ಸರ್ಕಾರಿ ಮಹಾವಿದ್ಯಾಲಯ, ಮಂಡ್ಯ
ಗೋಚರ
(ಸರ್ಕಾರಿ ಮಹಾವಿದ್ಯಾಲಯ,ಮ೦ಡ್ಯ ಇಂದ ಪುನರ್ನಿರ್ದೇಶಿತ)
ಸರ್ಕಾರಿ ಮಹಾವಿದ್ಯಾಲಯ,ಮಂಡ್ಯ , ಇದು ಕರ್ನಾಟಕ ರಾಜ್ಯದ ಮೊದಲ ಸರ್ಕಾರಿ ಸ್ವಾಯತ್ತ ಕಾಲೇಜು. ಕರ್ನಾಟಕ ರಾಜ್ಯದಲ್ಲಿ ೪೯ ಯು.ಜಿ.ಸಿ. ಮಾನ್ಯತೆ ಪದೆದಿರುವ ಸ್ವಾಯತ್ತ ಕಾಲೇಜುಗಳಿವೆ. ಆದರೆ,ಮೊದಲು ಮಾನ್ಯತೆ ಪದೆದ ಸರ್ಕಾರಿ ಕಾಲೇಜು ಇದಾಗಿದೆ. ಇದು ಮಂಡ್ಯದ ಬೆಂಗಳೂರು ಮತ್ತು ಮಯ್ಸೊರು ರಸ್ತೆಯಲ್ಲಿ ಇದೆ. ಇದು ೩೦ ಎಕರೆ ಜಾಗದಲ್ಲಿದೆ, ಬ್ರುಹತ್ ಕಟ್ಟಡವನ್ನು ಹೊಂದಿದೆ. ಬಿಎ, ಬಿಎಸ್ಸಿ, ಬಿಕಂ, ಬಿಸಿಎ, ಬಿಬಿಎಂ, ಯುಜಿಸಿ ಕೊರ್ಸುಗಳು. ರಾಜ್ಯಶಾಸ್ತ್ರ, ಬವ್ತಶಾಸ್ತ್ರ, ವ್ಯವಹಾರಶಾಸ್ತ್ರ, ಪಿಜಿ ಕೊರ್ಸುಗಳು ಇವುಗಳನ್ನು ಹೊಂದಿದೆ. ಒಟ್ಟಾರೆ ೨೫೦೦ ವಿದ್ಯಾರದಕರು ವ್ಯಾಸಂಗ ಮಾಡುತ್ತಿದ್ದಾರೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |