ವಿಷಯಕ್ಕೆ ಹೋಗು

ಸದಸ್ಯ:ಸುಭಾಸ್ ಶ್ರೀಜಿತ್ ಮಂಚಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಭಾಸ್ ಮಂಚಿ ,ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮಂಚಿ ಗ್ರಾಮದವರು.ತುಳು ,ಕನ್ನಡ ,ತೆಲುಗು, ತಮಿಳು, ಮಲಯಾಳಂ, ಹಿಂದಿ ,ಕೊಂಕಣಿ ,ಬ್ಯಾರಿ  ಮತ್ತು ಮರಾಠಿ ಭಾಷೆ ಬಲ್ಲವರಾಗಿದ್ದಾರೆ.ಮಣಿಪುರಿ(ಮೀಟಿ),ಬಂಗಾಳಿ ಭಾಷೆ ಕೂಡಾ ಸ್ವಲ್ಪ ತಿಳಿದುಕೊಂಡಿದ್ದಾರೆ.

ಕನ್ನಡ ,ತುಳು ,ಇಂಗ್ಲಿಷ್, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಬರೆದಿದ್ದಾರೆ.ಕನ್ನಡ ಮತ್ತು ತುಳುವಿನ‌ ಪ್ರಮುಖ ಪತ್ರಿಕೆಗಳಲ್ಲಿ ಇವರ ಬರಹ ಪ್ರಕಟಗೊಂಡಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಪ್ರವಾಸೋದ್ಯಮ ವಿಭಾಗದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ದೂರದರ್ಶನ ಚಂದನ‌ ವಾಹಿನಿಯ ' ಥಟ್ ಅಂತಾ ಹೇಳಿ ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.