ವಿಷಯಕ್ಕೆ ಹೋಗು

ಸದಸ್ಯ:ಶೈಲಜ ಪವಾಡಶೆಟ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ತೆ

ನನ್ನ ಹೆಸರು ಶೈಲಜ ಪವಾಡಶೆಟ್ರ

ನಾನು ಮೂಲತಃ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಪ್ರೇಕ್ಷಣೀಯ ಸ್ಥಳ ಮೈಲಾರದವರು.

ಮೈಲಾರದ ಪಕ್ಕದ್ಲೇ ಇನ್ನೂ ಒಂದು ಪ್ರೇಕ್ಷಣೀಯ ಸ್ಥಳ ಹಿರೇ ಕುರುವತ್ತಿ ಇದೆ. ಇದು ಜಕಣಾಚಾರಿ ಕಟ್ಟಡ ಒಳಗೊಂಡಿದೆ.