ಸದಸ್ಯ:Ramya1810277

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಮ್ಯಾ. ವೈ

I


ನಮಸ್ಕಾರ. ಬಾಲ್ಯ

                                                                                                                                                        ನನ್ನ ಹೆಸರು ರಮ್ಯಾ ವೈ. ನಾನು ಜನವರಿ ೧೬ ೨೦೦೧ರ ಬೆಂಗಳೂರಿನ ಲಕ್ಕಸಂದ್ರದ ದೀಪ್ತಿ ನರ್ಸಿಂಗ್ ಹೋಮ್ ಎಂಬ ಆಸ್ಪತ್ರೆಯಲ್ಲಿ ಜನಿಸಿದೆ .ನನ್ನ ತಂದೆಯ ಹೆಸರು ಎಲ್ಲಪ್ಪ ಹಾಗೂ ತಾಯಿಯ ಹೆಸರು ಶೋಭಾ.  ನನಗೆ ಒಬ್ಬ ತಮ್ಮಇದ್ದಾನೆ .ಅವನ ಹೆಸರು ಶಶಾಂಕ್ ಅವನು ೯ನೇ ತರಗತಿಯಲ್ಲಿ ಓದುತ್ತಿದ್ದಾನೆ ೧ನೇ ತರಗತಿಯಿಂದ ೧೦ನೇ ತರಗತಿಯವರೆಗೆ ಕಾರ್ಮೆಲ್ ಕಾನ್ವೆಂಟ್ ಹೈಸ್ಕೂಲ್ ಎಂಬ ಶಾಲೆಯಲ್ಲಿ ಓದಿದೆ. ನನ್ನ ಶಾಲೆಯ ದಿನಗಳು ತುಂಬಾ ಚೆನ್ನಾಗಿ ಇದ್ದವು ನನ್ನ ಸ್ನೇಹಿತೆಯರ ಜೊತೆ ಆಟವಾಡಲು ಇಷ್ಟವಾಗುತ್ತಿತ್ತು ನನಗೆ ತುಂಬಾ ಜನ ಗೆಳತಿಯರು ಇದ್ದರೂ ನಾನು ಅವರ ಜೊತೆ ಆಟವಾಡಲು ಇಷ್ಟ ಪಡುತ್ತಿದ್ದೆ ನನ್ನ ಸ್ನೇಹಿತೆಯರು ಯಾರೆಂದರೆ ವೆರೊನಿಕ, ಪಲ್ಲವಿ ಶ್ರೀಜಾ, ತೇಜು ಸೌಮ್ಯ ಇವರ ಜೊತೆ ಆಟವಾಡಲು ಇಷ್ಟವಾಗುತ್ತಿತ್ತು .ನಾವು ಬೆಳಗ್ಗೆ ಶಾಲೆಗೆ ಹೋದರೆ ಮತ್ತೆ ಸಂಜೆ ಮನೆಗೆ ಬರುತ್ತಿದ್ದೆವು .ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಿದ್ದರು .ನಾವು ಹತ್ತನೇ ತರಗತಿ ಓದುತ್ತಿದ್ದಾಗ ನಮಗೆ ಅನಿಲ ಸಿಸ್ಟರ್ ಎಂಬ ಹೊಸ ಟೀಚರ್ ಬಂದರೂ .ಅವರು ನಮ್ಮನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು .ನಾನು ಅವರನ್ನು ತುಂಬಾ ಹಚ್ಚಿಕೊಂಡಿದ್ದೇನೆ .ಅವರಿಗೆ ವರ್ಗಾವಣೆಯಾದಾಗ ನಮ್ಮ ತರಗತಿ ಅವರು ಮತ್ತು ನಾನು ತುಂಬಾ ಅಳುತ್ತಿದ್ದೆ. ನಮಗೆ ತುಂಬಾ ಬೇಜಾರಾಗಿತ್ತು. ಹತ್ತನೇ ತರಗತಿಯಲ್ಲಿ ೮೯% ಬಂದಿತ್ತು ತುಂಬಾ ಖುಷಿಯಾಯಿತು .ನಮ್ಮ ಅಪ್ಪ ಅಮ್ಮ ಕೂಡ ತುಂಬಾ ಸಂತೋಷಪಟ್ಟರು.

