ವಿಷಯಕ್ಕೆ ಹೋಗು

ಹುಬ್ಬಳ್ಳಿ ಜಂಕ್ಷನ್ ರೈಲ್ವೇ ನಿಲ್ದಾಣ

ನಿರ್ದೇಶಾಂಕಗಳು: 15°21′00″N 75°08′57″E / 15.3500°N 75.1491°E / 15.3500; 75.1491
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಹುಬ್ಬಳ್ಳಿ ರೈಲು ನಿಲ್ದಾಣ ಇಂದ ಪುನರ್ನಿರ್ದೇಶಿತ)
ಹುಬ್ಬಳ್ಳಿ ಜಂಕ್ಷನ್ ರೈಲ್ವೆ ನಿಲ್ದಾಣ
ಭಾರತೀಯ ರೈಲ್ವೆ ನಿಲ್ದಾಣ
ನಿಲ್ದಾಣದ ಪ್ರವೇಶ
ಸ್ಥಳರೈಲ್ವೆ ಕಾಲೋನಿ, ಹುಬ್ಬಳ್ಳಿ, 580020, ಕರ್ನಾಟಕ
 ಭಾರತ
ನಿರ್ದೇಶಾಂಕ15°21′00″N 75°08′57″E / 15.3500°N 75.1491°E / 15.3500; 75.1491
ಎತ್ತರ626.970 metres (2,056.99 ft)
ಒಡೆತನದಭಾರತೀಯ ರೈಲ್ವೆ
ನಿರ್ವಹಿಸುತ್ತದುನೈಋತ್ಯ ರೈಲ್ವೆ
ಗೆರೆ(ಗಳು)ಗುಂಟಕಲ್-ವಾಸ್ಕೋ ಡಾ ಗಾಮಾ ವಿಭಾಗ
ಬೆಂಗಳೂರು-ಆರ್ಸಿಕರೆ-ಹುಬ್ಬಳ್ಳಿ ಮಾರ್ಗ
ವೇದಿಕೆ
Tracks
ಸಂಪರ್ಕಗಳುಬಿ.ಆರ್.ಟಿ.ಎಸ್
Construction
ಪಾರ್ಕಿಂಗ್ಇದೆ
Other information
ಸ್ಥಿತಿಚಾಲ್ತಿಯಲ್ಲಿದೆ
ನಿಲ್ದಾಣದ ಸಂಕೇತUBL
ವಿದ್ಯುನ್ಮಾನಇಲ್ಲ

ಹುಬ್ಬಳ್ಳಿ ಜಂಕ್ಷನ್ ರೈಲ್ವೇ ನಿಲ್ದಾಣ ಅಧಿಕೃತವಾಗಿ ಶ್ರೀ ಸಿದ್ಧಾರೋಧ ಸ್ವಾಮೀಜಿ ರೈಲ್ವೆ ನಿಲ್ದಾಣ - ಹುಬ್ಬಳ್ಳಿ. ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯದ ಮುಖ್ಯ ಕಚೇರಿಯಿದೆ ಹಾಗೂ ಒಂದು ಶತಮಾನಕ್ಕೂ ಹಳೆಯದಾದ ರೈಲ್ವೆ ಕಾರ್ಯಾಗಾರವನ್ನು ಹೊಂದಿದೆ. ಅಮೇರಿಕದ ಜನರಲ್ ಮೋಟರ್ಸ್ ಕಂಪನಿಯಿಂದ ಆಮದು ಮಾಡಿಕೊಂಡಿರುವ ರೈಲ್ವೆ ಇಂಜಿನ್ನುಗಳ ನಿರ್ವಹಣೆ ಮತ್ತು ದುರಸ್ತಿಯ ಅತ್ಯಾಧುನಿಕ ಕಾರ್ಯಾಗಾರವನ್ನು ಸಹ ಹೊಂದಿದೆ.