆಗೆ ಹೋಗುತ್ತಿದ್ದೆವು .ನಮಗೆ ತುಂಬಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮತ್ತು ಅದರಲ್ಲಿ ಆಟವಾಡಿಸಿ ಮತ್ತು ನಮ್ಮ ಶಾಲೆಯ ಕಾರ್ಯಕ್ರಮಗಳಿಗೆ ತುಂಬಾ ದೊಡ್ಡ ವ್ಯಕ್ತಿಗಳನ್ನು ಕರೆಯಿಸಿ ಅವರಿಂದ ಒಳ್ಳೆಯ ವಿಷಯಗಳನ್ನು ತಿಳಿಸಿಕೊಡುತ್ತಿದ್ದರು ಆದ್ದರಿಂದ ನಮಗೆ ತುಂಬಾ ಒಳ್ಳೆಯ ಉಪಯೋಗ ಬರುತ್ತಿತ್ತು .ಅದರಲ್ಲಿ ನಾವು ಭಾಗವಹಿಸಿ ನಮಗೂ ನಾವು ಇತರೆ ಆಗಬೇಕು ಎಂಬ ಭಾವನೆ ಬರುತ್ತಿತ್ತು ನಮ್ಮ ಶಿಕ್ಷಕ ಶಿಕ್ಷಕಿಯರು ತುಂಬಾ ನಮ್ಮಗೆ ಸಹಾಯ ಮಾಡುತ್ತಿದ್ದರು. ನಮ್ಮ ಶಾಲೆಯಿಂದ ನಮ್ಮನ್ನು ಪ್ರವಾಸಕ್ಕೆಂದು ಕರೆದುಕೊಂಡು ಹೋಗುತ್ತಿದ್ದರು .ಅಲ್ಲಿ ನಮಗೆ ಖುಷಿ ಖುಷಿಯಾಗಿ ಆಟವಾಡಿ ಸುತ್ತಿದ್ದರೂ ಹಾಗೂ ನಮ್ಮ ನಾವು ಶಿಕ್ಷಕರು ಮತ್ತು ಸ್ನೇಹಿತರು ಸೇರಿ ಒಟ್ಟಿಗೆ ಊಟ ಮತ್ತು ಆಟವಾಡುತ್ತಿದ್ದೆವು ಎಲ್ಲರೂ ಖುಷಿ ಖುಷಿಯಾಗಿ ಇರುತ್ತಿದ್ದೆವು ಮತ್ತು ನಮಗೆ ಒಳ್ಳೆಯ ವಿಷಯವನ್ನು ಮತ್ತು ಒಳ್ಳೆಯ ಜ್ಞಾನವನ್ನು ನೀಡುತ್ತಿದ್ದರು .ನಾನು ಮತ್ತು ನನ್ನ ಸ್ನೇಹಿತರು ಸೇರಿ ಒಟ್ಟಿಗೆ ಶಿಕ್ಷಕರಿಗೆ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೆವು ಮತ್ತು ಕಾರ್ಯಕ್ರಮಗಳನ್ನು ಮಾಡುತ್ತಿದ್ದೆವು .ಅದರಲ್ಲಿ ನಾವು ಅವರಿಗೆ ಖುಷಿ ಬಡಿಸುತ್ತಿದ್ದೆವು ನಾವು ಅವರ ಜೊತೆ ಸೇರಿ ತುಂಬಾ ಚೆನ್ನಾಗಿ ಇದ್ದೆವು .ಹಾಗೆಯೇ ನನ್ನ ಹತ್ತನೇ ಕ್ಲಾಸನ್ನು ತುಂಬಾ ಚೆನ್ನಾಗಿ ಓದಿ ಒಳ್ಳೆಯ ಅಂಕವನ್ನು ಪಡೆಯಲುನನ್ನ ಶಿಕ್ಷಕರು ನನಗೆ ಸಹಾಯ ಮಾಡಿದ್ದರು . ಹಾಗೆಯೇ ನಾನು ಹತ್ತನೇ ತರಗತಿಗೆ ಉತ್ತಮ ಅಂಕವನ್ನು ಗಳಿಸಿ ಒಳ್ಳೆಯ ಪದವಿ ಪೂರ್ವ ಕಾಲೇಜಿಗೆ ಸೇರಿದ್ದೇನೆ . ನಂತರ ನಾನು ಪದವಿ ಪೂರ್ವ ಕಾಲೇಜನ್ನು ಹಾಸನದಲ್ಲಿ ಇರುವ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿಗೆ ಸೇರಿದ್ದೇನೆ .