ಹಿರೋಶಿಮ
ಗೋಚರ
(ಹಿರೋಶಿಮಾ ಇಂದ ಪುನರ್ನಿರ್ದೇಶಿತ)

ಹಿರೋಶಿಮ ಜಪಾನ್ ದೇಶದ ಹೋಂಶು ದ್ವೀಪದ ಒಂದು ನಗರ. ೧೯೪೫ರ ಆಗಸ್ಟ್ ೬ರಂದು ಅಮೇರಿಕ ಸಂಯುಕ್ತ ಸಂಸ್ಥಾನವು ಈ ನಗರದ ಮೇಲೆ ಇತಿಹಾಸದಲ್ಲಿ ಪ್ರಥಮ ಅಣು ಬಾಂಬ್ ಆಕ್ರಮಣ ನಡೆಸಿತ್ತು.[೧]
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2025-01-26. Retrieved 2017-05-04.