ಸದಸ್ಯ:Ranjitha.rajashekara

ವಿಕಿಪೀಡಿಯ ಇಂದ
Jump to navigation Jump to search

ಕುಟುಂಬ[ಬದಲಾಯಿಸಿ]

ರಂಜಿತ

ನನ್ನ ಹೆಸರು ರಂಜಿತಾ.ನಾನು ಕ್ರೈಸ್ಟ ವಿಧ್ಯ ಸಂಸ್ತೆಯಲ್ಲಿ ಬಿ.ಎಸ್.ಸಿ ಓದುತಿದ್ದೇನೆ. ನನ್ನ ತಾಯಿಯ ಹೆಸರು ಭಾರತಿ ಮತ್ತು ತಂದೆಯ ಹೆಸರು ರಾಜಶೇಖರ ಮತ್ತು ನನ್ನ ಅಣ್ಣನ ಹೆಸರು ಭಾರ್ಗವ್. ನಾನ್ನ ಹುಟ್ಟೂರು ದಾವಣಗೆರೆ.ನಾನು ಒಂದು ವರ್ಶದ ಮಗು ಆಗಿದ್ದಾಗ ನನ್ನ ತಾಯಿಯವರಿಗೆ ಕುಂದಾಪುರಕ್ಕೆ ವರ್ಗಾವಣೆಯಾಯಿತು. ನಾವು ಆ ಊರಿಗೆ ಮತ್ತೆ ಹೊಗದ ಕಾರಣ ನನಗೆ ಆ ಊರಿ ನಲ್ಲಿ ಇದ್ದಿದ್ದು ನನಗೆ ನೆನಪಿಲ್ಲ. ತಾಯಿ ಜಿಲ್ಲಾ ನ್ಯಾಯಾಧೀಶರಾಗಿ ಕೆಲ‍ಸ ಮಡುತಿದ್ದಾರೆ ಮತ್ತು ನನ್ನ ತಂದೆ ಕೆನರಾ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತಿದ್ದಾರೆ.ನನ್ನ ಅಣ್ಣ ಬಿ.ಎನ್.ಎಮ್.ಐ.ಟಿ. ವಿಧ್ಯಾಸಂಸ್ತೆಯಲ್ಲಿ ಇನ್‍ಜಿನಿಯರ್‍ರಿಂಗ್ ಮಾಡುತಿದ್ದಾನೆ. ತಾಯಿಯವರಿಗೆ ಮೂರು ವರಷಕ್ಕೆ ಒಮ್ಮೆ ವರ್ಗಾವಣೆಯಾಗುವ ಕಾರಣದಿಂದ ನಾವು ಬೇರೆ ಬೇರೆ ಊರುಗಳಿಗೆ ಹೋಗಬೇಕಾಗುತ್ತದೆ.

ವಿಧ್ಯಾಭ್ಯಾಸ[ಬದಲಾಯಿಸಿ]

ನಾನು ಒಂದನೆ ತರಗತಿಯನ್ನು ಕುಣಿಗಲ್ ಊರಿನಲ್ಲಿ ಸೈಂಟ್ ಮೇರೀಸ್ ಶಾಲೆಯಲ್ಲಿ ಓದಿದೆ.ನಾನು ಎರಡನೆಯ ತರಗತಿಗೆ ಬಂದಾಗ ತಾಯಿಯವರಿಗೆ ಧಾರವಾಡಕ್ಕೆ ವರ್ಗಾವಣೆ ಆದ ಕಾರಣ ನಾನು ಎರಡನೆಯ ತರಗತಿಯಿಂದ ಐದನೆಯ ತರಗತಿಯವರೆಗೆ ಧಾರವಾಡದ ಸೈಂಟ್ ಜೊಸೆಫ್ ಶಾಲೆಯಲ್ಲಿ ಓದಿದೆ.ನಾನು ಆರನೆಯ ತರಗತಿಗೆ ಬಂದಾಗ ನನ್ನ ತಾಯಿಯವರಿಗೆ ಮತ್ತೆ ಬೆಂಗಳೂರಿಗೆ ವರ್ಗಾವಣೆಯಾದರಿಂದ ಆರನೆಯ ತರಗತಿಯಿಂದ ಎಂಟನೆಯ ತರಗತಿಯವರೆಗೆ ಬೆಂಗಳೂರಿನ ಆಕ್ಸಫರ್ಡ ಶಾಲೆಯಲ್ಲಿ ಓದಿದೆ. ನಾನು ಒಂಬತ್ತನೆಯ ತರಗತಿಗೆ ಬಂದಾಗ ಮತ್ತೆ ನನ್ನ ತಾಯಿಯವರಿಗೆ ವರ್ಗಾವಣ ಆದ್ದರಿಂದ ನಾನು ಒಂಬತ್ತನೆಯ ಮತ್ತು ಹತ್ತನೆಯ ತರಗತಿಯನ್ನು ಧಾರವಾಡದ ಜೆ.ಎಸ್.ಎಸ್. ಶಾಲೆಯಲ್ಲಿ ಓದಿದೆ. ನಾನು ಮೊದಲನೆಯ ಪಿ.ಯು.ಸಿ ಪ್ರಿಸ್‍ಮ ಕಾಲೆಜಿನಲ್ಲಿ ಮಾಡುತ್ತಿರಬೇಕಾದರೆ ನನ್ನ ತಾಯಿಯವರಿಗೆ ಮತ್ತೆ ವರ್ಗಾವಣೆ ಆದರಿಂದ ನಾನು ನನ್ನ ಎರಡನೆಯ ಪಿ.ಯು.ಸಿ.ಯನ್ನು ಬೆಂಗಳೂರಿನ ದಯಾನಂದ ಸಾಗರ ಕಾಲೆಗಿನಲ್ಲಿ ಎಂಬತ್ತಮೂರು ಅಂಕಗಳೊಂದಿಗೆ ಪಾಸಾದೆನು.ನಾನು ಗಣಿತದಲ್ಲಿ ಎಮ್.ಎಸ್.ಸಿ. ಮಾಡಿ ಅಧ್ಯಾಪಕಿಯಾಗಬೇಕೆಂಬ ಇಚ್ಚೆಯನ್ನು ಹೊಂದಿದ್ದೇನೆ.

ಸ್ನೇಹಿತರು[ಬದಲಾಯಿಸಿ]

ಬಹಳಸ್ಟು ಊರುಗಳಲ್ಲಿ ಒದಿದ ಕಾರಣ ಎಲ್ಲಾ ಊರುಗಳಲ್ಲಿಯೂ ನನಗೆ ಸ್ನೇಹಿತರಿದ್ದಾರೆ.ನನ್ನ ಸ್ನೇಹಿತರ ಹೆಸರು ಭಾಗ್ಯಶ್ರೀ,ವೆಂಕಟೇಶ,ನಿವೇದಿಥ ಈ ಮೂವರು ಹತ್ತು ವರುಷದಿಂದ ನನ್ನ ಸ್ನೇಹಿತರಾಗಿದ್ದಾರೆ ಮತ್ತು ಮುಂತಾದ ಸ್ನೇಹಿತರಿದ್ದಾರೆ. ನಾನು ಹತ್ತನೆಯ ತರಗತಿಯಲ್ಲಿದ್ದಾಗ ನನ್ನ ಶಾಲೆಯ ಸ್ನೇಹಿತರೋಂದಿಗೆ ಆಗ್ರಾ ನೊಡಲೆಂದು ಹತ್ತು ದಿನಗಳ ಕಾಲ ಪ್ರವಾಸಕ್ಕೆಂದು ಹೋಗಿದ್ದೆನು. ಸ್ನೇಹಿತರೊಂದಿಗೆ ಬಹಳ ಸಂತೋಷದ ಕ್ಷಣಗಳನ್ನು ಕಳೆದೆನು.ಈಗ ಆಕ್ಷಣಗಲನ್ನು ನೆನಸಿಕೊಳ್ಳಲು ಸಂತೋಷವಾಗುತ್ತದೆ.ಕ್ರೈಸ್ಟ ಕಾಲೇಜಿಗೆ ಬಂದ ಮೇಲೆ ಅಕ್ಷತ,ರೇಶ್ಮಿ,ಅಂಜಲಿ ನನ್ನ ಗೆಳತಿಯರಾದರು. ನಾವೆಲ್ಲರು ಈ ಕಾಲೆಜಿನಲ್ಲಿ ಕೊಡುವ ಕೆಲಸಗಳನ್ನು ಒಟ್ಟಿಗೆ ಮಾಡುತೇವೆ.

ಪ್ರವಾಸ[ಬದಲಾಯಿಸಿ]

ಪ್ರತಿ ವರ್ಷ ಬೇಸಿಗೆ ರಜೆಯಲ್ಲಿ ನನ್ನ ಮನೆಯವರೋಂದಿಗೆ ಪ್ರವಾಸಕ್ಕೆಂದು ಯಾವುದಾದರೂ ಒಂದು ಊರಿಗೆ ಎಲ್ಲರೂ ಒಟ್ಟಿಗೆ ಹೊಗುತೇವೆ.ಈ ವರ್ಷ ದಸರಾ ರಜೆಗೆ ನಾವು ತಮಿಲುನಾಡಿನಲ್ಲಿರುವ ಮಧುರೈ ಊರಿಗೆ ನಾನು ನನ್ನ ತಂದೆ ತಾಯಿ ಮತ್ತು ಅತ್ತೆ ದೆವರಸ್ತಾನವನ್ನು ನೋಡಲೆಂದು ಮೂರು ದಿನ ಹೋಗಿದ್ದೆವು.ದೇವರಸ್ತಾನದ ಪ್ರಶಾಂತ ವಾತಾವರಣದಿಂದ ನನ್ನ ಮನಸ್ಸಿಗೆ ಬಹಳ ಸಂತೋಶವಾಯಿತು.ಬೆಂಗಳೂರಿನಿಂದ ಮಧುರೈ ನಾನ್ನೂರು ಕಿ.ಮಿ. ದೂರವಿದೆ. ನಾವು ನಮ್ಮ ಕಾರಿನಲ್ಲಿ ಹೋದೆವು.ಬೆಳ್ಳಿಗ್ಗೆ ಹತ್ತುಗಂಟೆಗೆ ಮನೆ ಬಿಟ್ಟೆವು ಅಲ್ಲಿಗೆ ಹೋಗಿ ತಲುಪುವುದರೊಳಗೆ ರಾತ್ರಿ ಹತ್ತು ಗಂಟೆಯಾಗಿತ್ತು. ನಾವು ಅಲ್ಲಿ ಹೋಟೆಲ್ಲಿನಲ್ಲಿ ಉಳಿದುಕೋಂಡೆವು.ಬೆಳಿಗ್ಗೆ ಒಂಬತ್ತು ಗಂಟೆಗೆ ದೇವರ ಧರುಶನಕ್ಕೇಂದು ಹೋದೆವು.ದೇವಸ್ತಾನದ ತುಂಬಾ ಜನ ತುಂಬಿದ್ದರಿಂದ ಮಧ್ಯಾನ ಒಂದು ಗಂಟೆಗೆ ದೇವರ ಧರ್ಶನವಾಯಿತು.ದೇವರ ಧರ್ಶನ ಮಾಡಿಕೊಂಡು ನಾವು ಆ ಊರನ್ನು ಮುಂದಿನ ದಿನ ಬೆಳಿಗ್ಗೆ ಎಂಟು ಗಂಟೆಗೆ ಬಿಟ್ಟೆವು.ದೇವರ ಧರ್ಶನದಿಂದ ಮನ್ನಸ್ಸು ಪ್ರಶಾಂತವಾಯಿತು.

Indian School.pngThis user is a member of WikiProject Education in Indiaಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Ranjitha.rajashekara