ನೆನಪುಗಳು

ನಂತರ ನಾನು ನನ್ನ ಪಿಯುಸಿಯನ್ನು ಕೋರಮಂಗಳ ಸೆಂಟ್ ಫ್ರಾನ್ಸಿಸ್ ಪಿಯು ಕಾಲೇಜಿನಲ್ಲಿ ಮುಗಿಸಿದೆ .ನನ್ನ ಸ್ನೇಹಿತೆಯರು ಕೂಡಾ ಅಲ್ಲೇ ಬಂದಿದ್ದರು. ನಮಗೆ ಗೊತ್ತಿಲ್ಲದೆ ನಾವೆಲ್ಲರೂ ಒಂದೇ ಕ್ಲಾಸಿನಲ್ಲಿ ಇದ್ದೆವು .ನಮಗೆಲ್ಲ ತುಂಬಾ ಖುಷಿಯಾಯಿತು. ನಮ್ಮ ಮೊದಲ ದಿನಗಳಲ್ಲಿ  ನಾವು ಅಷ್ಟಾಗಿ ಯಾರ ಮಾತನಾಡುತ್ತಿರಲಿಲ್ಲ. ನಂತರ ಎಲ್ಲರ ಜೊತೆ ಖುಷಿಯಿಂದ ಮಾತನಾಡುತ್ತಿದ್ದೆವು .ನಾನು ಪಲ್ಲವಿ ರೇಖಾ ಒಂದೇ ಊರಿನಲ್ಲಿ ಇದ್ದಿದ್ದರಿಂದ ಒಟ್ಟಿಗೆ ಕಾಲೇಜಿಗೆ ಹೋಗಿ ಬರುತ್ತಿದೆವು. ನಮ್ಮ ತರಗತಿಯಲ್ಲಿ ಹರಿಣಿ ಎಂಬ ಹುಡುಗಿಯೂ ಇದ್ದಳು .ಅವಳು ಕೂಡ ನಮ್ಮ ಊರಿನವಳೆ ಆಗಿದ್ದಳು ಆದರೆ ನಮಗೆ ಗೊತ್ತಿರಲಿಲ್ಲ. ನಂತರ ಅವಳು ನಮ್ಮ ಜೊತೆಯಲ್ಲಿ ಇದ್ದಳು. ನಾವು ನಾಲ್ಕು ಜನ ಒಟ್ಟಿಗೆ ಕಾಲೇಜಿಗೆ ಹೋಗಿ ಬರುತ್ತಿದೆವು. ನಾವು ಊಟವನ್ನು ಒಟ್ಟಿಗೆ ಮಾಡುತ್ತಿದ್ದೆವು .ಇನ್ನೊಂದು ವಿಷಯವೇನೆಂದರೆ ನಮ್ಮ ಕನ್ನಡ ನಮ್ಮ ಊರಿನವರು ನಮ್ಮ ಸಂಬಂಧಿಕರಾಗಿದ್ದಾರೆ ಆಗಿದ್ದರು. ನನಗೆ ಅದು ಗೊತ್ತಿರಲಿಲ್ಲ .ಅವರೇ ಹೇಳಿದರು. ನಮ್ಮ ಕನ್ನಡ ಕ್ಲಾಸ್ ತುಂಬಾ ಮಜವಾಗಿರುತ್ತಿತ್ತು. ನಾವು ಕಾಲೇಜಿನಲ್ಲಿ ಎಲ್ಲಾ ಕಾರ್ಯಕ್ರಮಗಳಿಗೂ ಸೇರಿಕೊಳ್ಳುತ್ತಿದ್ದವು. ಡ್ಯಾನ್ಸ್ ಕ್ವಿಜ್ ಎಲ್ಲಾ ಕಾರ್ಯಕ್ರಮಗಳಿಗೂ ಭಾಗವಹಿಸಿ ಬಹುಮಾನಗಳನ್ನು ಗೆಲ್ಲುತ್ತಿದ್ದವು .ನಮಗೆ ಸಿಕ್ಕ ಮತ್ತೊಂದು ಖುಷಿ ಏನೆಂದರೆ ಸುಮಾ ಮ್ಯಾಮ್ ಮತ್ತು ವಿನಿತ ಮಾಮ್. ಅವರಿಬ್ಬರೂ ನಮ್ಮ ಜೊತೆಯಲ್ಲಿ ಸ್ನೇಹಿತರಂತೆ ಇರುತ್ತಿದ್ದರು. ನಮಗೆ ಆ ಕಾಲೇಜನ್ನು ಬಿಟ್ಟು ಬರಲು ಒಂದು ಚೂರು ಇಷ್ಟವಿರಲಿಲ್ಲ .ತುಂಬಾ ಬೇಜಾರಾಗುತ್ತಿತ್ತು. ಈಗಲೂ ಕೂಡ ನಮ್ಮ ಟೀಚರ್ ನಮ್ಮ ಜೊತೆ ಮಾತನಾಡುತ್ತಾರೆ. ನಾವು ಈಗಲೂ ಕಾಲೇಜಿಗೆ ಹೋಗುತ್ತೇನೆ. ನಾವು ಕಾಲೇಜನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಮ್ಮ  ಬ್ರದರ್ ಸೈಮನ್ ಅವರನ್ನು ಕೂಡ ಮಿಸ್ ಮಾಡಿಕೊಳ್ಳುತ್ತಿದ್ದೇವೆ.

ವ್ಯಾಸಂಗ

ಈಗ ನಾನು ನನ್ನ ಮುಂದಿನ ವಿದ್ಯಾಭ್ಯಾಸವನ್ನು ಕ್ರೈಸ್ಟ್ ಯೂನಿವರ್ಸಿಟಿ ಯಲ್ಲಿ ಮಾಡುತ್ತಿದ್ದೇನೆ .ನನಗೂ ಮತ್ತು ಪಲ್ಲವಿಗೆ ಮಾತ್ರ ಆ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು .ಅದು ಬೇರೆ ಬೇರೆ ಕ್ಲಾಸ್ ಆಗಿದ್ದೆವು .ನಮಗೆ ಒಳ್ಳೆ ಸ್ನೇಹಿತೆಯರು ಕೂಡ ಸಿಕ್ಕಿದ್ದಾರೆ. ಗೌರಿ ,ಬ್ಯೂಲಾ ,ಭವ್ಯ ,ತೇಜು ,ಸಂಜನಾ ,ರಂಜಿನಿ, ಚೈತ್ರ ,ದಿಯ ಇನ್ನು ಕೆಲವರು. ಕ್ಲಾಸಿನಲ್ಲಿ ಮಾತನಾಡಿಕೊಂಡು ಹರಟೆ ಹೊಡೆದುಕೊಂಡು ಇರುತ್ತೇವೆ. ನಾವೆಲ್ಲರೂ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುತ್ತೇವೆ .ನನಗೆ ಮೊದಲು ಕ್ಲಾಸ್ ಇಷ್ಟವಾಗುತ್ತಿರಲಿಲ್ಲ .ಆದರೆ ಈಗ ಸ್ವಲ್ಪ ಸ್ವಲ್ಪ ಇಷ್ಟವಾಗುತ್ತಿದೆ .ನಮ್ಮ ಕ್ಲಾಸಿನವರು ತುಂಬಾ ಎಂಜಾಯ್ ಮಾಡುತ್ತಾರೆ. ೧ಸೆಮಿಸ್ಟರ್ ಮುಗಿದ ನಂತರ ಎಲ್ಲರೂ ಚೆನ್ನಾಗಿ ಮಾತನಾಡುತ್ತಾರೆ. ನಮ್ಮ ಕ್ಲಾಸಿನ ಚೆನ್ನಾಗಿರಬೇಕೆಂದು ಬಯಸುತ್ತೇವೆ. ಎಲ್ಲಾ ಲೆಕ್ಚರರ್ಸ್ ಚೆನ್ನಾಗಿ ಪಾಠ ಮಾಡುತ್ತಾರೆ .ನಾವು ಇನ್ನೂ ಚೆನ್ನಾಗಿ ಖುಷಿಯಿಂದ ಇರಬೇಕು ಎಂದು ಅಂದುಕೊಳ್ಳುತ್ತಿದ್ದೆವೇ. ಇನ್ನು ಜಾಸ್ತಿ ಎಂಜಾಯ್ ಮಾಡಬೇಕು ಆಟವಾಡಬೇಕು ಎಂದು ಅಂದುಕೊಂಡಿದ್ದೇನೆ. ಇನ್ನೂ ಮೂರು ವರ್ಷ ಹೀಗೆ ಖುಷಿಯಿಂದ ಎಂಜಾಯ್ ಮಾಡುತ್ತಾ ಓದಬೇಕೆಂದು ಅಂದುಕೊಂಡಿದ್ದೇನೆ .ನಮ್ಮ ಮುಂದಿನ ದಿನಗಳು ಕೂಡ ಖುಷಿಯಿಂದ ಇರುತ್ತದೆ ಎಂದು ಭಾವಿಸುತ್ತೇನೆ.


ಧನ್ಯವಾದಗಳು