ಸಮರ್ಥ ರಾಮದಾಸರು
(ಸಮರ್ಥ ರಾಮದಾಸ ಇಂದ ಪುನರ್ನಿರ್ದೇಶಿತ)
Jump to navigation
Jump to search
ಸಮರ್ಥ ರಾಮದಾಸರು[ಬದಲಾಯಿಸಿ]
ಮಹಾರಾಷ್ಟ್ರದಲ್ಲಿ ಬಾಳಿದ ಸಂತರು. ಶ್ರೀರಾಮನ ಭಕ್ತರಾಗಿ, ಚಾಪಳದಲ್ಲಿ ಶ್ರೀರಾಮ ಮಂದಿರ ಸ್ಥಾಪಿಸಿದರು. ಹನ್ನೆರಡು ವರುಷಗಳ ತಪಸ್ಸಿನಿಂದ ಶ್ರ್ರೀರಾಮನನ್ನು ಸಾಕ್ಷಾತ್ಕರಿಸಿಕೊಂಡವರು. ಸಜ್ಜನಗಡದಲ್ಲಿ ನೆಲೆಸಿ, ಜನರಲ್ಲಿ ಧರ್ಮ, ಅಧ್ಯಾತ್ಮ ಚಿಂತನೆಯನ್ನು ಪಸರಿಸಿದರು. ಮೊಘಲರೊಡನೆ ಹೋರಾಡಿ ಅವರನ್ನು ದೇಶದಿಂದೋಡಿಸಿ ಹಿಂದೂ ಸಾಮ್ರಾಜ್ಯ ಸ್ಥಾಪನೆ ಮಾಡುವ ಉದ್ದಿಶ್ಯದಿಂದ ಕಾರ್ಯಪ್ರವೃತ್ತನಾದ ಶಿವಾಜಿ ಮಹಾರಾಜನಿಗೆ ಅಧ್ಯಾತ್ಮಿಕ ಗುರುಗಳಾಗಿ ಧರ್ಮ ಬೋಧನೆ ಮಾಡಿದವರು.
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |