ಸದಸ್ಯ:Soundarya shetty s
ಗೋಚರ
ನನ್ನ ಹೆಸರು ಸೌಂದರ್ಯ ಶೆಟ್ಟಿ. ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎ ವ್ಯಾಸಂಗವನ್ನು ಮಾಡುತಿದ್ದೆನೆ.ನನ್ನ ಊರು ಕಿನ್ಯ. ನನ್ನ ತಂದೆಯ ಹೆಸರು ಸದಾನಂದ ಶೆಟ್ಟಿ. ತಾಯಿ ಸರಳ ಶೆಟ್ಟಿ. ನನಗೆ ಆಸಕ್ತಿ ಇರುವ ವಿಷಯ ನೃತ್ಯ,ಸಂಗೀತ,ಕವನ ಕಥೆ ಇತ್ಯಾದಿ.ನನ್ನ ಪ್ರೌಢಶಾಲ ಶಿಕ್ಷಣವನ್ನು ಬಿ.ಎಂ ಪ್ರೌಢಶಲೆ ಉಳ್ಳಾಲದಲ್ಲಿ ಮುಗಿಸಿರುತ್ತೆನೆ.