ಅಲ್ಲಿ ನಮಗೆ ಇರುವುದಕ್ಕೆ ತುಂಬಾ ಕಷ್ಟವಾಯಿತು ಏಕೆಂದರೆ ನನಗೆ ಎರಡು ವರ್ಷದಲ್ಲಿ ಹಾಸ್ಟೆಲಿನಲ್ಲಿ ಹಾಕಿದ್ದರು ಕಷ್ಟಪಟ್ಟು ನಾನು ಎರಡು ವರ್ಷ ಮುಗಿಸಿದ್ದೇನೆ .ಆ ಕಾಲೇಜಿನಲ್ಲಿ ನನಗೆ ಒಳ್ಳೆಯ ಸ್ನೇಹಿತರು ಮತ್ತು ಹೊಸ ಸ್ನೇಹಿತರು ಸಿಕ್ಕಿದ್ದರು ನಂತರ ನನ್ನ ಸ್ನೇಹಿತರು ನನಗೆ ಅವರ ಮನೆಯಿಂದಲೇ ಇಟ್ಟವನೇ ತಂದುಕೊಡುತ್ತಿದ್ದರು ತುಂಬಾ ಖುಷಿಯಾಗುತ್ತಿತ್ತು .ಹಾಗೂ ನನ್ನ ಶಿಕ್ಷಕ ಶಿಕ್ಷಕಿಯರು ಓದುವುದರಲ್ಲಿ ತುಂಬಾ ಆಸಕ್ತಿ ಮತ್ತು ಸಹಾಯ ಮಾಡುತ್ತಿದ್ದರೂ ನನಗೆ ಅಲ್ಲಿನ ವಾತಾವರಣಕ್ಕೆ ಅಡ್ಜೆಸ್ಟ್ ಆಗಿತ್ತು ಮತ್ತು ನನ್ನ ಪದವಿ ಪೂರ್ವ ಕಾಲೇಜನ್ನು ಅಲ್ಲಿಯೇ ಓದಿದ್ದೇನೆ .ನಮ್ಮ ಕಾಲೇಜಿನ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು ಅದರಲ್ಲಿ ನಾನು ಭಾಗವಹಿಸುತ್ತಿದ್ದೇನೆ .ನಂತರ ನಾನು ನನ್ನ ಶಾಲೆಯಲ್ಲಿ ಇದ್ದ ಭಾರತ ನೃತ್ಯ ಮತ್ತು ಆಡಿನ ಚಿತ್ರಕಲೆಗಳನ್ನು ಅಲ್ಲಿಯೂ ಸಹ ನಾನು ಮುಂದುವರಿಸಿದ್ದೇನೆ .ನಮ್ಮ ಕಾಲೇಜಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಾನು ಅದರಲ್ಲಿ ಸಹ ಪ್ರಥಮ ದ್ವಿತೀಯ ಸ್ಥಾನವನ್ನು ಪಡೆಯುತ್ತಿದ್ದೇನೆ ಹಾಗೂ ನನ್ನ ಶಿಕ್ಷಕರು ಒಳ್ಳೆಯ ವಿದ್ಯಾರ್ಥಿ ಎಂದು ಹೇಳುತ್ತಿದ್ದರು .ನಮ್ಮ ಕಾಲೇಜಿನಲ್ಲಿ ಎಲ್ಲರನ್ನೂ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಹಾಗೆಯೇ ನಮಗೆ ಒಳ್ಳೆಯ ಸ್ಥಳಗಳಿಗೆ ಕರೆದುಕೊಂಡು ಹೋದರೆ ಅಲ್ಲಿ ನಾವು ವಿವರಣೆಗಳನ್ನು ಕೊಡುತ್ತಿದ್ದರು. ನಮ್ಮ ಕಾಲೇಜಿನ ಕಾರ್ಯಕ್ರಮಗಳಿಗೆ ತುಂಬಾ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಕರೆಯಿಸಿ ಅವರಿಂದ ಪರಿಚಯ ಮಾಡಿ ಅವರಿಂದ ಒಳ್ಳೆಯ ವಿಷಯಗಳನ್ನು ತಿಳಿಸುತ್ತಿದ್ದರೂ ಅದರಿಂದ ನನಗೆ ತುಂಬಾ ಉಪಯೋಗವಾಗುತ್ತಿತ್ತು .ನಮ್ಮ ಜೀವನದಲ್ಲಿ ನಾವು ಹೇಗಿರಬೇಕೆಂದು ತಿಳಿಸಿಕೊಡುತ್ತಿದ್ದರು ಹಾಗೂ ನಮಗೆ ತುಂಬಾ ಒಳ್ಳೆಯ ವಿಷಯಗಳನ್ನು ಹೇಳಿದರು .ನಮ್ಮ ಕಾಲೇಜಿನಲ್ಲಿ ತುಂಬಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು .ನಾನು ನಿಮ್ಮ ಸ್ನೇಹಿತರ ಜೊತೆ ಎಷ್ಟೇ ಜಗಳವಾಡಿದರೂ ಅವರು ನನ್ನಾಗಿ ತುಂಬಾ ಸಮಾಧಾನ ಮಾಡಿ ಮತ್ತೆ ಒಂದಾಗಿ ಇರುತ್ತಿದ್ದೆವು .ಹಾಗೂ ನನ್ನ ಹಾಸ್ಟೆಲಿನಲ್ಲಿ ಮನೆಗೆ ಇರುವುದಕ್ಕೆ ತುಂಬಾ ಕಷ್ಟವಾಗುತ್ತಿತ್ತು ಅಲ್ಲಿನ ಅಕ್ಕಂದಿರು ನನಗೆ ತುಂಬಾ ಸಹಾಯ ಮಾಡುತ್ತಿದ್ದರು .ಹಾಗೆಯೇ ನಾನು ಎರಡನೇ ಪಿ ಯು ಸಿಗೆ ಬಂದೆನು .ನಮ್ಮ ಕಾಲೇಜಿನಲ್ಲಿ ನಮಗೆ ತುಂಬಾ ಸಹಾಯ ಮಾಡುತ್ತಿದ್ದರು ಹಾಗೂ ಶಿಕ್ಷಕರು ನಮಗೆ ಒಳ್ಳೆಯ ವಿದ್ಯಾರ್ಥಿಗಳು ಎಂದು ಹೇಳುತ್ತಿದ್ದರು .ಎರಡನೇ ಪಿಯುಸಿಯಲ್ಲಿ ನಮಗೆ ತುಂಬಾ ಉಳಿದಲ್ಲಿ ಇರುತ್ತಿತ್ತು ಅದರಲ್ಲಿ ಶಿಕ್ಷಕರು ತುಂಬಾ ಸಹಾಯ ಮಾಡಿ ಅಂಗಳಲ್ಲಿ ಅಂತ ಮಾನಕ ಬರುವಂತೆ ಮಾಡುತ್ತಿದ್ದರು.ಉತ್ತಮ ಅಂಕವನ್ನು ಪಡೆಯಿತು ನಾವು ಶಿಕ್ಷಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದೆವು .ನಮ್ಮ ಕಾಲೇಜಿನಲ್ಲಿ ಆಡಿದ ಆಟ ಮತ್ತು ಮಾಡಿದ ಕಾರ್ಯಕ್ರಮಗಳನ್ನು ನೆನಪುಗಳು ತುಂಬಾ ಚೆನ್ನಾಗಿ ಇದ್ದು . ನಮ್ಮ ಕಾಲೇಜಿನಲ್ಲಿ ನಾನು ಹಾಡನ್ನು ಹಾಡಿ ಪ್ರಥಮ ಸ್ಥಾನಗಳನ್ನು ಪಡೆಯುವುದು .ನಮ್ಮ ಕಾಲೇಜಿನಲ್ಲಿ ತುಂಬಾ ಓದಿ ಉತ್ತಮ ಅಂಕವನ್ನು ಪಡೆದೆನು ಹಾಗೂ ನನಗೆ ತುಂಬಾ ಒಳ್ಳೆಯ ವಿದ್ಯಾರ್ಥಿನಿ ಎಂದು ನಮ್ಮ ಶಿಕ್ಷಕರು ಮತ್ತು ಪ್ರಾಂಶುಪಾಲರು ಹೇಳಿದ್ದರು .ನಮಗೆ ಇಲ್ಲಿಯವರೆಗೂ ಓದಲು ಸಹಾಯ ಮಾಡಿದ ನನ್ನ ಶಿಕ್ಷಕ ಶಿಕ್ಷಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ .ನಂತರ ಒಳ್ಳೆಯ ಅಂಕವನ್ನು ಗಳಿಸಿದ್ದೇನು .ನಮ್ಮ ಕಾಲೇಜಿನಲ್ಲಿ ಮಾಡಿದ ಎಲ್ಲಾ ಕಾರ್ಯಕ್ರಮಗಳನ್ನು ನೆನಸಿಕೊಂಡರೆ ತುಂಬಾ ಖುಷಿಯಾಗುತ್ತದೆ .ಹೀಗೆಯೇ ನನ್ನ ಎರಡು ವರ್ಷವನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿ ಓದಿ ಮುಗಿಸಿದ್ದೇನೆ .ನಂತರ ನಾನು ಉತ್ತಮ ಅಂಕವನ್ನು ಗಳಿಸಿ ಡಿಗ್ರಿಗೆ ಒಳ್ಳೆಯ ಕಾಲೇಜಿಗೆ ಸೇರಿದ್ದೇನೆ. ಈಗ ನಾನು ಕ್ರೆಸ್ಟ್ ಯೂನಿವರ್ಸಿಟ ಎಂಬ ಕಾಲೇಜಿನಲ್ಲಿ ಓದುವುದನ್ನು ಮುಂದುವರಿಸುತ್ತಿದ್ದೇನೆ. ಇಲ್ಲಿಯೂ ಸಹ ನಮಗೆ ಹೊಸ ಸ್ನೇಹಿತರು ಸಿಕ್ಕಿದ್ದಾರೆ .ಇಲ್ಲಿಯೂ ಸಹ ನನಗೆ ತುಂಬಾ ಕಷ್ಟವಾಗುತ್ತಿದೆ ಆದರೂ ನಾನು ನನ್ನ ಛಲವನ್ನು ಬಿಡದೆ ಮುಂದುವರಿಸುತ್ತಿದ್ದೇನೆ .ಈ ಕಾಲೇಜಿನಲ್ಲಿ ನಾನು ಮೂರು ವರ್ಷ ಓದಿ ಒಳ್ಳೆಯ ಹಗ್ಗವನ್ನು ಗಳಿಸಿ ಉತ್ತಮ ಕೆಲಸಕ್ಕೆ ಸೇರಿಕೊಳ್ಳಬೇಕೆಂಬ ಆಸೆ ಇದೆ .ನಮ್ಮ ಕಾಲೇಜಿನಲ್ಲಿಯೂ ತುಂಬಾ ಉತ್ತಮ ಅಂಕವನ್ನು ಗಳಿಸಿ ಹೆಸರನ್ನು ಪಡೆಯುತ್ತದೆ ಎಂದು ನಂಬಿಕೆ ನನ್ನಲ್ಲಿದೆ .ಈಕೆಯೇ ನನ್ನ ಜೀವನವನ್ನು ಉತ್ತಮ ಜೀವನ ನಡೆಸಬೇಕೆಂದು ಆಸೆಯಿದೆ . ಮತ್ತು ನಾನು ಹೀಗೆಯೇ ಒದುವುದನ್ನು ಮುಂದುವರಿಸುತ್ತೇನೆ ಎಂದು ಹೇಳುತ್ತೇನೆ .